ಪುಟ:ಆದಿಶೆಟ್ಟಿಪುರಾಣವು.djvu/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

અને ಸಿಂಧಿ ೨) ಸೋಮನಾಥಚರಿತ್ರ. ಬೆಳೆವೆತ್ತ ಮದನನರಮನೆ ವಸಂತನ ಬೀಡು | ಯೆಳೆತೆಗಳಿಕ್ಕೆ ನಾನಾಭೂಜದಾಗರಂ | ತ೪ರ ತಾಣಂ ಕುಸುಮುಕುಲದ ನೆಲೆ ಘಳನಿಳಯ ಕೋಕಿಲಂಗಳ ಕಾವತೀ! ಅಳಗಡುಂಬೋಲಂ ಗಿಳಿಗಳೇದುವ ಮತಂ || ಮಲಯಾವಿಲನ ಜನ್ಮ ಭೂಮಿ ಪುಳಿನಾಕೀರ್ಣ | ಕೊಳನ ಹರವರಿ ನವಿಲ ನಂದನನೆನಿಪ್ಪ ಕೇಳಿವನ ಕಣ್ಣ ಸದುದೂ llooಃ || ಮಿಸುಪುಕುರಂ ಕೊನರು ಕೆಂದಳಿರು ಪಲ್ಲವು | ಪಸುರೆಲೆತಳಿರುಮುಗುಳುನಗೆಮೊಗ್ಗೆ ಕುಸುಮಬಿಡ || ದೆಸೆವಮಿಡಿಹದರುಹದಬಲಿದಕಾಯಿದೆರೆವನೆಂಬವಂವಿಡಿದೊರಗುವಾ | ಹೊಸಮಾವು ಜಂಬುಸಿಂಬಂ ಕದಳಿಕುರವಕಪ! ನಸುದಾಸಿಮಂ ನಾಳಿಕೇರಪೂಗನೇರಿಲು | ಮುಸುಕಿಹರೀಳೆಕಿತ್ತಿಳೆಮಾದಲದಿಂದಲಾವನಂಕಣ್ಣೆ ಸದುದೂ || ೧೦೫ |

  • ಎಸೆವ ಲತೆಗಳು ಸತಿಯ ರಾಕುಸಮವಿಸರವೇ | ಮುಸುಕು ತತ್ಸಳ ಕಳಶ ವೆಳೆದಳರುಕನ್ನಡಿಗ | ಆಸುಗೆಮರವೆಸೆವಮ್ಮೆಲ್ಲರಿಗಳುಲಿವರಗಿಳಿಗಳಬ್ಬರಂಡಿಂಡಿಮರವಾ || ಮಿಸುಪನನೆ ನೆನೆಯಕ್ಕೆ ಕೋಕಿಲರವಂಕಹಳೆ | ಮಸಗುವಳರವಂಗೀತವೆನಲಿದಿರ್ಗೊಲಡರಂ || ದೊಸೆದು ವನದೇವಿಯರುಮುಚಿತೋಪಚಾರದಿಲನರರೂಪಮನಸಿಜನನೂ

_!! ೧೦೬ || ಮಡಲಿರಿದು ಹಬ್ಬಿ ಹರಕಲಿಸಿ ಬೆಳೆದೆಳತೆ ಗ .. ಆಡುಕುರಿ೦ ತಳಿತು ಕೆದರಿದ ಹೋದರು ಗೊನೆಗೊಂಬು | ವಿಡಿಭಜಂಗಳಿಂ ತ,ರುಗಿದೆಲೆಮರೆಯೊಳೊಲೆದಾಡುವ ತಲಂಗಳಿ॰ . ಜಡಿವ ಹೊಡೆಯೊತ್ತಿನೊಳು ಬಾಗಿ ತೂಗುವ | ಯೆಡೆಗೆಡೆಗಿಡಿದ ತೆಂಗು ಕೌಂಗಿನೊತ್ತೊತ್ರೆಯಿಂ ! ಹೋಡಕರಿಸಿ ಬೆಳದ ಕತ್ತಲೆ ಬೆಳಗಕನಸಿನೋಳುಕಾಣದಂ ತಾವನದೊಳು | 11 ೧೧೩ 11