ಪುಟ:ಆದಿಶೆಟ್ಟಿಪುರಾಣವು.djvu/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪y ಅಂಬಿಕಾ ವಿಳಾಸಗ್ರಂಥಮಾಲೆ. (ಸಂಧಿ ೨

  • ಎಸಳುಗಗಳ ಸೋರ್ಮುಡಿಯ ಹೊಳೆವ ಕದಪುಗಳ |

ಅಸಿಯಸೆಳ್ಳುಗರ ಸುಲಿಪಲ್ಲ ಬಿಂಬಾಧರದ | ನೊಸಲ ತಿಲಕದ ನಸುನಗೆಯ ವೃತ್ತ ಕುಚದ ಪಲ್ಲವಪದದ ಸುಳಿನಾಭಿಯಾ | ಶಶಿಮುಖದ ಯೆಳೆವಾಳದೊಡೆಯ ಪಟ್ಟದಗುರುಳ | ಪಸರಿಸಿದ ವೀನಮಂಜಳನಿತಂಬದ ಚಲು | ಮಿಸುಪ ಬಾಸೆಯ ಸಿಂಹವದ್ಧದ ಸುಭಗೆಯಿರ್ದ<ಿಗಳ ಸದ್ದಾ ವತಿ!! 11 ೭೬ || ಪದ್ಮಾವತಿಯ ನೊಸಲು ಸೆರೆಯ, ಪದ್ಮನ ಮುಖ | ಪದ್ಮದೆಸಳ್ಳನಕ್ಷೆ, ಪದ್ಮರಾಗಮನವರ | ಪದ್ಮ ಕುಟ್ಟಳನ ಕಡ, ಪದ್ಮನಾಳವ ಬಾಸೆ, ಪದ್ಮಾಕರವನು ನಾಭೀ || ಪದ್ಮ ರುಚಿ.ಲ ಹಸ್ತ, ಪದ್ಮ ಗಂಧವ ನುಸುರು ! ಪದ್ಮ ಮೈಯೊಳುರೂಪು, ಪದ್ಮ ವನಿತೆಯ ಜಾಣೆ ! ಪದ್ಮರಜಮಂ ಕಾತಿ, ಫೋಲು ಸದ್ದಿ ನಿಜಾತಿಯೆನಿಸಿದಳು ಪಾವತಿ!! || ೭೭ || ಹರೆಯವಂಕುರಿಸಿ ಚೆಲುವೆಲೆಯಿಟ್ಟು ಜವನಂ | ಹರಿದು ಕುಡಿವರಿದು ಸುಕುಮಾರತೆ ತಳಿರ್ತು ಸೋಬ | ಗರರೆ ಸರ್ವರ ಮನದ ದರ್ಪಮ ಸರ್ವಿ ಮುಗ್ದಾ ಭಾವವಡಸಿ ತುರುಗೀ | ವಿರಿದುಮುಗುಳೊ ಹೊಸಜಾಣೋದವಿ ಹೂವಾಗಿ 1 ಪುರುಷನಾದಿವಯ್ಯನ ಕಣ್ಣೆ ವಿಪುಳಫಳ 1, ಭರವಾಗಲಿರ್ದ ಸರಲತೆಯಂತೆ ಮೆರೆದಳಬಲಾರತ್ನ ಪದ್ಮಾವತಿ: !೩v ತೆಳುಗಾಳಿಗೊಲವ ಮೇಲುದು ಗುಡಿ, ಚಳ್ಳಾಳಕಂ || ಗಳು ತೋರಣಂ, ಕುಚಂ ಕಳಶ, ಮುಖ ಮುಕುರ, ಕರ || ತಳ ತಳಿರು, ನಖಕುಸುಮು, ತೊಡಿಗೆಗಳ ಮುತ್ತು ನನೆಕ್ಕಿ, ಪುರ್ಬಿಕ್ಷು ಬಳಸಿ ಮುಡಿಗಂಪಿಂಗೆ ಮಂಡಳಸುವಳಿ ಹೀಲಿ ! (ದಂಡಾ | ದಳ, ಕಂಕಣಂಗಳ ರುಣತ್ಕಾರ ವಾದ್ಭಸಂ || ಕುಳಮಾಗೆ ಬಪ್ಪದಿವಯ್ಯನನಿದಿರ್ಗೊಳಲುನಿಂದಳೆಂಬಲತೆಸೆದಳೂ || ೩೯ ||