ಪುಟ:ಆದಿಶೆಟ್ಟಿಪುರಾಣವು.djvu/೧೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೬) ಸೋಮನಾಥಚರಿತ್ರ. ဂနုနု ಶಿವಶಿವ ಮಹಾದೇವ ಕೋಣ ಕಿಟ್ಟು ಹರಿಯತ್ತು ! ಕವಿಯಿತ್ತು ಮುಳಿಯಿತ್ತು ತುಳಿಯಿತ್ತು ಮೆಟ್ಟಿತ್ತು ! ಜವಗೆಡಿಸಿ ತಟ್ಟಿತ್ತು ಮುಟ್ಟಿತ್ತು ಕುಟ್ಟಿತ್ತು ಕೋಡೆಕೋಡಿನ ಕೊನೆಯ ಡವರಿಸಿತು ಕುಸುಬಿತ್ತು ಕೆಡಹಿತ್ತು ಕೆಲಬಲ | (ಲೀ ಕವಚಟದೊಣದಿ ಗೊಂಡುರುಬಿತ್ತು ಹೋಂತಲೆಯ ! ತವಕಿಗಳ ನಡುವಳಿಯೆ ಹೊಸೆಯಿತ್ತು ಬಸವನಲ್ಲಿಂ ಒಕ್ವೊಳೆನೂ 11 ತಿ | ಕತ್ತಲೆಯ ಮೋಹರಕ್ಕಿನಕಿರಣ ಮೇಘಂಗ | ಘೋತ್ತೊತೆ ಗುಗ್ತಾನಿಲಂ ಸೊಕ್ಕಿದಾನೆಗಳ | ಮೊತ್ತಕ್ಕೆ ಕಂಠೀರವಂ ಕಡಗಿಕವಿದು ಧಾ೪ಕ್ಕುವಂತತುಳಕೊವಾ || ವೆತ್ತಿದಾದಯ್ಯ ಹೊಸತಾಗಿ ಕಣ್ಣಾಂದ | ಮತ್ತಿಬ್ಬರುಂ ಮಾರಿಕೈಗೊಂಡಿರದೆ ಕೆದ | ರಿತ್ತು ಝಲ್ಲೆಂದೆಯೇ ಪರಬಲಂ ಬಳಿಕವರ ಭುಜಬಲವ ನೇವೊಗಳ್ಳನೂ || ಇ೭ || ಹರಿಹರಿದು ಹಣೆಬಿರಿಯ ತಲೆಹರಿಯೆ ಹಲುಸಿಡಿಯೆ || ಬರಿಮುರಿಯೆ ಬಸುರುಭೋಗ6ನೆ ಬೆನ್ನಬೀಡೆ ಬಿಡ ! ಲುರ ಬಾದಣಂಬೊಗೆಬೆರಳುದುರೆ ಕೈಬೀಳಹೆಗಲುಭೋ? ಕೆಂದಜರಿಯೆ! ಕರುಳುಕುಪ್ಪಳಿಸೆ ಕಾಲುಡಿಯೆ ಹೆಗ್ಗೋಡೆ ಕಡಿದು | ಘರಿಲೆಂದು ಸೆಕ್ಸ್ ವಿಡೆ ಮುಂಡ ದುಡುಹನೆ ಬೀಳೆ | ಧುರದೊಳಗೆ ಚಾರಿವರಿದಾಡಿಹೊಡೆದಾಡಿ ಹೋಯ್ದ ರುಮೂವರೇವೂಗಳ್ಳ “ನೂ || || ಹೊಕ್ಕು ಹೊಡೆದಾದಯ್ಯ ನಿರಿವಾಗಲಲ್ಲಲ್ಲಿ || ಚಕ್ಕೆಂಬ ಚಟಲೆಂಬ ಸರೆಂಬ ಬೊರೆಂಬ | ಬೊಕ್ಕಂಬಬೊಗಸೆಂಬ ಖಣಿಲೆಂಬ ಖಟಲೆಂಬ ಸೂಳೆಂಬ ಸರಿವೊಯ್ದ ಲೀ || ನಕ್ಕುನೆರೆ ನಿಳನಿಟಲು ತಡದುಡಹು ದುಂಮುದಡ | ಡೊಕ್ಕ ಘರಿಘರಿಮೂರು ಘುಂಮೆಂಬ ನಿಷ್ಟುರರ | ವಕ್ಕೆ ನಿಲ್ಲದೆ ಚಲ್ಲಿಬೆಂಗೊಟ್ಟು ದಧಮಬಲ ಜಗಕೆ ನಗೆಗೆಡೆಯಾಗಲೂ || ರ್ತಿ ||