ಪುಟ:ಆದಿಶೆಟ್ಟಿಪುರಾಣವು.djvu/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೨) ಸೋಮನಾಥಚರಿತ್ರೆ,

  • ಪಳುಕಿಂದ ನಯವಾದ ನೆಲೆಗಟ್ಟು ಶಶಿಕಾಂತ | ವಳವಟ್ಟ ಭಿತ್ತಿ ನಜದಕಂಭ ವಿದ್ರುಮದ | ತೊಲೆ ಪುಷ್ಟರಾಗದೊಪ್ಪುವಂತೆ ಮರಕತದಲೋವೆ ವನಸೂಸಕಾ|| ಪೊಳೆವ ಮಾಣಿಕದ ಕಳಶಂಗಳೂವರಿಯೊಳಗೆ || ಕಳಹಂಸಗಮನೆಯರ ಕುಚಕಳಶಮುಖಕಮಳ | ದೊಳುನುಡಿಯ ಪಳನಯನದೊಳು ಸ೪ವ ಸೂಳೆಯರ ಕಂಡನಂದಾದ

ಝೂನ 11 8 || * ಇಡಿದ ಗಣಿಕೆಯರ ಹರ್ಮ್ಹಾವಳಿಯ ನೇವೊಗಳ | ಕಡುಚೆಂ ಪಳುಕಿನೊಳು ಹೊಳೆ ಹೊಳೆವ ಭಿತ್ತಿಗಳ | ನೆಡೆಗೆಡೆಗೆ ಪಟ್ಟೆ ಸವಳಂಗಳ ಸಂಭಗಳ ಶಶಿಕಾಂತಶಿಲೆಯ ತೊಲೆಯಾ || ಕಡೆದ ರೂಹಾರಗಳ ಲೀಕ್ಷಿಸಲು ತಮ್ಮ ಮನ | ವೆಡೆಗೊಂಡ ತೆರದೊಳೊಪ್ಪಿಹ ಪಣಾಂಗನೆಯರಿ ಪ್ರಡಕಿಲುಪ್ಪರಿಗೆಗಳು ಸಪ್ತಾದಿಯೊಂದನೊಂದರ ಮೇಲೆ ನಿಂದಂತಿರೇ || 11 ೪೧ || ಓರಣದ ತೋರಣದ ಮೆರೆವ ಮುತ್ತಿನ ವತ್ತ | ವಾರದ ಮಂಟಪದ ಲೊವೆಗಳ ದೆಸೆಯಬೌ || ಭಾರದುಪ್ಪರಿಗೆಗಳ ತರತರದ ಜವನಿಕೆಯ ನೆಲೆಯ ಕರುಮಾಡದಾ | ಚಾರುಭದ್ರಗಳ ಸುಧಾವೇದಿಕೆಗಳ ವಿ | ಸ್ತಾರದೆಡೆಗಿರಿದ ಹೊಂಗಳಸದ ತೆರಳ್ಗಳ | ಕರಿಯೊಯ್ದಾರಂಕುಬೇರನಳಕಾಪುರವ ನೇಳಿಸಿತದೇವೊಗಳೆನೂ || 8೨ 11,

  • ಪುದಿದಕಣ್ಣುಸುಕಿದಮುಖೇಂದು ಮಡಿಗಟ್ಟು ಮಸು | ಕಿದ ಬೆನ್ನ ತೆರಪು ಮೊಲೆ ಮುಸುಕಿದುರ ಬಾಸೆ ಮುಸ, | ಕಿದ ನಡು ನಿತಂಬ ಮುಸುಕಿದ ವಿಪುಳವೊರವಾರು ಮಂದಗತಿ ಮುಸುಕಿದ ಚದುರು ಮುಸುಕಿದ ಮಾತು ಸೊಗಸು ಮುಸುಕಿದ ಸರಂ | (ಪದಂ | ಸದಮಳಾಭರಣ ಮುಸುಕಿದ ಮೈ ವಿಲಾಸಮುಸು | ಕಿದ ನಿಲವು ಮೋಹನಂ ಮುಸುಕಿದಾಕಾರ ವಸದಬಳಯರುಕಕ್ಕೆ ಸದರೂ
  • ೪೩ ||