ಪುಟ:ಆದಿಶೆಟ್ಟಿಪುರಾಣವು.djvu/೧೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

1ಳಿಳಿ ಅಂಬಿಕಾವಿಳಾಸಗ್ರಂಥಮಾಲೆ, (ಸಂಧಿ | ತಂಬಟದಲಿರಿ ಬಿಲ್ಲಲಿಡು ಸಬಳವಂ ಬಾರಿ ! ಸಂಬನೂದೊಟ್ಟಿಯಂ ನೆಗಹು ಹರಿಗೆಯಕೂಡು | ಬೊಂಬುಳಿಯಲಿಸು ಕಹಳೆಯಲ್ಲಿಕ್ಕು ಹರಿಗೆಗಳ ನೊರೆಯುಟ್ಟು ಹೊತ್ತು ಗಡ ಬೊಂಬನ್ರಲಗ ಹೋತೆ ಚಂಮಟಿಗೆಯಂ ಮರಳು | (ದೆ: || ಚಂಬಕನ ಹಲ್ಲಣಿಸಿ ಕರಿಗಳಂ ಹೊತ್ತುಕೊ | ಟೈಂಬವಿಕಳ ಸ್ಪರಂ ಹುಟ್ಟಿತ್ತು ಕೆಟ್ಟ ಪರಬಲದೊಳದನೇನೊರೆವೆನೂ | ೪೦ || ಗೂಳಿಯೊಂದೆಸೆಯೊಳಾದಯ್ಯನೊಂದೆಸೆಯೊಳರ | ಡಾಳೊಂದೆಸೆಯೊಳಗರೆಯಟ್ಟ ಕೈಗೊಂಬಹೊ | ತಾಳೂಕಿಸುವ ಧೀರನಾವನೊಳಹೊಕ್ಕು ಕಡೆಗುತ್ತಿ ತಡೆಗೆಡಹುವಾಗ್ರಾ || ಗೊಳಸಾವಿರ ಗೂಳಿಯಾಗಿ ಯರೆಯಟ್ಟುವೆರ | ಡಾಳು ಲಕ್ಷಾಳಾಗಿ ಮಿರಿದೊಬ್ಬಾದಯ್ಯ || ನೇಳೆಂಟುಲಕ್ಕಾದಿವಯ್ಯಂಗಳಾಗಿ ತೋರಿತ್ತು ಪರಬಲದಕಣ್ | ೪೧ || ಮುನ್ನ ಮೂದಲಿಸಿ ಪರಿಸಶೆಟ್ಟಿ ನುಡಿದನಿತು ! ಮನೆರೆಯೆ ಮಾಡದಿರ್ದೊಡೆ ಭಾಷೆ ಸಲ್ಲದಿ | ನ್ನು ನಿರಾಯುಧರಾದೊಡಂ ದೂಪಕರಕೊಲುವು ದೋಸರಿಸಲಾಗದೆಂದೂ || ತನ್ನ ಮನದೊಳು ಸೋಮನಾಥಬಂದರುಹನುಂ | ಭಿನ್ನವಾದಂ ಸವಣರೊಳು ಕಲಬರಂನಿರಿದೊ | ಡೆನ್ನ ಪ್ರತಿಜ್ಞೆ ನೆರೆಸಂದುದೆಂದಾದಯ್ಯನಂದು ಮುನಿಸಂತಾಳನೂ 1 3೨ | ನೇಮಿಯಂ ಕಡೆಕು ಮಲಧಾರಿಗಳನರಿದು | ಹೇಮಚಂದ್ರನ ನೊರಸಿ ಮಾಘನಂದಿಯ ಕೊಂದು || ಶ್ರೀಮತಿಗಳಂವಿಡಿದುತ್ವಿಂದರಂ ತಂದುತಾರುಕುಂಡೆಯಹಾಯಿಸೀ ! ಭೂಮಿಗೊರಗಿಸಿ ವರ್ಧಮಾನರಂ ಶ್ರುತಿಕೀರ್ತಿ | ನಾಮಮಂ ತೊಡೆದು ಪರಿಸಮಾವನೆಂದು ಕಾ | ಯಾ ಮೂಲಸಂಘವಾ ಪುಲಿಸಂಘವೆಂಬುಭಯಸಂಘಮಂ ಭಂಗಿಸಿದನೂ | 8ಳಿ |