ಪುಟ:ಆದಿಶೆಟ್ಟಿಪುರಾಣವು.djvu/೧೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೫) ಸೋಮನಾಥಚರಿತ್ತು. ಇ೫೧ ಕರಿಯಿಂದ ಕದದೆರೆಯದಿರಲು ಬಂದಪ್ಪನೆಂ | ಬರಸನಂಕದಗಜಲ ಮಡಿಯೆ ತನ್ನಯ ಬಸದಿ | ಯರುಹಂತ ತೊಡೆಯೆ ನಾವೆಲ್ಲರು ಹಿರಿಯರುಗುಗಳನು ಮುಂದಿಟ್ಟು. ಭರದಿ ನಮ್ಮೊಡನೆಂದು ಹಿರಿಯಬಸದಿಗೆ ಬಂದು | (ನಡೆಯೇ ॥ ದುರುಳನಾದಯ್ಯನಂ ಹೆಡೆಗೆಯೋರಿಸಿ ತಂದು | ಪರಿಭವಿಸದಿರನೆಂದು ನರೆದ ಸಮುದಾಯ ನಾಮಲಧಾರಿಗಳಿಗುಳಿದುದೂ | ೬೦ || ನಡೆಯೆನಲನಂತತಂಡದ ಜೈನರೆಲ್ಲ ಪೊರ | ಮಡೆ ಗಾಳುಮೇಳಂದು ಗೂಳಯಂಗೊಂಡು ಬರ | ನಡುವೆ ಮಲಧಾರಿಗಳು ಕೋಪದಿಂ ದುರಿಯನುಗುಳುತ್ತಲತರಭಸದಿಂದಾ || ಎಡೆಗೋಲು ಸಮಯಾಸಮಯವೆಂಬುದಿಲ್ಲದಾ || ಪೊಡವಿಪತಿಯರಮನೆಯ ಹೊಕ್ಕರಸನೋಲಗಕೆ | ಸಿಡಿಲು ಬಪ್ಪಂತೆ ಬಂದರ್ ಮುಂದಣವಶಕುನವೊಂದುವ ಬಗೆಗೊಳ್ಳದೇ . li ೬೧ | ಎಲ್ಲರೊಂದಾಗಿ ನಡೆತಂದು ಚಂದ್ರಾದಿತೇ ! ವಲ್ಲಭನ ಕೂಡೆ ಗಜದಳವು ಮೊದಲೆನೆ ಕದನ 1 ಪಲ್ಲವಿಸಿದಾಕಮವ ನಭಿಮಾನದಳವ ನಪಕೀರ್ತಿಹಬ್ಬಿದಹದನನೂ || ಮೆಲ್ಲಮೆಲ್ಲನೆ ಚಿತ್ತವರಿದು ಬಿನ್ನಹ ಭೂ || ವಲ್ಲಭಂ ಸಿಡಿಗಂಡ ಮದದಾನೆ ಸೈರಣೆಯ | ನೊಲ್ಲದುರವಣಿಸಿ ಕಡುಮುಳವಂತೆ ಘುಡುಘುಡಿಸಿ ಘರ್ಮಿಸಿದನೇವೊಗಳ್ಳ ನೂ | ೬೨ | ಒಡಲು ಕಂಬಿಡೆ ಕರಂ ನಡುಗೆ ಭುಜರೊಮವಿದಿ ! ರಡರೆ ಪುಬ್ಬFಲುಗೆ ಮೊಗಕರ್ಬೊಗರನುಗಳ ಕ |. ಣ್ಣಿಡಿಗೆದರೆ ನಿಟಿಲತಟವಾತತಸದಬಿಂದುವ ಸುರಿಯ ಕಡಗಿ ಬೆಳೆಡಾ 4 ನುಡಿ ಸಿಡಿಲ ಸಡಗರವನಿಳಸ ವಿಸಯನಡ್ಡ 1 ಗಡಿದು ಖಡ್ಡ ವ ಜಡಿದು ತೊಡೆಯನಪ್ಪಳಿಸಿ ತಾ | ನಡರ್ದಗದ್ದುಗೆ ಹೊಗೆಯಲೆದ್ದು ಕೋಪಾಗ್ನಿ ರೂಪದಂತೆ ಘರ್ಮಿಸಿದ್ದನೂ 11 ೬ಳೆ | 16