ಪುಟ:ಆದಿಶೆಟ್ಟಿಪುರಾಣವು.djvu/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೨) ಸೋಮನಾಥಚರಿತ್ತು. ಕುಸುಮಶರವಂ ಮದನ ಮಸೆವ ಪಳುಕಿನದೊಂದು | ಹೊಸಸಾಣೆಯೋ ಗಗನವನಿತೆ ಯಜ್ಞಾ ಡಲ್ಗೆ | ಪಸರಿಸಿದ ನಕ್ಷತ್ರಕವಡಿಕೆಗಳೆಡೆಯೊಳಿಳುಪಿಟ್ಟ ರಜತದಹಲ್ಲೆಯೋ || : ಒಸೆದು ರತಿ ನಿಟ್ಟಿಸುವ ಕನ್ನಡಿಯೊ ಮನ್ಮಥನ | ಹೊಸತಕವೋ ತಿಳಿದ ಬೆಳುದಿಂಗಳಂ ತಂದ | ವಸುಧೆಯೊಳು ಬೇಚರರು ಸುರಿವ ಘಟವೋ ಎಸಿಸಿ ಮೂಡಿತ್ತು ಶಶಿಬಿಂ (ಒವೂ! ೨ | * ಇದು ಪೂರ್ವದಿಗಧಸಿಂಧೂರತಿಲಕವೋ || ಇದು ಸುರಪನೋಲಗದೊಳುಪ್ಪರಿಗೆಗಳಸವೋ | ಇದುವೆ ಐರಾವತದ ಕೊರಳ ಹೈಂಘಂ ಟೆಯೋ ಅಮರಪುರದಾಳವಟವೋ || ಇದು ವಿರಹಿಗಳ ಹೃದಯ ದುರಿಯ ವುಳ್ಳಿನಗುಂಡೊ | ಇದು ರತಿಯಲಂಕಾರವಿರ್ಪ ಬೆಳ ರಡಿಗೆಯೊ ! ಇದುಜಾರಟೊರರೆಡೆಯಾಟ ಬೇಡೆಂದ, ಯಮ ಹೊಡೆವ ಡಂಗುರವೆನಿಸಿ (ತೂ ೩೩|| ಬೆಳೆದ ಕತ್ತಲೆ ಮುತ್ತು ಹಲೆ ತುದೋ ಕುಮುದಿನಿಯ | ಕೆಳಯ ಬಹಡವನ ಸಂಧಾವನಿತೆ - ಭುವನಮಂ ! ಬಿಹ2+ ಮಳಯಜದಿ ಧವಳಸಿದ ರೂಪನಡಗಿಸಿ ದಿವಾಕರನ ಕಿರಣಂಗಳೂ || ಜಳಜಮಂ ನೋಡಬಂದವೊ ಚಕೋರಿಗಳ ನಿ ! ರ್ಮಳಹರ್ಷ ಬೆಳೆಯಿತೋ ಎಂದೆಂಬ ಸಂದೇಹ 1 ಕೆಳಗಾಗಿ ಚೌಪಟಂಬರಿದು ಪಸರಿಸಿತು ಬೆಳುದಿಂಗಳಲ್ಲಾ ಕಡೆಯೋಳ | || ಇಳ | ಕುಂದದಂದಂದಿಂಗೆ ಬಂದು ಕಾಡುವ ರಾಹು | ವಿಂದೆನ್ನ ಠಾವಿಂಗೆ ಬಾರದಿರದಂದದಿಂ | ದೊಂದುಪಾಯಂಮಾಳ್ಳನೆಂದು ವಿಧು ಬಿಂಬಕ್ಕೆ ನಡೆಗೋಂಟೆ ಯಿಕ್ಕಿ ಸಂದ ಬೆಳುದಿಂಗಳಂಬ ಮೃತಾಂಬುನಿಧಿಯನಾ | (ಸಿದನೋ | ನಂದದಿಂದುತ್ತರಿಸಲೆಂದು ತಾನೊಲಿದೇರಿ | ನಿ೦ದಹರುಗೆಲಟ್ಟೆ ಯೆನಿಶಿ ಶಶಿಮಂಡಲದ ಪರಿವೇಷವಸದಿರ್ದುದೂ || || ಇತಿ |