ಪುಟ:ಆದಿಶೆಟ್ಟಿಪುರಾಣವು.djvu/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೨) ಸೋಮನಾಥಚರಿತ್ರ. ೪೧ ತಡವುತ್ತ ಹರೆದಮುಂದಲೆಯ ನುಬ್ಬಿದ ತುಟಿಯ | ಕುಡಿನಾಲಗೆಯೋಳಂಡುತುಸುರನೊಳದೆಗೆದು ತೋ | ಆ್ಯಡೆಯ ನಖವೊಯ್ದ ಗಾದೆಯನೊರಸಿಕೊಳುತೆದೆಯ ಕಿರುಬೆಮರನೂ ನುಡಿದರಳನೊಗುತಣಲತಂಬುಲವನುಗುಳುತ್ತ || (ದಿಕೊಳುತಾ || ನಿಡುಮುಸುಕನಿಡುತುರವಣಿಸಿ ನಡೆವುತಭಿಮುದಿ | ಕೈಡೆಗೈದುನಿಲುತಹಿತ್ತಿಲಬಟ್ಟೆಯಿಂದೊಳಗೆ ಹೋಗುವ ಜಾರೆಯ ಕಲರನೂ!! || ೪- || ಉಟ್ಟಧವಳಾಂಬರದ ಸುಲಿಪಲ್ಲ ಮೈಯೊಳಳ | ವಟ್ಟ ಗಂಧದ ಮುಡಿದ ಮಲ್ಲಿಗೆಯ ನಗೆಮೊಗದ ? ತೊಟ್ಟಮುತ್ತಿನ ತೊಡಿಗೆಗಳ ಬೆಳಗು ದೆಸೆಯ ಪಸರಿಸಿ ಸರ್ಬಿ ಬೀದಿವರಿದೂ || ದಟ್ಟಿ ಸಿ ಬೆಳುದಿಂಗಳಂತೆಸೆಯೆ ಬೆಳಮುಗಿಲ | ಮೆಟ್ಟರ್ದ ಚಂದ್ರಕಳೆಯಂತೆಸೆವ ಭಾವವಳ | ವಟ್ಟು ಬಿಳಿಯುಪ್ಪರಿಗೆಯಗದೊಳು ನಿಂದೋರ್ವ ಸತಿಕಣ್ಣೆ ಸೊಗಯಿಸಿದ (ಳೂ || ರ್& | ಮುಡಿಯ ಪರಿಮಳದೊಡನೆ ಮರಿದುಂಬಿಗಳು ಸರಿಯೆ, | ನಡೆಯ ನಟಣೆಗಳೊಡನೆ ಹಂಸೆಗಳು ಜಡಿವಸವಿ | ನುಡಿಯ ಸೊಗಸುಗಳೊಡನೆ ಗಿಳಿಗಳೊಯ್ಯನೆ ಕುಣಿವ ಕುಶದೊಡನೆ ಒಡಲ ಚಗಳೊಡನೆ ನೋಟಕರ ದೃಷ್ಟಿಗಳು | (ಕೋಕಂಗಳ | ಬಿಡದೆ ಕೊಲ್ಲಣಿಗೆವರಿದೆಡೆಯಾಡುತಿರಲಿಂತು | ಮಡದಿಯರು ಚಿಟ್ಟಮರಿಯಾಡುತೊಪ್ಪಿದರು ಮಾಳಿಗೆಯ ಭದ್ರದ ಬಯ (ಲೋಳ | ೫ಣ || ಮಡಿ ಜಡಿದೆ, ಕಂತಳಂ ಕುಣಿಯೆ) ಕಡೆಗಣೆ ಪೊಳೆಯೆ | ನಡು ನಲಿಯು ಕರ್ಣಪಾಲಿಕೆ ವೊಲೆಯ, ಹಾರವೊಳೆ | ದೆಡೆಯಾಡೆ ಲಂಬಿಸುವ ಮೇಲುದಿನ ತೆರಪಿನೊಳು ಮೊಲೆಗಳಲಗಲು ಬಾಗಿ ಬಡಲು ಝಂಪಿಸೆ ತಪ್ಪು ತೆಡೆಮೆಟ್ಟು ನಡಿಗಳೇಡ | (ದಾ || ನೊಡನೆ ನೇವುರ ಝುಣಂರುಣರೆನಲ) ವನಿತೆಯರ 1 ನಡುವೆ ಚಂಡು ಹೋಯುತಿರ್ದಳೊರ್ವಳು ಕಾಮನಂಕಮಾಲೆಯ (ನೋದುತಾ || ೫೧ || 6