ಪುಟ:ಆದಿಶೆಟ್ಟಿಪುರಾಣವು.djvu/೧೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧ ಅಂಬಿಕಾವಿಳಾಸಗ್ರಂಥಮಾಲೆ. (ಸಂಧಿ ೫ ಪ್ರಣವದಂದುಗೆ ವೇದದುರುಗೆಜ್ಜೆ ದಯೆಯ ಕಿಂ | ಕಿಣಿದೊಡರು ಸತ್ಯದ ಖಲಿನ ಸಮತೆಯ ವಾಫಿ | ಯಣಮಾದಿ ಮೊಗಮುಟ್ಟು ಶಿವಕೀರ್ತಿ ಕಂನಡಿ ಮಹಾನಾದ ಕಿವಿಯ ಎಣೆಗೆಟ್ಟ ಭಕ್ತಿ ಮಲ್ಲಂ ಪಂಚವರ್ಣ ಹ | (ಚಮರೀ | ಇಣ ಶಾಂತಿಯೆಂಬ ಬಿಗಿ ವಿಪುಳವೈರಾಗ್ಯದಂ | ಕಣಿ ನಿತ್ಯವಕ್ಕರಿಕೆಯೆನೆ ಮುಕ್ತಿ ಮೂರ್ತಿಗೊಂಡಂತೆ ವೃಷಭಂ ಮೆರೆದರೂ | ೪v 11, ನಟ್ಟು ನೋಡಿದ ನೋಡಿದೊಡೆನೋಡಿದೆಡೆಯೊಳ್ | ದಿಟ್ಟ ಸಿಕ್ಕಿರಲಲ್ಲಿ ಯೆನೆಗುಟ್ಟಲೀಯದಳ | ವಟ್ಟು ಬಹಿರಂಗಂಗಳೆಲ್ಲ ಪ್ರಳಕಿತವಾಗೆ ಮರೆದು ಮನದಲ್ಲಿ ತಳವೂ | ಹುಟ್ಟಿದಾದಯ್ಯ ನೀಕ್ಷಿಸುತಿರಲು ಹೊರಗೆನೆರೆ ! ದಿಟ್ಟಣಿಸಿ ತುರುಗಿ ಪರವಾದಿಗಳು ಬಿಡದೆ ಬೊ | ಬಿಟ್ಟು ಕರೆದರು ಕರೆದರೆಲೆಲೆ ಕೇಳಾದಯ್ಯ ! ಕದವ ತೆರೆತೆರೆಯೆಂದರೂ | ರ್೪ | ಹಸನಾದುದೆನ್ನ ಬಸದಿಯ ಕದವನಿಕ್ಕಿಕೊಂ | ಡುಸುರದಿಹುದಾವು ದರಿದೆಂದು ತನತನಗೆ ಧ || ಟ್ಟಿಸಿ ಕದಂದರೆ ಯಮ್ಮ ದೇವರುಗಳೆಲ್ಲರಂ ನೋಡಬೇಕೆಂದು ಮೀರೀ ಮಸಗಿ ಕರೆವುತ್ತಿರಲು ತೋರಿದಪ ನೊಚ್ಛಸ್ಯ | ರಿಸಿ ನೀವೆನಲು ನಿಲ್ಲೆ ವೀಗ ನೋಡಲುಬೇಹು | ದಸತಗಳನಾಣೆ ತೋರೆನಲೊಡನೆ ಕದದೆರೆದು ತೋರಲಂದನುಗೆಯ್ದ ನೂ

  • ೫೦ || ಇದು ಜನನ ಭಾಗಂಗಳದು ವಾಣಿಭದ್ರನೆಡ | ಕಿದು ಜಕ್ಕಣೆಯ ಸಕ್ಕಯಿದು ಬೊಮ್ಮಯನ ಚೂರ್ಣ | ವಿದು ಯಕ್ಷರೊಡಲ ಹುಡಿಯಿದು ನಿಡಿಯಚವೀಸತೀರ್ಥಕರ ಸಿಡಿದಕಾ ಇದು ಸರ್ವ ಬೊಂಬೆಗಳ ನುಗ್ಗು ನುಸಿಗಳು ಕೊಳ್ಳಿ!

(ಯಾ !! ಯಿದನೋದಿ ನಿಮ್ಮ ಕಣ್ಣಣವಂತರೆಂದು ಚ | ಇದೊಡವಂ ಕಂಡು ಬೆಂಡೆದ್ದು ಕಂಬನಿಗಳಂ ತುಂಬಿದರು ಸುತ್ತಮುತ್ತ ಗಿ ೫೧ |