ಪುಟ:ಆದಿಶೆಟ್ಟಿಪುರಾಣವು.djvu/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫ ಸಂಧಿ ೨) ಸೋಮನಾಥಚರಿತ್ರ'. ಹಿಂದೆ ಕುಲದೊಳಗಿಲ್ಲದಂತಮಂ ಮಾಡಲೇ ! ಡೆಂದೆನಿದು ನಿನಗೆ ಮುನಿಸಹಡೆ ಬೇಡವ ವನ | ಬಂದ ದೈವವನರ್ಚಿಸುತ್ತಾದೊಡಂ ಹದುಳವಿರು ಸಾಕು ನಿನ್ನದೆಸೆಯಿಂ ಕುಂದಾದುದಕ್ಕೆ ನೀನಿಂನು ಮಾಡಲು ಬೇಕು | ದೊಂದುಂಟು ಗಂಡನಂ ಬಿಟ್ಟು ಹದುಳಮ್ಮಿಚ್ಛೆ ! ಯಿಂದಿರೆಳಸಿದ ತೊಡಿಗೆಗಳ ನೀವೆನೀಗಳೆನೆ ಕೋಪದಿಂ ಮೊರ್ಕೊಂಡಳೂ | 11 F& | ಕರಿಗೆ ಮದ ವಾಮಮಕ್ಕಳ ಯಳಿಗೆ ಸರಸಿಜಂ | ಸರಸಿಜಕ್ಕು ದಕವುದಕಕೆ ಸರೋವರ | ಸರೋವರಕೆ ಬನ ವಾಬನಕ ಪುರ ವಾಪುರಕಧಿಕದೇಶ ಮಂತಾದೇಶಕೆ 11, ಅರಸ ನರಸಿಂಗೆ ಸಿರಿ ಸಿರಿಗೆ ಜನ ವಾಹನಕೆ | ಹರುಷವೇತೊಡಿಗೆ ಯೆಂತವರಂತಿರೆನಗೆನ್ನ | ಪುರುಷನೇ ತೊಡಿಗೆ ನೀಂ ಕೊಡುವತೊಡಿಗೆಯ ನೊಯ್ದು ಸುಡುಹೋಗು (ಹೋಗೆಂದ | ೯೬ || ಇಲ್ಲಿಂದ ಮೇಲೆ ನುಡಿದೊಡೆ ನಿನ್ನ ಮೇಲಾಣೆ | ಬಲ್ಲಂತೆ ಹದ.೪ಪ್ಪುದೆನಲಿಂನು ಮುಂನಿನಂ || ತನ್ನ ವಲ್ಲಭನನಿನಿಲ್ಲಿಗೊಡಗೊಂಡುಬಂದೂರೊಳವರಿವರೆನ್ನದೇ || ಎಲ್ಲರರಿವಂತೆನ್ನನಿತ್ತು ಸುಖದಿಂದಿರಿಸಿ | ದಲ್ಲದಿರೆನೆನಲು ಕೇಳ್ತಾ ಪರಿಯಮಾಡಿ ಮನ | ವಲ್ಲದ ಮನದೊಳಾದಿಮಯ್ಯನ ಮೋಹದಿಂ ಮುಂದಿಟ್ಟುಕೊಂಡಿರ್ದನೂ 11 FM || ಎಳಸಿ ಸಿಂಹದ ಮರಿಯ ಸಾಕುವಾನೆಗಳಂತೆ ೪. ಬೆಳಕಿಗೆಯಂ ಸಲಹುತಿಪ್ಪ ಕತ್ತಲೆಯಂತೆ Ill ಅಳವಲ್ಲದಿರ್ದುದಕ್ಕಂತಿಂತನ ಮೈದೊಳಗೆ ಸಿಡಿಮಿಡಿಗೊಳುತ್ತಾ | ಕಳಗೊಂಡ ಸಗೆಯಂತ ಚಿತ್ತದೊಳು ಮುನಿಸನುಡಿ | ಯೊಳು ನಯಮನಿಟ್ಟು ಮುಂದಿಟ್ಟು ಕೊಂಡಿರ್ವರ | ಸ್ಥಳಸಿ ಮನೆಯೊಳು ಮನೆಯನಿತ್ತು ಬಿಡದಾರಿಮಯ್ಯನನ ಮಾವಂದಿರೂ | ೯||