ವಿಷಯಕ್ಕೆ ಹೋಗು

ಪುಟ:ಆದಿಶೆಟ್ಟಿಪುರಾಣವು.djvu/೧೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೦ ಅಂಬಿವಿಲೌಸಗ್ರಂಥಮಾಲೆ. (ಸಂಧಿ ೫ ಮುಳಿದು ಮುಂಕೊಂಡು ಬೊಬ್ಬಿಟ್ಟು ನೆಗವುವಹಾರ | ಘಳಿಲನಿಕ್ಕಡಿಯಾಗಿ ಮುರಿಯ ಮುಂಡಿಗೆ ನಕ್ಕು | ನೆಳಲನುರಿಯಲು ಹೊಡೆದದಬ್ಬುಕದ ಹಣೆಗಂಣು ಹೊಟಹವೆಂದೊಡೆಯ ಉಳಿಯಬಾಯಖಳಲೆಂದು ಸಿಡಿಯ ನೂಂಕುವ ಜನಂ | (ಕಡಿವಾ || ಹಳಲೆಂದು ಬಿದ್ದು ಹರಣಂಗಳವುತಿರೆ ಕಂಡು | ತಿಳದರಿದು ಪಲಬರಿಂದಲ್ಲದೆಬ್ಬಿಬ್ಬರಿಂದಾಗದೆಂದರು ಗುರುಗಳೂ ||೧೬|| ತರಿತದಿಂಹರಿಹರಿದು ನರಪುಪಟ್ಟಣದಪುರ | ಪುರಕೇರಿ ಕೇರಿಗಳನಾಡುಗಳ ಬಿಡುಗಳ | ಅರಸರ ಸಮಸ್ತಾಗ ಹಾರ ದೂರೂರ ಹಳ್ಳಿಗಳ ಮನೆಯವಟ್ಟದ || ಹರದರುಂನತರು ಮುಂನುರಿದಂಡ ಮಂಕ ! ಲರನಖಿಳ ಸಾಲುನಲಿಗರ ನದಿದೆನ್ನದಿಹ || ಪರಿಜನವನೈದನೆರಹಿದರು ನರಹಿದರುಮಿಗೆಭೂಮಿಬೆಸಲಾದಂತಿರೇ || ೧೬ | ಇಟ್ಟು ದೇಬೊಟ್ಟ ಕಟ್ಟಿತೆ ಪಟ್ಟವೆಂದೆನಿಪ | ಸೆಟ್ಟಗಳನಂತಸಾವಿರ ಜೈನರಾಹಿರಿಯ | ಪಟ್ಟಣವನಾಳ ಚಂದಾದಿತಜೆನನಾಡೆಲ್ಲ ನೆರೆಜೈನರೆನಲೂ | ಬೆಟ್ಟೂರಲನ್ಸರ್ಗೆ ಸಾಧ್ಯವಿಲ್ಲೆಂಬಾಗ | ನೆಟ್ಟನೈ ಸೀಸು ನೆರಯಿತ್ತೆನಲದೇಕಿನ್ನು | ನಟ್ಟನಡುಹಗಲೊಳಗೆ ನೆರೆಯಿತ್ತು ನೆರೆಯಿತ್ತು ಭೂಮಿಜಡಿದಳ್ಳಾಡಲೂ

  • ೧ | ನೆರೆದನಿತು ಮಂದಿಯಲ್ಲೊಮ್ಮೆ ಬಂದು ಮಾ | ಹರಿಸಿ ಪಂಗಡವಾಗಿ ನೂಂಕಿ ಸಧನದಿನೊ | ತರಿಸಿ ಬೆಂಡಾಗಿ ಕದವಂ ತರವುಪಾಯಮುಂ ಕಾಣದತಿಚಿಂತನಡೆದೂ | ದೊರೆಗಳಾಗಿದ್ದ ನಿಬರಾಳೋಚನೆಯಮಾಡಿ | ಸುರಪೂಯಿ ಬಸದಿ ರಾಜಸ್ತುತಿಯಿದ || ನರಸಂಗ ಹೇಳಿರುವನಂದುಖಯದಿ ಹಿರಿಯಗುರುಗಳೊಡನಿಂತಂದರೂ

| of |