ಪುಟ:ಆದಿಶೆಟ್ಟಿಪುರಾಣವು.djvu/೧೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨೨ ಅಂಬಿಕಾವಿಳಾಸಗ್ರಂಥಮಾಲೆ. (ಸಂಧಿ ೫ ಅತಿಮೂರ್ಖನಾದಯ್ಯನೊಡೆದೊಡೇಂ ರಾಷ್ಟ್ರ | ಪತಿಸೋಮನಾಥ ಮೂಡಿದೊಡೇನೊ ನಂಮಾರು | ಹತಕೆ ಕುಂದಾದುದೀಯಪಮಾನ ತಾನದೆಂದಿಂಗೆ ಮರಳುವುದೆನುತ್ತಾ | ವುತಧಾರಿಗಳು ಬುಕ್ಕಚಾರಿಗಳು ಸವಣಪಂ | ಡಿತರುಪೂಜಾಕಾರಿಗಳು ಬಾಯಬಿಡುತಿಂನು | ಗತಿಯೇನು ಮಂಡಳಾಕಾರ್ಯಗುರುಮಲಧಾರಿಗಳ ಬೆಸಸಿರೆನುತಿರ್ದರೂ || ೫೬ | ಭೂತಳದೊಳಧಿಕತರವೆನಿಪ ವಿಖ್ಯಾತಿಯುತ | ವೀತರಾಗಂ ತಮಗೆ ಪ್ರತಿಯಾಗಿಯುಂ ಪ್ರಾಣ | ಭೂತನಾಗಿಯು ತಾನೆ ತಂನಳವ ತಮ್ಮ ಕಣ್ಣಾರೆ ಕಂಡಿಲ್ಲಿ ತಮಗೇ | ಏತರಿರವಿಂನು ಧರಣಿಯೊಳೆಂದು ಸವಣಸಂ | ಜಾತವೆಲ್ಲಂ ಪರಿಚ್ಛೇದಿಸುತೆ ಕಲಿಯಾಗಿ | ಕೌತುಕದಿ ಕುತ್ತಿಕೊಂಡರು ಸವ ಭರದಿಂದ ಕಕುಂಚದ ಕೊನೆಯಲೀ. | ೫೬ || ಹೊಡೆಹೊಡೆದು ಕೊಂಡು ದುರ್ಮರಣದಿಂ ತಾವೆಲ್ಲ | ಮಡಿದಲ್ಲಿ ಫಲವೇನು ? ವದವಿತಲೆಯೆತ್ತುವೀ | ಮೃಡಸಮಯವುಂ ಕೆಡಿಸಿ ಭಕ್ತರೆಲ್ಲರಂ ಕೊಂದೀಗಳೊಗೆದಿಹ ಬಸದಿಯಾ|| ನಡುವಿದ್ದ ದೇವರನಮಂಗಳಂ ಮಾಡದಿ | ರ್ದೊಡೆ ಮುಂದೆ ತಮಗೆ ಹೊಲ್ಲೆಂದು ಸವಣರು,ಾರಿ | ಕಡೆಗಹಿಂಸಾಪರಮಧರ್ಮವೆಂತೆಂಬ ನೀತಿಯಬೇರ್ಗೆಹುಳುವಾದರೂ fla{v| ಮೂಗು ಹೋದಾಬಳಿಕ ಮೂಗುತಿಯ ಮೇಲೇನು | ದೊಗಾಯ್ತಮಸುವಳಿದ ಬಳಿಕೊಡಲಮೇಲೇಳು || ದೊಗಾಯ್ಕ ಕಂಪಳದ ಬಳಿಕಕುಸುಮಾವಳಿಯಮೇಲೇವುದೋಗಾಯಿತಂ|| ಮೇಗೆ ಮುಕ್ತಿಯನೀವನಮ್ಮ ನಚ್ಚಿನ ವೀತ | ರಾಗ ಮಡಿಹಿದ ಬಳಿಕ ಸರ್ವ ಧರ್ಮದ ಮಗ ! ಹಾಗಾಯ್ತು ನಿನ್ನೇವುದರಸನಂ ಕರೆಸಿಕದನವನೆಸಗಬೇಕೆಂದರೂ || ೫೯ |