ಪುಟ:ಆದಿಶೆಟ್ಟಿಪುರಾಣವು.djvu/೧೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೫) ಸೋಮನಾಥಚರಿತ್ರ. ೧of ಅವರು ಬರಿಯರಿವನೇರಿಸಿಕೊಂಡು ನುಡಿದರೀ | ಕವಿದಿರುಳೊಳೇಕಾಂತವಾಗಿರ್ದು ಬೆದೆವೋದ | ಸವಣನಡುಹುಳ್ಳ ಕಾಂತೆಯ ನವಟಿಕೊಂಡೀಗನಾಣ್ಣಿಹಡಿಗೆ ರ್ದನೋ || ಶಿವನ ತಂದಪೆನೆಂದು ತರಲಾರದಿರ್ದ ಭಂ || ಗವ ಮುಚ್ಚಲೆಂದಾದಿಮಯ್ಯ ಕದವಿಕ್ಕಿಕೊಂ || ಡವಿತುಬಿನದಿಸುವನೋ ತಡೆಯದೆ ವಿಚಾರಿಸಲು ಬೇಕೆಂದರಾ ಗುರುಗಳೂ _|| ೧೨ | ಮೊದಲ ಮಾತಿನೊಳು ಕುಂದಾರುಹತಸಮಯಕಂ | ದದ ಮಸಿಯಾದಿವಯ್ಯನೊಳು ಸಂದೆಗಹುಟ್ಟಿ ! ಕದವಿಕ್ಕಿಕೊಂಡಿರ್ದನಾದೊಡಾತನ ನಿಲ್ಲಿಯೇ ಲಜ್ಜೆಗೆಡಿಸೆವೆಂದೂ | ಸದನದೊಳು ಮುನ್ನೋಳ್ಳವೆಂದು ಕೆಲಬರು ಹರಿದು | ಸದುಭಕ್ತನಂ ಕಂಡು ಮರಳಿಬಂದಿದ್ದು ಬಸದಿ | ಗದುಭುತವೆನುತ್ತಂದು ನೆರೆದಮಂದಿಯ ನಡುವೆಗುರುಗಳೊಡನಿಂತೆಂದರೂ 11 ೧ಳಿ || ತನ್ನ ಮನೆಯೊಳಗಿರ್ಪ ನಾದಿಮಯ್ಯಂಹದ | ನಿಂನಿರುಳೊಳಿದರೊಳಾರುಂ ಕೆಡೆದರಿದ್ದೆನಲು || ಯಿನ್ನಾ ವಕಾರಣವೆನಿಪ್ಪದ ವಿಚಾರಿಸನಲೇತರವಿಚಾರವಿನ್ನೂ || ತನ್ನಿ ಗುದ್ದಲಿಹಾರ ಸರಗಾಣದಕಣೆಗೆ || ಇನ್ನುಳಿದ ದಬ್ಬು ಕಂಗಳ ತೋರಕಲ್ಲುಗಳ || ಸನ್ನೆಯಿಕ್ಕಿಯ ಕದಂದೆರೆಯಿಸುವ ಭರದೊಳಜ್ಞಾನಮಲಬದ್ಧ ರಂದೂ || ೧೪ || ಭಾರೈಸಿ ಹಾರೆ ವೊಂದಾಗಿ ತಿಲಘಾತಕರ | ಹಾರೆಯಿಂದೆತ್ತಿ ಕಣೆಯಿಂ ಮಾಂಟ ದಬ್ಬುಕದೆ | ಟೊರತೆ ಹೊಡೆಹೊಡೆದು ಬಲುಗಲ್ಲೊಳಿಟ್ಟಿಟ್ಟು ಮರನೊಳಿರಿದೆನೋಡೀ। ಕೂರಿತಪ್ಪಳಿಗಳಿಂ ಸಂದಿಸಂದಿಗಳ ಕಡಿ | ದಾರಿನಿಂನಾ ಪೊತ್ತು ಮಾಡಬೇಕೆನಿಸಿದ ವಿ! ಚಾರವೆಲ್ಲವನೊಡರ್ಚಿದರು ಶಿವಶಿವ ಕದಂದರೆವ ಭರವಿಂತಿರ್ದುದೂ | ೧೫ |