ಪುಟ:ಆದಿಶೆಟ್ಟಿಪುರಾಣವು.djvu/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

૪૨ ಸಂಧಿ ೨) ಸೋಮನಾಥಚರಿತ್ರೆ, * ಅಳುವಿ ನೋಡಿದೊತೊಂದು ಚಿಂತಿಸಿದೊಡೆರಡ, ಸು | ಯೋಳೆಯೆ: ಮೂರು ಜರಂ ತೋರಿದೊಡೆ ನಾಲ್ಕು ಬಿಗು ! ಹಳಿಯಿದೂಟವು ಬಿಡಲಾರು ವಿಕಳವೆಡೆಗೊಳಲೇಳು ಕಡುನನಮುಂ!! ತಳೆಯಲೆಂಟತಿಮೂರ್ಛಮೂಡಲೊಂಭತ್ತು ತನು | ವಳಿಯೆ ಹತ್ತಿವು ದಶಾವಸ್ಥೆಯಿವರದಮಂ ! ತಿಳಿಯೆಕೇಳೆಂದೊಬ್ಬ ಕಡುಜಾಣೆಹೇಳಿ ಬೋಳೆಸಿದಳು ಬಾಲಕಿಯನ! 1 ೫{& 11 ಮಸಿಗಪ್ಪಡವನಡಸಿ ತುರುಬಿಟ್ಟು ನರೆದಲೆಗೆ | ಮುಸುಕಿಟ್ಟು ಬಿದ್ದ ಸೇರ್ವೆಲೆಗಳಿಗೆ ರವಕೆಯ | ಸಸಿನೆಬಿಗಿದೆವೆಯುದಿರ್ದಕಣ್ಣೆ ಕಾಡಿಗೆ ಮೆಚ್ಚು ಸದೆ ಸೊಪ್ಪನಣಲೊಳಡಸೀ|| ಮುಸುಡುಗಾಣದ ತೆರದಿ ಹಿಂದೆ ಸೊಡರಿಟ್ಟು ನೆರೆ | ನಸಿದ ರಾಗದಿ ಕಾಳುನಾಡ ಬೊಗಳುತ ಗಂಡು ! ವೆಸರುಸುಳಿಯಲು ಬಾರೊಯೆನ್ನಾ ಣೆಯೊಂದು ಮದುವಾರಿರ್ದಳೊಂದೆಸೆ (ಯಲೀ || ೫೬ || * ನೊರಜಗಣ್ಣಿನ ನಳಿದಗ ಜೋಲುವತಟಯ | ನುರುಟುವಲ್ಲಿನ ಕರಿಯಕಜ್ಜಾಯ 'ತುರುಬಿಸಿದ | ನರೆಗೂದಲಿನ ಬಂಗುವಡೆದ ಮುಸುಡಿನ ಸುಬ್ಬುಗೆದ್ದ ಗಲ್ಲದ ಕೊಡಕೆಯಾ ! ಮುರುಟದ ಮೊಲೆ ಹೊದಿಸಿದ ಸೀಗೆ ಬಿಗಿದ ಹೊಟ್ಟೆಯ | ಧರದ ಗಂಟುಗಳ ಕಂಕಳಿಂದಡರ್ದರೋಮಗೆ || ಳುರುವಿಕಾರದೆ ಮೆರೆವ ಮದಿಸೂಳೆ ಗೊಂದಿಯೋಳ ಮಗಳ ಬೋಧಿಸುತಿ ( ರ್ದಳೂ lav*!! * ಈನಗರದೊಳಗೆನ್ನ ಮಗಳಿಗೆಣೆಯಿಲ್ಲ ಸ! ನಾನಿ ಸುವಾಸಿ ಯಭಿಮಾನಿ ಕಡುನೀರೆ ಕರ ! ಜಾಣೆ ಕಮಳಾನನೆಯ ರೂವಿಂಗೆ ಸಮವಸ್ಸ ವಿಟರನಾನಾರವ ಕಂಡು ನೀನೊಬ್ಬನಾದೆ ಮೆಚ್ಚಿ ಮರುಳೋ ಂಡೆ ಮನೆಯೊಳ | ಡೆ ಮನೆಯೊಳ | (ದಿಲ್ಲಾ! ಗೇನಿರ್ದೊತೆಲ್ಲವಡವೆಯನಿಕ್ಕಿ ಭೋಗಿಪುದು | ಹೀನಮನಬೇಡ ಕಂಡ್ವಾಬೊಜಗದೊಂದೊಬ್ಬ ಮದಿಸೂಳೆ ಬೋಧಿಸಿದ (ಳೂ | ೫೯ | ದಿ