ಪುಟ:ಆದಿಶೆಟ್ಟಿಪುರಾಣವು.djvu/೧೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೫) ಸೋಮನಾಥಳಾವು, ೧nd ಆದೊಡಲೆಬೇಕಾಯ್ತು ಸಾಕು ನಡೆ ಯಂದು ಪರ ! ವಾದಿಕರಿಕಂಠೀರವಂ ದೂಪಕಧಾಂತ | ಭೇದನದಿವಾಕರಂ ಪರಸಮಯಸಂತಾನವಲ್ಲರಿವಹಿತನಿಧನೂ || ಆದಯ್ಯ ನುಡಿದಂತೆ ಕಂಡನಾದಯ್ಯನೆರೆ | ಹೋದೊಡವರಿತ್ತ ಬಾ ಯಿತ್ತ ಬಾಯೆಂದು ಕರೆ | ದಾದರಿಸೆ ಮಂದಿಯಂ ಬಗಿದೊಳಗೆ ಹೊಕ್ಕಾತ ನಡುವೆ ನಿಂದಿಂತೆಂದನೂ 11 ೨ || ಮದನಹರ ಸೋಮಯ್ಯನೇನ ಬಂದವನೆಂದು | ಹದಿರೊಳಣಕದೊಳು ಕಟಕಿಯೊಳು ಗುಡಿಯ ಕಟ್ಟಿ | ಸಿದ ಮಹಿಮರೇ ? ಜನಂನೊಂದು ದಬ್ಬುಕಮುರಿದು ಹಾರ ಮುಂಡಿಗೆಗಳು ಮದಗಜಂ ಕಡದುದಲ್ಲದೆ ಕದಂದೆಗೆಯದೆನ | (ಕಿದೂ| ಲದನೆಂತು ತೆಗೆಸುವೆವು ನೀಂ ಕುಟಿಲವಂ ಮಾಡಿ | ನಿದೋಡಿಲ್ಲವುಂಟೆಂಬ ಸಂವಾದಸಸಿ ಯಂಕುರಿಸಿ ನಿಮಿರ್ದುದೇವೂಗಳೇನೂ 11 ೨೯ || ಕುಟಿಲಕ್ಷುದ್ರಾರಾಧನೆಯೊಳು ಸಾಧುತವಂ ! ನಟಿಸಿ ಸರ್ವಂ ಶೂನ್ಯವಾದವಂ ಮಾಡಿಸ | ಲ್ಪಟಟಂ ನಿಂದೆನಾಸ್ತಿಕ ಕಟಕಿಯಾಮಾತು ನಿಮ್ಮೊಳಳವಟ್ಟಿಪ್ಪವೂ | ದಿಟವನಲ್ಲದೆ ಭಕ್ತರಾಡರಾಡಿತಮಾಳ್ಳ | ಧಟಸತ್ಯಸಾಮರ್ಥ್ಯರೆನಲಾದಿವಯ್ಯನು | ಬ್ಲ್ಯವೆಯ ನಿಲಿಸಲದೊಂದುಪಾಯಮಂ ಕಂಡು ಸಮುದಾಯದವರಿಂತಂದ (ರೂ 11 ಮೈಂ | ಇಂತಿದು ಕುಟಿಲನ್ನಲ್ಲದಿರ್ದೊಡಿ ಬಸದಿಯಾಳ ! ನಂತದಿನವಿರ್ಪ ಜಾತ್ಯಂಧಂಗೆ ಹೆಳವಂಗ | ಮಿಂತೀಗ ಕಣ್‌ ಕಲ್ಲಳಂ ಕೋಟ್ಟೂಡಹುದೆಂದೊರದನ ಕಂಡುತಿರು ಎಂತ ತೋರಿದ ಶಿವನ ಮೂರ್ತಿಯಂ ನೆನೆದು ಮ | (ಗೀ 11 ಹೈಂ ತಡವೆ ತೈವಸಮಯಕ್ಕರಡು ಕಣ್ಗೂಡಿ ದಂತ ಶಿವಕೀರ್ತಿಹರಿದಾಡಕ್ಕೆ ಕಲ್ಲೂಡುವಂತ ಕಳ್ಳಾಲ್‌ಬಂದವೂ ||| 15