ಪುಟ:ಆದಿಶೆಟ್ಟಿಪುರಾಣವು.djvu/೧೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೫) ಸೂಚನಭಜಂತ್ರ. ಮಗ ಸೀತರು ಗದ್ದುಗೆಯ ಕೆಳಗೆ ಕೂತುಳೆ | ದ್ವಾಡಿದವು ಬಳುಕರೆದವು ಹಿಂದೆ ಹಲ್ಲಿ ಸರ | ಮಾಡಿದವು ವಾಮಭುಜಲೋಚನನರುಗಿದವು ಮಣಮಾಡ ಜೇನನೊಣವಗಿ ಸೂಡಿದವು ಖಡ್ಗ ಮುರಿದವು ಹಗಲು.ನಕ್ಷತು | ಮೂಡಿದವು ನೋಡುನೋಡವಶಕುನ ಕಾಳಗಂ । ಬೇಡ ಹದುಳಿರಬೇಕು ಯಿಂನೊಡೆದ ಬಸದಿಯೊಡಗೆಂದರಂದಾಸಚಿವರೂ 1 LY | ಅರಸ ! ಕಾಳಗಬೇಡ ವಾದಯ್ಯನುನ್ನತಿಯ | ಚರಿತಮಂ ನಾವರಿಯದಿರೆ ನೀವು ಹೇಳಿರೇ ! ಕರಿಗಸದಳದ ಕದವ ತೆರೆದರುಹನಂ ಮುರಿದು ಜೈನಮಂ ಹರಿದದವಾ ೫. ಗೊರವ ನಮ್ಮಳವಲ್ಲ ವವಶಕುನ ಕರಹೊಲ್ಲ | ಧುರದಲ್ಲಿ ಜಯವಿಲ್ಲ ಮನೆಯೊ೪ರಿ ಹದುಳಂದು | ನರೆದ ಮಂತ್ರಿಗಳಂದು ನೀತಿಯಂ ಪೇಡಾ ಭೂಲನಿಂತಂದನ | LF || ಈ ತೀವುಮನಿಸುವವಶಕುನ ವಿಂಡೀಮಹೋ || ತ್ಪಾತ ವಪಜಯವನನುಕರಿಸುತಿವೆ ನಿಮ್ಮ ಬರಿ | ಮಾತಿನಲಿ ಹೋಹದೈವಿಕವಲ್ಲ ಕುರುಹಿಟ್ಟು ಬಂದುದಿದು ತನ್ನ ಮೇಲೆ | ಭೀತಿಯಕನಗಪ್ಪುದೇನೈದುವುಂ ತಪ್ಪ! ದಾತುರದಿ ಕಾದಿ ಸಮಯಾಚಾರಮಂ ಗಲಿಸಿ | ಭೂತಳಂ ಮೆಣ್ಣೆ ಕೀರ್ತಿಯನುಳುಹಿಕೊಂಬೆ ನಿನ್ನಡೆಸಬೇಕಂದನೂ _೩೦ ಕೆ. ಶ್ರೀಮದ್ರಾಘವಾಂಕಮಹಾಕವಿ ವಿರಚಿಮುಟ್ಟಸೋಮನಾರಚರಿತ್ರಯೋಳಸಂಧwತುಂಗಗನಹ# ಶ್ರೀ ಶ್ರೀ ಶ್ರೀ