ಪುಟ:ಆದಿಶೆಟ್ಟಿಪುರಾಣವು.djvu/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೨) ಸೋಮನಾಥಚರಿತ್ರೆ. છે.

  • ನೋಡದಿರ್ದಪೆನೆಂಬೆ ಕಣ್ನೋಡದಿರವು ಮಾ | ತಾಡದಿರ್ದಪೆನೆಂಬೆ ಬಾಯಿ ಮಿಡುಕದಿರದು ನಗೆ |

ಯಾಡದಿರ್ದಪೆನೆಂಬೆ ಮುಸುಡು ನಗದಿರದು ಮೈಯೊಡ್ಡಿ ಕುಳ್ಳಿರೆನೆಂದೆತೇ।! ನಾಡೆ ತನು ಮೇಲಾಯದಿರದು ಸಂಡಂ ದೋ | ಕೊಡೆನೆಂದೊಡೆ ಕಳೆಗಳಿರವು ನಾನಿನ್ನೇನ | ಮಾಡುವೆ ಮುನಿಸವನ ಕಂಡ ಬಳಿಕಿರವೆಂದು ಸಣಿಗೆ ಸೂಚಿ ಸಿದಳನಳ|| || ೭೨ ||

  • ಗುರುಭಕ್ತಿಗಾರದಾಸತ್ತನಂ ಸತ್ತನಂ || ಹರಪೂಜೆಮಾಡದಾತಂ ಮಾಡದಾತ ನತಿ | ಸಿರಿಯಲ್ಲಿ ಧನವನಿಂಬಿಟ್ಟವ ಬಿಟ್ಟವಂಪುಣ್ಯವನು ಪರವಸಿತೆಗೆ !! ಮರುಳಾದ ಮಾನವಂ ಮಾನವ ತೊರೆದವ! ವರಕುಲಮತಂಗೆಟ್ಟವಂ ಕೆಟ್ಟವಂ ಪಾಪ | ಧರನಾದವಂ ನಾದವ ನರಕದೊಳಗೆಂದು ಗುರು ಶಿಷ್ಯನ ಬೋಧಿಸಿದನು

1 ೭ತಿ || ಗಡಣದುಪ್ಪರಿಗೆಗೆಳೊಳರೆ ನತ್ತಚದರಂಗ | ಮಿಡಿವ ವೀಣೆಗಳನಭ್ಯಾಸಿಸುವ ಗಿಳಿಗಳು | ನುಡಿಯಿಸವ ಕಾಮಶಾಸ್ತ್ರವ ನೋದುವತಿನೃತ್ಯಗೀತವಾದ್ಭವನ ಕಲಿವಾ || ಕಡೆಗೆ ವೇಶ್ಯಾವಿಡಂಬನವರಿನ ಕಥೆಗೇಳ | ಬಿಡದೆ ಸಿಂಗರಿಸಿ ನಲ್ಲರೊಳು ಗೋಪಿಯೊಳಿಪ್ಪ | ಮಡದಿಯರ ನೀಕ್ಷಿಸುತ್ತಾದಯ್ಯನೈತರು ತ್ತಿರಲಿದಿರಲೇ ವೊಗಳ್ಳನೂ ||೭೬| ಹಡಪದನುಲೇಪನದ ಕುಸುಮಮಾಲೆಗಳ ಕಲ ! ನಡಿಯ ಸಿರಿಮುಡಿಯ ಪಡಿಸದ ಹಂತಿಯ ಹಲವು | ತೊಡಿಗೆಗಳ ಸೀಗುರಿಯ ಚಾವರಂಗಳ ಹದಿರ ಹಾಡುವಾಡುವ ನಗಿಸುವಾ| ನುಡಿವ ಗಿಳಿಯೋದಿಸುವ ಹಂಸಮಿಥುನಂಗಳ | ನಡೆಯಿಸುವ ನವಿಲ್ಲ ಳಂ ಕುಣಿಯಿಸುವ ವನಿತೆಯರ | ನಡುವೆ ಪದ್ಮಾವತಿ ವಿರಾಜಿಸಿದಳನವು ಕಾಮನಕೈಯ ಸರಳಿನಂತೇ || 11 ೭೫{ ||