(ಲಂ | ಸಂಧಿ+) ಸೋಮನಾಥಚರಿತ್ರ. ೧ಳಿತಿ ನಡೆಯಿತ್ತು ಸಂಮುಖಕ ಸಕರ್ಳಸಂಕುಳಂ | ದುಡಿಯಿತ್ತು ಸುರಹೊನ್ನೆಬಸದಿಯರುಹತ್ತುತಿವೆ ! ಯುಡಿಯಿತ್ತು ಜೈನಸಮಯಂ ಭಂಗವಡೆಯಿತ್ತು ಸದ್ಧಮ್ಮೆಯರಸನಬ ಮಡಿಯಿತ್ತು ಪುರದೊಳಗೆ ಮರುಳ ಪಡೆ ರಕ್ತಮಂ। ಕುಡಿಯಿತ್ತು ಗೊರವನಾಡಿ ಕಡೆಪರಿಯಂತ | ನಡೆಯಿತ್ತು ತಾವೊಡಲುವಿಡಿದು ಫಲವೇನೆಂದು ನುಡಿಯಿತ್ತು ಪುರಜನವದೂ | ೪೪ || ಹುಲಿಗೆರೆಯ ನಗರವುಂ ಮರಿದಂಡವಿಂಡಗು | ದಲಿಸಮಯ ಮಂತ್ರಿಸಾಮಂತ ಪಟ್ಟಸ್ವಾಮಿ | ಗಳುಛಲದನೆಲೆಯೆಂದೆನಿಪ್ಪತುಳಬಲಭಣಿಸಮಕ್ಕಳುಗಳಾದಿಯಾದ || ಹಲರುಹದಿನೆಂಟು ಸಮಯವದೆಯೇ ಜೈನನಾ || ಹೊಳಲೆಲ್ಲ ತೊಡಗಿತ್ತು ಕಾಳಗವನೆಂದು ಮನ | ವಳುಕದಾದಯ್ಯನಾಂತಧಟರಂ ಧುರದೊಳಗೆ ಮರುಳಿಗುಣಿಸಾಗಿಸಿದನೂ | ೪೫ || ಅತಿಬಾಷೆಯಿಂ ಬಂದಚಾತುರ್ಬಲವದೆಲೆ | ಹತವಾದುದಖಿಳ ಮುಸಿಗಳ ಮಡಿಹಿತಂ ಕಂಡು | ವುತಧಾರಿಗಳು ಸಕಲಪುರಜನಂ ಸಮಯಪಕ್ಷಕ್ಕೆ ಕಾಳಗವ ಮಾಡೀ || ಸಿತಗನಾದಯ್ಯನಿಂ ಲಯವೈದಿತರಸ!ನೀ | ನತಿಬಲನೋಳಾಂತು ಭಂಗಂ ಬಡೆಯಬೇಡೆಂದು ! ಹಿತಮಂತ್ರಿಗಳು ಹಲವು ತೆರಬುದ್ಧಿಯಂ ಪೇಳಲತಿವಾದಿಯಿಂತೆಂದನೂ || ೪& || ಬಸದಿಯಳಿದುದು ಸಕಲಸಾಮರ್ಥ್ಯಯುತರಪ್ಪ | ರುಪಿಕುಲಂ ಮಡಿಯಿತ್ತು ಚಾತುರ್ಬಲಂ ಸತ್ತು ! ದಸುವಳಿದುದಬಿಳಪುರಜನ ಭಂಗಹಿಂಗದೆನ್ನನಯಕ್ಕೆಂದು ಮುಳಿದೂ | ದೆಸೆಗೆ ಬಲಿಗೊಡುವೆನಾದಯ್ಯನಂ ವೇಣುತ | ಸುವಂ ಬಿಡುವೆನೆಂದು ತರಿಂದು ಪಡೆಯನೆರ | ಹಿಸಿ ಮೇಳವವಾಗಿ ಹಲವುನಿಸ್ಸುಳವಂ ಸೂಳ್ಳಸಬೇಳೆಂದನೂ 2
ಪುಟ:ಆದಿಶೆಟ್ಟಿಪುರಾಣವು.djvu/೧೫೭
ಗೋಚರ