ಪುಟ:ಆದಿಶೆಟ್ಟಿಪುರಾಣವು.djvu/೧೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨ ಸಂಧಿ ೬) ಸೋಮನಾಥಚರಿತ್ರ. ಅದಕುಮಾವರನೊಡಂಬಟ್ಟು ವೃಷಭೇಶರನ | ವದನಮಂ ನೋಡಿ ನೀನಿಂದಿನದಿನಂಮೊದಲು | ತುದಿತನಕ ತತ್ತಾಗನಿನ್ನಂಶವಾದೊಂದುವೃಷಭನಂ ಕಳುಹಿ ಕಳುಹೀ | ಕದನಮಂ ಗೆಲಬೇಹುದೆನೆ ದೇವ ನೀವು ಬೆಸ ! ಸಿದೊಡೋಲ್ಲೆನೆನಬಾರದೀಮಹಾಕ್ಷೇತ್ರದಲಿ | ಮುದದೊಳನಗೊಂದು ತೇಜವಸಲಿಸಿದೊಡೆವಾಳ್ಳನೆನೆ ಹೇಳದಾವುದೆನಲೂ ||೨|| ವರವನ್ನು ಸಂಕಲ್ಪವಾಪೊತ್ತು ನೆನದೊಡನೆ | ದೊರಕಿದಾ ಪೊಸೆ ಸಲೆ ದೇವನಾನೆನ್ನ | ವರರೂಪಿನಿಂದಿಲ್ಲಿ ನಿನಗೆ ವಾಹನವಾಗಿ ಬಂದು ಬಂದನವರವನೂ || ಚರಿತದಿಂ ಗೆಲ್ಲು ನೆಲೆಯಾಗಿರ್ಪ್ಪೆ ನಿ ದರ | ಪರಿ ಸೂತ್ರದೊಳೇಸು ಲಿಂಗಪ್ಪ ತಿಪ್ಪೆಯಲ್ಲ || ವಿರಚಿಸಿಹರಾಯೆಡೆಯೊಳನ್ನ ರೂಪಂ ಪ್ರತಿಪ್ಪಿಸುವಂತೆ ಕರುಣಿಸನ | ೨೧ || ಅದನೊಡಂಬಟ್ಟಾವಕಾಲಮುಂ ನಿನ್ನವೇ | ಪ್ರದ ಪ್ರಪ್ರಭನಿಂದು ಕಣ೧ ಕಾಲ ಪಡೆದೀರ್ವ | ರಿದಕೆ ಕಾಹಾಗಿ ಸಲೆ ತೆತಾಗ ಗೆಲುತ ಬರಲೆಂದು ಕರುಣಿಸುತಿಂದಿನಾ || ಕದನಮಂ ಗೆಲಬೇಹುದೆಳಂದು ಶೂಲಿ ಬೆಸ | ಸಿದೊಡಾಗ ನಂದಿಕೇಶಲ ವೃಷಭನಂ ತನ್ನ | ವದನದಿಂತೆಗೆದು ಹೊರಮಡಿಸಿದ ಪುರಹರನ ತೊಡೆಮಡದ ಸುಕುಮಾರನೂ | ೨೨ || ಪೊರಮಟ್ಟು ನಿಂದು ಕೊರಳೆತ್ತಿಕುಸಿದುಬೈ ಬಾ | ಹೈ ರೆಯೆ ಧರೆಬಿರಿಯೆ ದೆಸೆಯುಬ್ಬಸಂಬಡೆ ವನಧಿ! ನೆರೆ ಕುದಿಯ ಗಗನವಾರ್ದಸಿಗೊಡೆ ಚರಾಚರಂ ಹೆದರಿ ನಡನಡುಗೆನೆರೆದೂ || ಹೊರಗಿರ್ದ ದೂಷಕರು ಝಲ್ಲೆಂದು ಕದರೆ ಶಿವ || ಬೆರಗಾಗೆ ಠಣಲೆಂದು ಮಲೆಯಿತ್ತುಕಲೆಯಿತ್ತು ! ನೆರೆತೂ೪ ಮುಕ್ತಿ ವನಿತೆಯತಾ೪ ರಿಪುತೂಳಗಾ೪ ಯಭವನ ಗೂಳಿಯೂ | ೨ಳಿ || 17,