ಪುಟ:ಆದಿಶೆಟ್ಟಿಪುರಾಣವು.djvu/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೨) ಸೋಮನಾಥಚರಿತ್ರ. ೫೧ ಕಡೆಗೆ ಬಂದುದು ಬರಲಿ ಮುನಿದವರು ಮುನಿಗೆ ಸ ! ತೊಡೆ ಸಾವೆನಲ್ಲದೆಡೆಯೊಳು ಬಿಡೆಂ ಬಿಡೆನೆಂಬ || ಮಡದಿಯೊಡನೊಲಿದೆಂದನೊಂದರಿಂದಹುದೆಂದರಿವಾಗದೇಕೆಂಬೂತೇ || ಮೃಡಧಕ್ಕೆಯಾಗೆಂದುದಂ ಮಾಳ್ಳನಾಗದಿ | ರ್ದೊತೆವೊಲ್ವೆ ನೆನೆ ಕಾಣವಾಗೆ ಬಾಯಂ ತೆರೆದು | ಕಡಿವಾಣವಾದೊಡಾನೊಲ್ಲೆನೆನಬಹುದೆ ಕರುಣಂಮಾಡಿಸಳೆಂದಳೂ ||V|| ಪರಮವೈರಾಗ್ಯವಿದರಪ್ಪ ಶಿವಪುರಾಣ ! ಪರಿಚಿತಗಣಾಧೀಶರಪ್ಪ ಹೊಕೇಶರದ ! ಹಿರಿಯಮೊದಲಾಚಾರಿ ದೀಕ್ಷೆಯಂ ಮಾಡಿಸಲ್ಪತೆದ್ದು _ಪದ್ದಾವತೀ || ದುರಿತಮಂ ನೀಗಿ ಶೈವಕ್ಕೆ ತಲೆವಾಗಿ ದ್ದು ! ರ ದೈವವುಂ ತೊರೆದು ಪೂರ್ವಗುಣವ ಮರೆದ್ದು ! ನಿರುತಲಿಂಗಾರ್ಚನಂಗೈಯತೊಂದೆರಡುದಿನವಿರೆ ಕೇಳ ನವರಯ್ಯನೂ | ರ್v || ಹಂದೆಯಂ ಹಾವಡರ್ವಂತೆ ನಿರ್ಧನನ ಮನೆ | ಬೆಂದೊಡೆಂತಪ್ಪುದಂತಾಗಿ ಹವ್ಯನೆ ಹಾರಿ | ಹಿಂದೆ ನಮ್ಮನಯದಿ ಭಕ್ತರಾದವರಿಲ್ಲ ಭಕ್ಕರಂ ನೆರೆದರಿಲ್ಲಾ || ಕೊಂದ ಮಗಳು ಹದುಳಿರ್ದ ಜನಸಮಯಕ್ಕೆ | ಕುಂದ ತಂದಳು ಸಿಂದೆಯೊಂದಳಿವುದೆಂದು ಕಡು | ನೋಂದು ಹರಿತಂದು ಹಲದಿಂದು ನುಡಿದನು ಪಾವಿಬಂದುಪದ್ಮಾವತಿಯನೂ || Fo 11, ಮುಳಿಸುಳ ಚರ ನಂಜನಸಿದ್ದ ನವಗೆಮನೆ ! ಯೋಳಗಣವರೆಚ್ಚರಿಕೆಯಿಂದಗುಳಗದತೆಗೆದೆ || ಡುಳವ ಧನವಾವುದ್‌ನಂತಲೆಯರಿವಹಗೆ ಭಕ್ತರೆಂಬುದನುನೀನೂ || ತಿಳಿದೊಡಂ ತಿಳಿಯದಾದಯ್ಯನೊಳು ನೇಹಮಂ ! ಬೆಳಸುವರೆ ಬೆಳಸಿಯಲ್ಲದೆ ಭಕ್ತಿಯಪ್ಪರೇ || ಕುಲದ ಬೇರ್ಗಕಟ ಕುಡಿಗೋಡಿದೆಯಾಯೆಂದು ಹಲುಮೊರೆದನವರ (ಯ್ಯನೂ || ೯೧