ಪುಟ:ಆದಿಶೆಟ್ಟಿಪುರಾಣವು.djvu/೧೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧ ಅಂಬಿಕಾವೀwಸಗ್ರಂಥಮಾಳ. (ಸಂಧಿ - ದಾವಾಗ್ನಿಯಂ ಕೆಡಿಸಲೆಂದು ತರಗೆಲೆ,ಯುರಿವ | 'ದೀವಿಗೆಯ ಕಡಿಸಲೆಂದು ಪತಂಗ,ರವಿಯ ಪ | ಭಾವಮಂ ಕಡಿಸಲೆಂದು ತಮಂದಬರಸಿಡಿಲ ದರ್ಪಮುಂ ಕೆಡಿಸಲೆಂದೂ ಹಾವುಗಳು,ಮುಳಿದು ಮುತ್ತುವ ಮಾಳ್ವೆಯಿಂದಲಾ! ದೇವ ಹುಲಿಗೆರೆಯ ಜೋರುಯಂಗ ಮುನಿದಧವ ! ಭೂವರನ ಸೇನೆ ಕೈಗೊಂಡು ಮೂವ್ವಳಿಸಿ ಮುತ್ತಿತಾತಿವನಾಲಯವನೂ || V | ಸುತ್ತಿ ಮುತ್ತಿದ ಬೊಬ್ಬೆಯಬ್ಬರದ ದನಿಗಳು ! ಸತ್ತಂತೆ ಹಂಮದಂಬೋಗುಣದಯ್ಯ ನನಿ | ಮಿತ್ತವಿಲಿಯಂ ಸುಕುಮಾರನಂ ಸುಭಗನಂ ಸುಖದ ಸುಮ್ಯಾನಿಯಂ | ಇತ್ತಲೇನೆಂದು ತಂದೆನು ಸವಿಯಾದೆ ನಿಂ | ನೆತ್ತಿಯ ಡಗಿಸುವನೆಂಬ ಮೋಹದ ಚಿಂತೆ || ಸುತ್ತಿ ದೇವರ ಮಹಿಮಯಂ ತನ್ನ ಸತ್ವಮಂ ಮರೆದು ಮರುಗಿದನಾಗಳೂರಿ | ೯ | ಮಂದೈಸಿ ಬೆಳದ ಕಗ್ಗತ್ತಲೆಯ ಬಾರಿಗೇ ನೆಂದು ಬಂದಂ ತರುಣರವಿಯಂದು ವಾರಿಜಂ | ನೊಂದವೇ ?ನಿಮ್ಮನುದ್ಧರಿಸಬಂದೀಶಂಗೆ ನೀವುಂಮಳಿಸಲು ಮೇಳ! ಕುಂದಾರಿಗಹುದು ?ನೀವಂಜದಿರಿ ನಾವಿದಂ | ಕೊಂದು ಕೂಗಿಡಿಸಿದಪವನ್ನು ವಡೆ ನೋಡುನೋ | ಚಂದೆರನೆಯವರು ಮೂದಲಿಸ ಹೇವರಿಸಿ ಕೂಪವ ತಾಳ್ಳನಾದಯ್ಯ

  • (ನೂ | ೧೦ | ಮೊಳಗಿ ಮಾರ್ದನಿಗಾಣದರಿಗಳನಿಳಯವನು | ತಳಮೇಲು ಮಾಡುವಂತಬ್ಬರಿಸ ಈಳ್ಳು ಕರಿ | ಗಳ ದನಿಯು ನಾಳಿಸಿದ ಸಿಂಹದಂತತಿಮುಳಿದು ಮೂದಲಿಸಿ ಧರೆಯಮೇಲೆ 1 ತಳವ ಮಾರೆಡ್ಡಿ ನಿಂದೆಮಗೆ ನಿಕಿತಾಸಿಯಂ ! ರಳಕಮಂ ಕರುಣಿಸಿದೊಡೀಬಲವ ನಂತಕನ | ನಿಳಯದೊಳು ಹೂಗಬರವವೆಂದುಮತಂಗೆ ಭಾಷೆಯ ಕೊಟ್ಟರಾಮಪ್ಪ

(H ೧೧ #