ಪುಟ:ಆದಿಶೆಟ್ಟಿಪುರಾಣವು.djvu/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇ೪ ಅಂಬಿಕಾವಿಳಾಸಗ್ರಂಥಮಾಲೆ. (ಸಂಧಿ ೨ ಹರುಷದಿಂದಲ್ಲಿ ಬಿಡಾರಮಂ ಬಿಟ್ಟು ಪುರ | ಹರನ ಶಶಿಧರನ ಶಂಕರನ ಶುಭಕರನ ನನ | ವರತ ಪೂಜಾಸುಖವನಪ್ಪಿ ಪಾದೋದಕವನಾದರಿಸಿ ಧನ್ಯನಾಗೀ ! ಪರಮಪ್ರಸಾದಸಂತುಷ್ಮತೆಯನೈದಿ ನಿಜ | ಪರಿಜನಂ ಬೆರಸಿ ಸುಖಗೋಷ್ಟಿಯಿಂದಿರಲು ಜೈ ! ನರ ಭಾಗ್ಯ ಕಡೆಗಾಣ್ಣ ತೆರದಿಂದ ಹಗಲು ಕಡೆಗಂಡುದೇಂವಣ್ಣಿಸುವೆನೋ 11 ೨೦ || * ಹೆಂದದಹಿವೃಂದನಂ ಕೊಂದ ಕುಂದಂ ತೊಳೆವೆ ! ನೆಂದಟ್ಟಿ ಗಿಳಿವ ಸಿಡಿಲೋ ಮನುದೇವಿಗಿರಿ | ನಂದನಂಗೆಡೆಗೊಟ್ಟಡಂಗಿಸಿತಿದೆಂದು ಮುಳಿನಿಂದ ಸುರಪತಿ ಯಿದ್ದೊಡೇ || ನಿಂದುರಿವುತಬ್ಬಿ ಗೆಲ್ಲುವ ವಜವೋ ನೀರ್ಗೆ | ಬಂದ ಕಾರ್ಮೋಡಗಳೊಟ್ಟಿಲುಕಿ ಹೋಗಿ ಮೇ | ಲಿಂದ ಕೆಡವರ್ವಾಗ್ಲಿಯೋ ಎನಿಸಿ ಪತವಕಡಲು ಸಾರ್ದನಬ್ಬ ಸಖವೂ !! ܘܦ ܐ ಮೊಳೆವ ಸಂಧ್ಯಾಂಗನೆಗೆಯಂಬುಧಿ ನಿವಾ೪ಸಲ್ | ತಳೆದ ಮಾಣಿಕದ ಸೊಡರೊ? ದಿವಾರಾತ್ರೆಗಳ | ನಳೆದು ಹೊರಮೇರೆಯೊಳು ನಡಲೆಂದು ವರುಣ ನಿಲಿ ಸಿದ ಹವಳದೊಂದುಸ ಬೆಳಗೆಂಬ ಲತೆ ಯೋಲೆದ) ಕುಡಿಜಡಿದು ಕೆಂಪಡರ್ದ | (ರಿಯೋ || ಕವಂಣೆ ಪಡುವಣದಿಶಾಂಗನೆಯ ಮುಂದಲೆಯು || ತೊಳಪ ಚೂಡಾರತ್ನವೊ ಎಸಿಸಿ ಕಡೆವಗಲ ರವಿ ಕಣ್ಣೆ ಸೊಗಸಿರ್ದನೂl 11 ೨೨ || ನಡೆಯುಡುಗಿ ಮುದ್ದಾಗಿ ಕಾಂತಿ ಮಸುಳಿಸಿ ತೇಜ ! ಮುಡುಗಿ ಹುಟ್ಟಿದ ಠಾವನಗಲಿ ಬೇರೊಂದೆಡೆಯ ! ಕಡೆಗೆ ಸಾರ್ವಂತಾದುದೀಗ ಹಿಂದೆನ್ನ ಹೆಸರೆಂದೊಡೋಡುವ ಕತ್ತಲೇ ! ಹೊಡಕರಿಸುತಿರ್ಪುದೆನ್ನಾಳಿಕೆಗೆ ಸಸಿಯ ಮುಂ ಗುಡಿ ಧಾಳಿಬರುತಿದೆ ಯಿವಂ ಕಂಡು ಜೀವಿಸೆ ! ನೋಡಲಾಸೆ ಬೇಕೆಂದು ಲಜ್ಜೆಯಿಂದಿಳಿವಂತೆ ಬಿದ್ದ ನಿನನಬ್ಲಿಯೊಳಗೇ||೨೩!!