ಪುಟ:ಆದಿಶೆಟ್ಟಿಪುರಾಣವು.djvu/೧೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬಂಧಿ ೫) ಸೋಮನಾಥಚರಿತ್ರ. ೧೧೯ ಚಲ್ಲಿದೆಡಕುಗಳ ಚೂರ್ಣಂಗಳಂ ಬಲುಸಕ್ಕೆ | ಯೆಲ್ಲವಂ ತಂದು ಸಂದಿಸಿ ನೋಡಿ ತಪ್ಪದಂ | ತಿಳಿಗಿಂತೀತನಂ ಬರಿಸಿ ಬಸದಿಯ ಹೊಗಿಸಿದವರಾರೆನುತ್ತಲ್ಲರೂ || ಹಲ್ಲುದಿಂದೌಡುಗಡಿದಿವನ ದೆಸೆವಲಿಗೊಟ್ಟ | ಡಿಲ್ಲಿ ಫಲವನೆ ಪರಸಮಯಮಂ ಬೆರಸಿದಂ | ಗೆಲ್ಲಿಯದು ನಿನ್ನೆ ಸವಣರಸಮಯದೊಳಗೆ ಶಿವನನಿಲಿಸಬೇಕೆಂದರೂ ೫೨|| 3 14 1 # 1 Pyrmomer ಬೆಟ್ಟಿನೊಳು ಕೊಂಡನಿತು ಬೂದಿಯಂ ಮೈಯಮೇ | ಲಿಟ್ಟಂಗೆ ದೇಶವಾಡುವ ಗಾದೆಯಂತೆ ಪೇ || ರ್ಬೆಟ್ಟದನಿತುಂ ಮರುಳು ನಾರ್ವುದೆಂಬುದು ನಿರುತವಲ್ಲದೊಡೆ ಸುರಹೋಂ ಕಟ್ಟಧಿಕ ಜನನ ನಾನಾ ಪರಿಯೊಳೆಯೆ ಹುಡಿ || (ನೆಯಾ || ಗುಟ್ಟುವನೆ? ಯಿವನನಿನ್ನಾವುಸಾಯದೆ ಪಿಡಿದು || ತಟ್ಟಸೀಳುವನೆಂದು ನೆರೆದ ಸವಣನಿಕಾಯ ಕೆರಳಿ ಕಿಡಿಕಿಡಿಯಾದುದೂ 11 M 11 ಭರದಿ ತಿಂಗಳ ಸೌರಾಷ್ಟ್ರ ಸೋಮನ ತಂದು || ಸುರಹೋಂನೆಯರುಹನಂ ಬಿರಿಸಿದಹೆನೆಂದೊಡದು || ದೊರಕದಾದಯ್ಯ ತಾನೇ ಬಸದಿಯ ಹೊತ್ತು ಪ್ರತಿಮೆಯಲ್ಲವನೊಡೆದ ಮರುಳನೆನೆ ಕೆಲಬರವನಂತ ಹೋಲುವೆಯಿಲ್ಲ | (ನೂ || ಹರನ ಭಾವಂ ಕದಂದೆರೆದಾಗ ತೋರಿತ್ತು | ನಿರುತವಾದಂದೇನಮಾಡುವವೆನುತ್ತೆ ಯತಿನೀತರಾದರು ಮನದೊಳೂ | ೫೪ | ಕರುಳುಪರಿಸಶೆಟ್ಟಿ ಮಗಳಂ ಪಡೆದಡೊಬ್ಬ | ಗೊರವಂಗೆ ಕೊಡಲೇಕೆ? ಕೊಟ್ಟೂಡಾಗೊರವನಂ || ಪುರದೊಳಿರಿಸಲದೇಕವಂ ತನ್ನ ಭಕ್ತರ್ಗೆ ಸವೆದ ಸಾಧನವ ತಂದ್ರ | ಚರಿಗೆಗಿಕ್ಕಲದೇಕೆ? ಯಿಕ್ಕ ಸೋಮಯ್ಯನಂ ! ಬರಿಸೆಂದು ಹೂಣಿಸಲದೇತಕ್ಕೆ? ಸುರಹೋಂನೆ | ಯರುಹನಂ ಬಿರಿಸಬೇಕಿದು ತಮ್ಮ ಕರ್ಮವೆಂದುದು ನೆರೆದಸಮುದಾಯವೂ | ೫೫ |