ಪುಟ:ಆದಿಶೆಟ್ಟಿಪುರಾಣವು.djvu/೧೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ 4) ಸೋಮನಾಥಚರಿತ್ರ. ဂလို၈ ಹರಿಣಮಂ ಹಳವ ಮಾರುತನ ನೇಳಿಸುವ ಹರಿ ! ಸರಳನಿ೪ಕೈವ ದೃಷ್ಟಿಗಳನಣಕಿಸುವ ಮನ | ದುರವಣೆಯ ನಲ್ಲೆಂಬ ನಿಗ್ಗಮದ ಲಾಗುವೇಗಗಳ ಸಧಾಡಿಕಗಳ | ಸರಸನ್ನೆ ತೊಡೆಮಡಂ ಕಸಕಬ್ಬಿಕಡಿಯಾಣ | ಸರಸಮಂ ಸೈರಿಸದಹಳಬಳಿಕೆಗಳ ಚಾರು ! ತುರಗಕುಲವನುವಾಗಿ ನಿಂದ ವೊಡ್ಡಿ ಬಲಿದದೆಸೆದೆಸೆಯ ಹಾಜಿಗಳ ಲೀ೨H ಬವರಿದಿರುಗುವ ತಿರುಗಿ ನಡೆವನಡೆದೋಡಲುಬ್ಬಿ || ಢವರಿಸುವ ಢವರಿಸಿ ಕುಸಿವ ಕುಸಿದುಧವರಿಬೀ | ಸುವ ಬೀಸಿಕೈವಿಡಿದು ಸೇದುವ ಸೇದಿಕಡಹಿನೋಡುವ ನೋಡುತಾ || ಕವಿದುಮೆಟ್ಟುವ ಮೆಟ್ಟಿ ಸೀಳ್ಳುಸೀಳಿಡುವಿಡು | ತವೆ ಹರಿವ ಹರಿದೆರಗಿ ಕಾಂಬಕಂಡೋದೆವಕರಿ ! ನಿವಹವತ್ಸಾಡಂಬರಂಮಿಕ್ಕು ಹಂಣಿನಿಂದವು ಬಲದನಟ್ಟನಡುವೇ || ೨೯ || ಬಲಿದಪಚ್ಚೆಯ ತಿವುರು ಬರೆದಲತ ಸಿಂಧುರದ || ತಿಲಕ ವೆಳಲುವ ಘಂಟೆ ಕೊಡು ಹರಿಮುಖದಹೋಂ । ಬಳೆ ಪಟ್ಟುನೂಲಬಲುವೊರಜೆ ಮೊಗರಂಬ ಬರಿಕೈಯಪಟ್ಟಿಯಪೇರಿದ || ಗುಳ ಬಿಗಿದ ರಂಚೆಯಂ ಮೊಗವರಿಕೆ ಕದಳಿಕೆಯ | ಗಳಿನಿಂದ ಸಬಳಿಗರು ಜೋಧಸಂಕುಳಹೀಲಿ | ದಳೆ ಸುತ್ತಿದಾರೆ ಗಾರರು ವೀರಡ್‌ಡೆಗಳುವೆರಸಿ ಸಿಂದವು ಕರಿಗಳೂ| ಳಿಂ || ಥಳಥಳಿಪ ಶಾಸ್ತ್ರಸಂತತಿಯ ಬೆಳಗು ಮಿಾ | ನೃಳು ಗಜಘಟಾಫಳಕ ಕರಿಮಕರ ಕೈಗೈದ | ಬಿಳಿಯತಮರಿಗಳು ಹೊರತರತರಂವಿಡಿದ ಘಟ್ಟುಗಳು ತೆರೆಕರೆಯಬಳಗ | ಮೊಳಗುವ ಮಹಾಲಗ್ಗೆ ವರೆಯ ನಾನಾಧ್ಯಾನ | ಮುಳುಸುಳುದ್ಧನಿಗಳಾಗಿರಲು ರಿಪುಬಲ ಜಲಧಿ | ಮುಳದಾದಿವಯ್ಯನೆಂದೆಂಬ ಬಡಬಾಗ್ನಿಯಂ ಮುತ್ತ ಬಂದಂತಸದುದೂ | ೪೧ |