ಪುಟ:ಆದಿಶೆಟ್ಟಿಪುರಾಣವು.djvu/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೨) - ಸೋನುನಾಥಚರಿತ್ರ. ರ್೪ ಕಡಗಿ ಕವಿದೆಡೆವಯಲೊಳುಭಯದೃಷ್ಟಿಗಳಡಸಿ | ಬಿಡೆ ಹಳಚಿ ತುಳುಕಿ ಬೆಳೆಯೆ ನೋಡಿದಬಳಿಯ | ಲೋಡಲು ನಡೆಯುಡುಗಿ ನಿಲುವಲ್ಲಿ ಪಲ್ಲವದ ತೋಮರದ ಕಮಲದಘಂಟೆಯಾ ವಿಡಿದ ತುಂಬಿಯ ನಾರಿಯಚ್ಛಕಬ್ಬಿನ ಬಿಲ್ಲ | ಬೆಡಗನಣುಕೆದ್ದಾರ್ದು ಕುಸಿದರಗಿ ನೆರೆ ತೆಗೆದು | ಕೆಡೆಯೆತ್ಥನೊಂದು ಹೂಗಣೆ ಯೆರಡ ಮನವ ನಿಮ್ಮ ಗಂಡು ತೂಗಾಡಲೂ || vo || ತೆಳುನೋಟದೊಳು ಕಡುಪು ಚದುರು ಚಾತುರನುಡಿ 1 ಗಳೊಳು ತಡಬಡ ವೆಚ್ಛರಳವಟ್ಟ ಕರಣಂಗ | ಳೊಳು ಮರವೆ ಸಖಿಸಖರ ಮಾತುಗಳನಾಲಿಸುವ ಕಿವಿಗಳೊಳು ಮಂದ ತಿಳಿವ ಮನದೊಳು ಸಂಚಲತ ನಡೆಯೊಳು ನಿಲವು | (ಭಾವ | ಬಳಸಿ ಕವಿದುಭಯರೊಳು ತೆರೆ ಕಂಡವರವರ | ಕೆಳೆಯರೆಡೆಯಾಡಿ ಮಾತಾಡಿ ಕೂಡಿದರವರ ನೆಸೆವಸಜ್ಜೆಯ ಮನೆಯೊಳ | vn || ಮನವರಿದು ಭರವರಿದು ವಳಸರಿದು ಕಲೆಯರಿದು | ನೆನಹರಿದು ತವಿಲರಿದು ತಣಿವರಿದು ಜಾತಿಯರಿ | ದನುವಿತ್ತು ಬೋಳ್ಸಿ ಪಲ್ಲಟಿಸಿ ಮೂದಲಿಸಿ ಬೆರಸಿ ಕಳೆಯು ತೋರಿಸೀ || ಮುನಿದು ಬೋಸರಿಸಿ ಸೋಡಶಕ೪ಾಸ್ತಾನಚುಂ | ಬನದ ನಾನಾಕರಣಗಳ ಕೌಶಲಂಗಳಂ * ದನುಭವಿಸುತಿರ್ದರಂದೆಲ್ಲರಂತೆನಲಂಮೆನವರು ಜಗವಂದ್ಯರಾಗೀ || v೨|| ತುದಿಗಾಣದರ್ತಿ ಹಿಂಗದ ಮೋಹ ಮಗ್ಗುಲಿ || ಕದ ತವಕ ಬೆಸುಗೆ ಬಿಡದಪ್ಪು ಬೀಯದ ಮನಂ | ಪದೆದುರವಣಿಸದ ತಣಿವೈ ದಿಸದ ಸಮತೆ ಸಂಧಿಸಿ ಮುತ್ತಿನವಡಿಸಲೂ || ಇದು ಗಳಿಗೆ ಯಿದು ಜಾವ ವಿದುದಿವಸ ವಿದುಪಕ ! ವಿದು ಮಾಸವಂದೆ ನಿಪ್ಪುದನರಿಯದವಮ ತನು || ಗೋಧವಿದ ಮಹಾಸುಖದೊಳೊಂದೆರಡು ತಿಂಗಳನುಭವಿಸುತಿದೊFಂದು (ದಿವಸ | Vತಿ||