ಪುಟ:ಆದಿಶೆಟ್ಟಿಪುರಾಣವು.djvu/೧೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೨ ಅಂಬಿಕಾವಿಳಾಸಗ್ರಂಥಮಾಲೆ. (ಸಂಧಿ ೫ ಕದವಲ್ಲ ಕದಸಹಿತ ಬಸದಿಯಂ ಮುರಿಯಲಾ। ರ್ಪಧಟಗಜವಿವೆ ಯವರಕೈಯಿಂದ ತೆಗೆಸಿ ತೆಗ | ಯದೊಡೆ ಹೋಗದೊಡೆ ಮಲತೊಡಾಂಬಹೆ ನಿಮ್ಮ ಝಂಕಿಸಿನುಡಿದ, ತೆರ ಇದಿರೊಳಾದಯ್ಯಗೀದಯ್ಯನೆಂಬಂ ತರ್ಕಿ | (ದೊಳಾ 11 ಸಿದನಾದೊಡಂತಕನ ಪಟ್ಟಣದ ದಾರವ | ಟ್ಟದಕದಂದೆಗೆಯಿಸುವೆ ನವನಾವನಾದೊಡಂಜದೆ ಹೋಗಿನೀವೆಂದವೋ೨೪|| 4 Wip ಅಂಕದಾನೆಗಳನಾರೋಹಕರು ಜಡಿದು ಕೂ | ರಂಕುಸದಿ ಯೊತ್ತಿ ಭೈಭೈಭಲರೆಭೀಯೆಂದು | ನೂಂಕಿದೊಡೆಗಜರಿಗರ್ಜಿಸಿ ಸೆಳೆದೊಡೋದೊಡೆಮಿಸುಕದಿಹ ಕದಕೆ ಮು ಮುಂಕೊಳಿಸಿ ಸೊಂಡಿಲಂ ಸುತ್ತಿ ಹೆರೆದೆಗೆದು ಕಡು | (೪ದೂ || ವಿಂ ಕಾಯ್ತು ಹೊಯ್ದು ಕೊಡಾಡಿಗಳು ಮುರಿದುಕ | ಥೈಂಕರುಳುಗೂಸಿನೀ೪ರಲ್ಲಿಕೆಡೆದವಾನೆಗಳುತಂದವರಳುಕಲೂ |೨೫|| ಕಡುಗೈದು ತೇಜಕ್ಕೆ ತಂದ ಪಟ್ಟದ ಗಜಂ || ಕಡೆದುದಲ್ಲದೆ ಕೆಡೆದೊಡಂ ಕದಂತೆರೆಯದೆ || ಬೋಡೆ ಕದಂ ತೆರೆಯದಿನೇನೆಂದು ನೃಪತಿಗರುಪುವೆವಿಂದಿನಪರಾಧವಾ || ತೊಡವುದಕುಶಾಯಮಂ ಕಾಣಬೇಕಲ್ಲ ದಿ | ರ್ದೊಡೆ ರಾಜವೈರವತಿಭಾರವಾದಯ್ಯನಿ | ಟೈಡುಗಿಚ್ಚಿದಾತನಂಭುಸಿ ತಂದಲ್ಲದಾಗದೆಂದಾಳೋಚಿಸೀ ೨೬| ಆತನಂ ಕರೆವುದಕ್ಕನುಸಯಂ ನಾವು | ಸೋತವನೆ ಬಂದರಂ ಬಂದು ಪುಟವದ್ದು ಹ || ರ್ಪತುರದಿ ಕದದರದಸಂತರಧಬಳಿಕದಕ ತಕ್ಕುದಂನೊಡಿಕೊಂಬಂ ! ಈತಣವ ಕರೆವುದೆನಲೊಬ್ಬ ಹರಿದೆಮ್ಮ | ಮಾತು ಹುಸಿ ನೀವ ಗದ್ದ ಏರಂದು ಕರದಪರ್‌ | ಪ್ರೀತಿಯಿಂಸಮುದಾಯವೈದೆನೆರೆದೆಂದಾದಿವಯ್ಯನಂಚರಕರೆದನೂ ||||