ಶಂಧಿ ೫) ಸೋಮನಾಥಚರಿತ್ರ. ೧೧೧ ಈಸುದ್ದಿ ಯಳಬಳಂಗಳ ನೆಲ್ಲವಂ ನಮ್ಮ | ದೇಶಾಧಿನಾಥಚಂದ್ರಾದಿತ್ಯಕಂಗ ವಿ! ಶ್ವಾಸವಚ್ಚಂತರುಪಬೇಕರುಪದಿರಲು ಮುಂದಾದಿಮಯ್ಯನ ಕುಹಕದೀ ಲೇಸಕ್ಕು ಹೊಲ್ಲೆಯಕ್ಕದರ ಮೇಲಾತಸನಿ | ವಾಸದೊಳು ಬೆಟ್ಟಮಂ ಕೆಯಿಕಿ ಸಳದು ವಾ | ರಾಸಿಗಡಕುವ ಕರಿಗಳುಶಿಟವಂ ತಂದೀಕದಕ ಹಾಯಿಸುವೆವೆಂದರೂ ||೨೦| ಆನುಡಿಗೊಡಂಬಟ್ಟು ಹಿರಿಯಮಲಧಾರಿಗಳು | ಜೈನರವರಿವರೆನದೆಲ್ಲರುಂ ಬಹುದೆಂದು | ತಾನಮೋರುಹತಾಣಜಿನಜಿನಯೆನುತ್ತ ಮನದೊಳು ಕೌತುಕಂದಾಳುತ | ಮನದಿಂದಖಿಳಮುನಿಗಳ ನಡುವೆ ನಡೆದು ದು | ಮ್ಯಾನದಿಂದೈತಂದರರಮನೆಯ ಬಾಗಿಲಲ || ಭೂನಾಥನೊಳ್ಳಲುಗೆಯುಳ್ಳುದರಿನೊಳಪೊಕ್ಕು ಸಪ್ತಕಕ್ಷಾಂತರದೊಳೂ || ||೨೧| ಹಿರಿಯಮಲಧಾರಿಗಳು ಬತ್ತಾಗ ಮುಂದೆ ನೀ | ರರ ಮಕುಟವರ್ಧನರ ರಾಯರಾವುತರ ಬಿರು | ದರ ದಂಡನಾಯಕರ ಮುಂದೆಯರ ಭಾಷೆಯಾಳಳಚರರತೇಜಿಹರಾ || ಕರಿಶಿಕ್ಷಕರ ನಡುವೆ ತಳಕೈದುಗಳ ಬಿ | ತರದ ಬೆಳಗಿನೊಳು ಚಂದಾದಿತ್ಯನಿರ್ದನು || ಸ್ಪರಿಗೆ ಜಡಿದಲ್ಲಾಡುವಂತೆಲಗಂಗೊಟ್ಟು ರಾಯರಕ್ಕಸ ಜೈನನೂ || ಬಂದ ಗುರುಗಳಿಗೆ ಕೈಮುಗಿದುರೆ ನಮೋಸ್ತಂದು | / ವಂದಿಸಲು ಧರ್ಮವೃದ್ಧಿಗಳು ಘನವಕ್ಕಸನ | ಗೆಂದೊಡೇಂಬಂದಿರನೆ ನಿಮ್ಮ ಬಸದಿಗೆ ಸೋಮನಾಥನಂ ತಸ್ಸೆನ್ನೆಂದೂ ಹಿಂದೆಮೂದಲಿಸಿ ಹೂದಾದಿಮಯ್ಯ ನಿಂನೆ | ಬಂದನಿಂದೆನ್ನ ಬಸದಿಯ ಕದಂ ತರೆಯದಾ। ವಂದದಿಂದೇಗವವಂದರುಘಬಂದೆವನೆ ಕೋಪದಿಂದಿಂತೆಂದನೂ 8 ೨೩ ||
ಪುಟ:ಆದಿಶೆಟ್ಟಿಪುರಾಣವು.djvu/೧೩೩
ಗೋಚರ