ಪುಟ:ಆದಿಶೆಟ್ಟಿಪುರಾಣವು.djvu/೧೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧ಳಿ! ಅಂಬಿಕಾವಿಳಾಸಗ್ರಂಥಮಾಲೆ. (ಸಂಧಿ ೬ ಟೆಂಬಕನಫಡಡಕ್ಕೆ ಪಟಹಂಮುರುಜೆವೀರ | ಬೊಂಬಳಿಯ ಬೊಗ್ಗಿ ನೊಗ್ಗು ಗಳ ನೆರೆ | ಕುಂಬಿಡುವಕೊಂಬುಗಳ ರಣದಿಟ್ಟಿರಿಯ ಮರಿಹಲಹಲವು ರೀತಿರೀತಿಯ ತಂಬಟದ ನಾನಾವಿಧದ ಕಹಳೆಗಳ ಮಹಾ ! (ಚಿಂನದಾ || ಡಂಬರದ ಬಗ್ಗೆ ವರೆಗಳ ರಭಸವಡಸಿ ಬೆಳೆ | ದಂಬರವ ನಿಂಬುಗೊಳುತಿರಲು ನಿಸ್ಸಾಳವಳ್ಳಿರಿದುದದ್ದು ತದಲೀ || ೩೨ | ಫೋರಗೊಡ್ಡ ನೊಡ್ಡಿ ದರಿನೃಪಬಲವ ವೃಷಭೇಂದ್ರ | ನೆರೆಕಂಡು ಕಡುಮುಳಿದು ಯಿನಿತುಮಂ ಸಿಮಿಷಕ್ಕೆ | ಬರಿಕೈವೆನೊಲ್ಲು ಕಿತ್ತೆಸೆಂದು ನಿಷ್ಟುರಧ್ಯಾನದಿಂ ಕೆಲೆದು ಮಲೆದೂ || ಕರೆಗೊರಳನಡಿಗೆರಗಿ ಕದನದುದ್ಯೋಗಕ್ಕೆ | ಪೊರಮಡಂದಿರ್ದುದಾ ಸಮಯದಲ್ಲಿ ಗುರಿ | ನೆರೆದಿರ್ದುದ ಬ್ಬರಿಪ ಪರಸಮಯಗಳಿಗೆಲ್ಲ ನಿಬ್ಬರವದೇವೊಗಳ್ಳನೂ ||೪ಳಿ! ಘುಡುಘುಡಿಸಿ ಗುಹೆಯಿಂದ ಹುಲಿಯಿಕ್ಕೆಯಿಂ ನಿಂಹ | ವಡಸಿಗಹರದಿಂದ ಶರಭನುರೆಕಾರ್ಮೋಡ | ದೆಡೆಯಿಂದ ಬರಸಿಡಿಲು ಪೊರಮಡುವತೆರದೊಳಾದಯ್ಯ ಸಹಿತಾನಿಳಯವಾ|| ಹಡಿದೆರೆದು ಕೆಲೆವುತ್ತ ಮಲೆವುತೊಲವು ಪೊರ | ಮಡೆ ಕಂಡಿರದೆ ಯೆಲೆಲೆಗೂಳಿಯಿಾ ಬಂದುದೊ | ಗೊಡೆಯದನುವಾಗೆಂಬ ಪರಬಲದ ಬೊಬ್ಬೆಯಬ್ಬರವನಾಲಿಸಿನೋಡಿತೂ || 9ಳಿ || ಅಲುಗದಂಗ ನೆಗೆದ ಬಾಲ ಮಂಡಿಸಿದ ಕಿವಿ ! ಯೋಲದುಕೆಲಕೆತ್ತಿದ ಮೊಗ ನೀಡಿ ನಿಮಿರ್ದಬೆ | ನೈಲುವೆ ಬಿಡದುಬ್ಬಿ ಸುರುಕಿಡುವನಾಸಿಕಪುಟದ ಕಬ್ಬಿಗರನುಗುಳ್ಳ ಕೋ ಬಲಿದು ಕೆಕ್ಕಿಳಿಸಿ ನೋಡುವ ಕಣ್ಣಳೆಡೆವಿಡದೆ | (ಮಾ || ನೆಲನ ಹೊಡೆವೆಡಗಾಲಿರಾಜಿಸಲು ಠಣಲೆಂದು | ಕಲೆದು ಕೆಂಗಲಿಸಿ ಕೈಕೊಂಡು ಕವಿದುದುವೃಷಭನೇನೆಂಬೆನದರೊಕ್ಕಿಲಾ li ೩೫ ||