ಪುಟ:ಆದಿಶೆಟ್ಟಿಪುರಾಣವು.djvu/೧೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೫) ಸೋಮನಾಥಚರಿತ್ರೆ. ೧೧೫ ಹಾಡುವಾಡುವ ನಲಿವ ನರ್ತಿಸುವ ಪೂಜಯಂ ! ಮಾಡುವಾರತಿಗೊಡುವ ಹೊಗಳು ಮುದ್ದಿಸುತೂಡಲ | ನೀಡುವನನಂತವಾದವನು ಮೊಳಗುವ ಜಯಜಯಂಬಖಳಸಂಭ್ರಮವ ನೋಡಿದಂ ದುರಿತಮಂ ತೀಡಿದಂ ಭವವನೀ | (ನೂ | ಡಾಡಿದ ಮುಕುತಿಯೋಳೋಡಿದಂ ಪರುಪಮಂ | ಮಾಡಿದಂಪುಮಂ ಸೂಡಿದಂ ಹೊಗಳಲನುಗೆಯ ನಂದಾದಯ್ಯನೂ 441 ಇದೆ ವೇದದರ್ಥ ವಿದೆ ಮುಸಿ ವಿದೆ ಭವಾನಿಯ ಮನದಬೆಳಗಿದೆ ಸಮಸ್ತಲೋ | ಕದ ಕಣ್ಣ ಪುಣ್ಯ ವಿದೆ ಬೇಳ್ಳ ಮುಕುತಿಯಮೂಲವಿದೆ ಭಕ್ತತತಿಯಭಾ ಇದೆ ಸಕಲಸಕುಮಾ‌ದ ಜನ್ಮ ಭೂಮಿ ಯಿದೆ || ಯಿದೆಯಂನಛಲದಭಾಷೆಗಳ ಸರ್ವಾಭಿಮಾ | ನದ ಬೀಜ ವಿದೆ ನೆನೆವಜನದ ಭವರೋಗಹರಮೂರ್ತಿಯಂದುರಿಗಳ (ನೂ | ಆ೬ | ಜಯ ಜನಾರ್ದನವಂದ್‌ ! ಜಯ ಜಲಜಭವಪೂಜೈ ! ! ಜಯ ಜಂಭರಿಪುನಾಥ ! ಜಯ ಜಯ ಭಯಾತೀತ ! | ಜಯ ಜಾತವೇದಾಕ್ಷ ! ಜಯಜಾಹ್ನವೀಮಕುಟ ! ಜಯ ಜರಾಮರ ಜಯ ಜಯ ಜಿತಾನಂಗ ! ಜಯ ಜಯ ಜಗತ್ಪಾಣ ! (ಇದೂರ ! || ಜಯ ಜಯ ಜಿನಾರಾತಿ ! ಜಯ ಜಯ ಶಿವಾರಮಣ ! | ಜಯಯೊಂದು ಹೊಗಳುತ್ತ ಹೋಗುತ್ತಹಿಗ್ಗಿ ನೋಡಿದನು ನಿಜವರುತಿಯ (ನೂ | ಇಳ | ತರುಣಶಶಿಯೆಂಬ ಸಸಿ ಬೆಳಯಕ್ಕೆ ಮೊದಲಿಂಗೆ ! ಸುರಿವಂತ ಮರೆವ ಗಂಗಾಜಲಂ ಹೊರಸೂಸಿ ! ಹರಿಯದಂದದಿ ತುರುಗಿ ಕಟ್ಟಿದೇರಿಯತರದೊಳಗೆಯ ಸುತ್ತಿದಜಡೆಗಳೂ || ಶರರ್ಗ ಕರುಣಿ ಕುಟMಳ | ಗಿರಿಸಿದ ಜ್ಯೋತಿಯನೆಕಿಡಿಗಂಣಸೋಂಕಿನಿಂ | ವರಚಂದ್ರಕಳೆ ಬೆಮರ್ತಮೃತರಸವೋ ಎಂದೆನಿಸಿವರೆಯಿತ್ತು ಗಂಗಾಂಬು (ವೂ | ರ್< |