ಪುಟ:ಆದಿಶೆಟ್ಟಿಪುರಾಣವು.djvu/೧೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬ ಅಂಬಿಕಾವಿಳಾಸಗ್ರಂಥಮಾಲೆ. (ಸಂಧಿ ೬ ಅರಸೆಲೆಯೊಳಿರ್ದು ಚಂದ್ರಾದಿತೃಭೂಪಾಲ | ನೆರಡು ದೆಸೆಯೊಳು ಗಜಾ ಶಾರೂಢರಪ್ಪ ಪಲ | ವರಸುಗಳನಾಸ್ತಬಲವಂ ನೋಡಿ ನಾಡೆಯುಂ ಮುಸಿಸಂ ಮೊಗಕ್ಕೆ ತಂದೂರಿ ಗೊರವನಂ ಜೆಡೆಗೈಯಗಟ್ಟಿ ಗೂಳಿಯಹೊಡೆದು | ತರಬೇಕೆನುತ್ತಯ್ದ ಬೈದು ಮೂದಲಿಸುತ್ತ | ಪರಬಂಹುರಿಗೂಡಿ ಬರುತಿರಲ್ಕಂಡು ಖತಿಗೊಂಡನಂದಾದಯ್ಯನೂ || ೪v | ಫೆಳಂದು ತೆರಳಿದ ಚತುರ್ಬಲಮತ್ತೆ ಭೂ || ಪಾಳನಾಜ್ಞೆಯೊಳು ತರಹರಿಸಿ ಭಯವಂ ಬಿಟ್ಟು | : ಕಾಲಾಗ್ನಿಯಂತೆ ಕವಿದಿಸುವಿರಿದಿಡುವ ಹೆಡೆಕೆಡೆ ಕುತ್ತಿವೊತ್ತಿತಿವಿನಾ | ಕಾಳಗಳಾದ ನೇಸ್ಥೆ ಸಯೊಳಗ್ಗ ದರ | ಡಾಳು ನಡೆಯಲ) ಬಲದಬಾಜೆಯೊಳು ಸಿಡಿಲಂತೆ | ಗೂಳಿಬರೆವರು ಮೊನೆಯಂ ಪರಬಲಕ್ಕೆ ಕೈದೋರಿದರದೇವೂಗಳೇನೂ || ರ್೪ | ಟೂಣಿಹೊಂತಲೆ ಪಂತಿಕೊಡಕ್ಕೆ ಮೈದೆಗೆದು | ಹೂಣಿಗರ ಮೂದಲಿ ನಿಯ ನಾಣಮಂ ಕಂಡುಭಯಗೊಂಡು ಚಾತುರ್ಬಲಂ ಭೀತಿಯಿಂದಳಿದುಳಿದು ಕೇಣದಿ ಹರಣವುಳ್ಳಡೆ ಹಾಡಿಕೊಂಡುಂಬ | (ದೂ || ಜಾಣಗೆಟ್ಟಿಲ್ಲಿ ಸಾಯಲದೇಕೆನುತ್ತಲಾ || ಶ್ರೇಣೀಶನಪ್ಪ ಚಂದ್ರಾದಿತ್ಯ ಭೂಪನಂ ಬಿಟ್ಟು ದೆಸೆಗೆಟ್ಟೂಡಿತೂ | ೫೦ | ಮುಟ್ಟಿ ಮೂದಲಿಸಿ ಬಸ್ಸರಸುನೋಹರವಕಂ | ಡಟ್ಟಿ ಕವಿದಾದಯ್ಯನನಿಬರಂ ತವೆ ಕೊಂದೊ | ಡಟ್ಟೆಯಾಡುವ ಧುರದೊಳಿರಲಂಜಿಸಸ್ತಾಂಗವಳಿಯುತ್ ಕಾಂಗವುಳಿಯೇ | ಹಿಟ್ಟಿನೊಳಗಕ್ಕೆ.ಗಾಣದೊಳಳ್ಳುವ ತೆರದಿ | ಪಟ್ಟದಧಿರಾಜ ಚಂದ್ರಾದಿತೃಭೂಪಾಲ | ನಿಟ್ಟೂಟದಿಂಬಾಯಬಿಟ್ಟು ದೆಸೆಗೆಟ್ಟೋಡಿ ನಟ್ಟಡವಿಯಂ ಪೊಕ್ಕನೂ | ೫೧ |