ಪುಟ:ಆದಿಶೆಟ್ಟಿಪುರಾಣವು.djvu/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೬ ಅಂಬಿಕಾವೀಳಾಸಗ್ರಂಥಮಾಲೆ. (ಸಂಧಿ ೨ ಹೊಸಬನದೊಳಪ್ಪಬಲೆಯರ ತೊಡಿಗೆವೆಳಗು ಪೊಂ | ಬಿಸಿಲಂತಿರಲ್ಕಂಡು ಕಮಲವರಳವವವರ | ನಸುನಗೆಯ ಬೆಳಗು ಬೆಳುದಿಂಗಳಂತಿರೆ ಕಂಡು ಕುಮುದವರಳುವವಲ್ಲದೇ || ಶಶಿರವಿಗಳೆಡೆಯಾಟವಿಲ್ಲವಾವನದಿ ಭಾ 1 ವಿಸಲು ರವಿ ಕಾಣದುದ ಕವಿಕಂಡನೆಂಬನುಡಿ | ಹುಸಿಯಲ್ಲಿ ಸುಕವಿ ಹಂಸೆಯರಾಘವಾಂಕನದರಿರವ ಬಣ್ಣಿಸಿದನಾಗಿ || || ೧೦V || ಗಿಳಿಗಳೊದನ್ಲೈಡಣೆ, ಕೋಕಿಲರವ ಕಹಳೆ | ಫಲವಿಡಿದ ಪನಸು ಮದ್ದಳಗ, ಮೊರೆವಳಿಕುಲಂ | ಬಳಸಿ ತಾರೈಪ ಚಿಹಣಿಯರು, ನೆಲಕೊಲೆವಶೋಕೆಯ ತಳಿರು ಹೊಸಜವ ಬೆಳುಮುಸುಕು ಕುಸುಮ, ಲತೆಗಳುಸತಿಯ ಆಲೆಯುಲುಹು ! (ನಿಕೇ | . ತಳೆದ ಕಂಸಾಳ, ನರದೋಲಹು ತಲೆದೂಕ, ನೆರೆ | ಕಳಲ ಹಣ್ಣೆಲೆ ಮೆಟ್ಟೆನಲು ನವಿಲ ನರ್ತನಂ ಸೊಗಸಿರ್ದುದಾವನದೊಳು! || ೧೦೯ || ಗಿಳಿಗಳರಗಳ ನವಿಲಸೋಗೆನವಿಲಾಕೊಳಂ | ತಿಳಿಗೊಳಂ ತುಂಬಿ ಮರಿದುಂಬಿ ಮಾವಿಂಮಾವು | ಪುಳಿನ ಸೀತಳ ಪಳನ ತೆಂಗು ಚೆಂದೆಂಗು ಕೇದಗೆಯೆಲ್ಲ ಹೋಂಗೇದಗೇ | ಸುಳವೆಲರು ತಂಬೆಲರು ಕೋಕಿಲಂ ಮತ್ತಕೋ ! ಕಿಳ ಪಲಸು ಬಕ್ಕೆ ವಲಸೀಳೆ ಕಿತ್ತಿಳೆಯು | ತೃಳವೆಲ್ಲ ನೀಲೋತ್ಸಳಂ ಹಂಸ ರಾಜಹಂಸಗಳೆಸೆದವಾವನದಲೀ | ೧೧ 11, ಇವನೆಂಸತಿಯರಿಂನೋವನಂಕಾವನಿಂ ! ಸಾವನವಿರಹದಿಂಬೇವನಂಸಂತಸದಿ | ಕಾವನಂವಿಗ್ರಹದಿಷವನಂಸುಖವನೋಸದೀವನಂನಗುವುದೊಲಿದೂ | ಈವನಂಶಕಕದಜೀವನಂ ಪಥಿಕಜನ | ಪಾವನಂಖ್ಯಸಂಜೀವನಘನೋತ್ತರಣ | ನಾವವೆನಿಸುವವನವಹೊಕ್ಕಿಸುತತಮ್ಮನಾದನಂದಾದಯ್ಯನೂ | ೧೧೧ ೧.