ಪುಟ:ಆದಿಶೆಟ್ಟಿಪುರಾಣವು.djvu/೧೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೪ ಅಂಬಿಕಾಳಸಗ್ರಂಥಮಾಲೆ. (ಸಂಧಿ ೫ ಇದುಮಾಡಿದಿನಿತುಕಾಮರ್ಥ್ಯವುಳವನೊಳಗೆ ! ಮದನಾರಿಸೋಮಯ್ಯನಂ ತಂದು ನಿಲಿಸದಿರ | ಕದದೆರೆದೊಡೇಂ ತೆರೆಯದಿರ್ದೊಡೇನೆಂದಳ್ಳ ಕಲರು ಕೆಲಕೆಲಬರಿದರಾ || ತುದಿಯ ನಾರದಿದಕ ತಕ್ಕುದಂ ಮಳ್ಳವಂ | ದದಿರದಾದೈಯ್ಯನಂ ಕರಳಸಲ್ ತಾನೆ ತೆರ | ಸದಸಂ ಕವಾಟವನೆನುತ್ತೊಂದು ಬುದ್ಧಿಯಂ ನೆನೆದವದಿರಿಂತೆಂದರೂ||೩೨|| ಇವ ಪಡೆವುದೇನರಿದು ಮಂತ್ರತಂತುಂಗಳಂ | ವವರಲ್ಲಿ ಹುಟ್ಟಿದವು ಕದವ ತೆರಸಿದೊಡೆ ನೋ || ಡುವೆವು ಸಮರ್ಥ್ಯಸಂಪನ್ನ ದಳಒಳವನೆನಲದಕೆ ಮನಗೊಂಡುತಿರುಗೀ || ಕವಿರೊತ್ತುವಡೆ ಧರಣಿ ಯತ್ತುವೊಡೆ ನೆಳಲು ನೂಂ ! ಕುವೊಡಚಳ ಮೊಡೆಗುಟ್ಟುವೊಡೆ ವಜ್ರವಾರ್ದುಷಣ | ಸುವೊಡೆ ನಂಜಿನ ತವಗವೆನಿಸಕದದತ್ತ ಮುಂತಾಗಿ ನಿಂದಿಂತೆಂದನೂ || ಇಳಿ ಪರಸತಿಗೆ ಪರಧನಕ ಪರದೇವತೆಗೆ ಮನಂ ! ಬೆರಸದಾನಿಹಡಿಲ್ಲಿ ನೀಲ ಮೂರ್ತಿಗೊಂಡುದೇ | ನಿರುತವಹಡಿನ್ನು ದಿನದಿನಕೆ ಶಿವಸಮಯ ವೂರ್ಜಿತವವೊಡೆನಗೆನೀನೂ | ಕರುಣಿ! ಕದವ ತೆರೆ ಯೆನುತ್ತ ಪುಷ್ಪಾಂಜಳಿಯ || ಹರಹಿ ಸಷ್ಟಾಂಗ ಪ್ರಣಮಿತತನುವಾಗಿ ಸ | ದ್ದು ರು ಸೋಮನಾಥ! ಸೂಯ್ಕ!ಸೋಮೇಶ! ಚಿತ್ತೆಸಂದು ಕರೆವು (ತಿರಲೂ | ಇಳಿ | ಶಿವನ ಮುಖವರಳಂತೆ ಮುಕ್ತಿವನಿತೆಯ ನೊಸಲ | ನವನಯನದೆರಡನೆಯ ಸಂಪುಟಂ ತೆರವಂತ !. ವಿವಿಧಕೀರ್ತಂಗನಯ ನೀಕನಾದ್ಭಯಂಕ ಕೂಡುವೊಡೆಡೆಗಡಸಿ ನಿಡಿದಾ | ಜವನಿಕೆಯ ಸೆರಗು ಸರಿವಂತ ಘ೪ಘಳಲೆಂದು || ಜವಳಗದ ದಗೆಯ ಹೊಸದಾಗಿ ಆನ್‌ಕಾಲ್ನಡಿ | ದವರುವರುದ್ರಯ್ಯನೊಳಹೊಕ್ಕ ಬಳ್ಕೊಡನೆ ಚಾಚಿದವರೇವೂಗಳ್ಳ (ನೋ | ಇತಿ |