ಪುಟ:ಆದಿಶೆಟ್ಟಿಪುರಾಣವು.djvu/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇ೫. ಸಂಧಿ ೨) ಸೋಮನಾಥಚರಿತ್ರೆ, ನೀರಬಿದ್ದಿ ನನಳಿದನಿಂದೆಂದು ಹಗಲೆಂಬ | ನಾರಿ ಚಿಂತಿಸಿ ಕಂದಿದಳೊ ಗಾಳಿಯೆಂಬ ಸುಕು | ಮಾರನಂ ಪಡೆದು ಸಂಧ್ಯಾದೇವಿ ಹೋಳಮಟ್ಟಿ ಹೊದೆವ ಕಾರ್ಗಂಬಳಿಯ ಸೂರಾಂಶುವೆಂಬಕಿಚ್ಚಂ ಕಾಯು ಗಗನ ಕೆಂ || (ದೊ || ಪೇರಿಬೆಳಗಾರಿ ಕಾಯೋ ಹೇಳಂಬ ವಿ | ರದಿಂ ಕಾಳಗತ್ತಲೆಲೋಕದೊಳುಸರ್ಬಿಪರಕಲಿಸಿ ಮಾಡಲಿರಿದುದೂ || || ೨೪ || ಮಿಕ್ಕು ಮಾಸುವ ಬೆಳಗು ಕೆಂಪಡರ್ದ ಮುಗಿಲು ತಲೆ ! ಯಿಕ್ಕುವಬುಜಂ ನಗುವ ಕುಮುದ ನೆಲೆಗೆಡುವದ್ದಿ | ತೆಕ್ಕೆಯಿಂದಗಲ ತಕ ಹೂವನರಸುವ ವೊಂದೊಂದು ನೆಗೆವ ತಾರೆ | ಹಕ್ಕೆಗೆಯುವ ಮೃಗ ಮೊಳೆವನಾರುತ ಕೋಟ | ರಕ್ಕೆ ಹಾರುವ ಹಕ್ಕಿ ಬಿಲುವೊಯ ವದನ ನೂ || ಟಕ್ಕೆ ಬಯಸುವ ಚಕೋರಂನಲಿವ ಜಾರೆಯರು ಸಂಜೆಯಲಿ ರಂಜಿಸಿದರೂ | ೨೫ !! * ಇದು ಪುರದ್ವಾರದಿಂ ಜನಿಸಿ ಸರ್ವಿದ ಪಾಪ || ದೊದವೊ ಕಮಳೆನಿಯಿನೆಯನಸ್ತಮಿಸಿದಳಲುರಿಯ | ಲೋದವಿ ಮುಂಗಡಿವರಿದು ಗಗನಮಂತಳ್ಳಿಡಿದುಬೆಂದಕಾರ್ಬೊಗೆಯೋ ಇದು ಕಡಲಕಡೆವೆಡೆಯೊಳಹಿರಾಜನುಗುಳ ವಿಷ | ಎನೇ!! ಮದನಾರಿ ಮುಳಿದು ಪಿಡಿದೊರಸಿ ಬಿಡಲೊಡನೆಮಗು ೪ ದು ಲೋಕಮಂನುಂಗಲೆಂದು ಪರ್ವಿದುಗೊಪೇಳೆನರಾತ್ರಿ ಕಣ್ಣೆ ಸದುದೂ || 11 ೨೬ 11 * ಪದವೂರ ಸೃಥಿಯುಂಟೆಂದು ತಲೆಯೆತ್ತೆ ತಾ | ಗದೊಡೆ ನಭದಲೆಂದು ಕೈಯೆತ್ತಿ ನೆರೆ ಸೋಣ || ಕದೆಡೆ ದೆಸೆ ಯುಂಟೆಂದು ದೂರದೊಳುಡಿಗೇಳು ನರಲೋಕ ವೆಂದು ಇದುಪೂರ ಪಶ್ಚಿಮಂ ದಕ್ಷಿಣೋತ್ತರಗಳೆಂ (ನಂಬೇ | ಬುದ ವಿಧಾತನಾದೊಡಮರಿಯನೆಂದೆನಲು ಕವಿ ! ದುದು ವಿಲಯಘೋರಾಂಧಕಾರವಬಿಳಜನಾ೪ಗತಿಭಯಂಕರವಾದುದೂ | ೨೬