ಪುಟ:ಆದಿಶೆಟ್ಟಿಪುರಾಣವು.djvu/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೬' ಸಂಧಿ ೨) ಸೋಮನಾಥಚತು.

  • ಬಳವದಂಗವ ನೆಂಬನೇತರವನೆಂದು ವೆ | ಸ್ಥಳಸುವ ಜಿತೇಂದ್ರಿಯರು ನಿಸ್ವಾಮಿಗಳು ವತಿ | ಗಳೊಳಗಾದವರ್ಕುಸುಮಬಾಣದಂಡಲೆಯೊಳಳವಡಿಸಂತೆ ಮಾಳವೆಂದೂ | ಬಳಸಿ ಗುಂಡಿಗೆಗಳಡಸಿದಮಾಲೆ ರುದ್ರಾಕ್ಷಿ | ಗಳು ಚಕಚಿತ್ತ ಮದನಮಂತವೆಂದೆನಲು | ಮುಳಿದು ವನದೇವಿಯರು ಜಪವಮಾಡದೆ ಮಾಣರೆನಿಸಿ ರಾಟಳವಸದುದೂ}}.

| ೧೧೨ | * ಜನದಪಂಚೇಂದ್ರಿಯವ ಸಾಗಿಸುವ ಮಾನತುಳ || ವನಿತೆಯರು ಸಲಹಿದೆಳೆಲತೆ ಸಕಲವಂದೇರಡೆ ! ಯೆನಿಸ ಫೋರಣದ ಮದನಾಳೆಗಳು ಹರಸಿ ಮುತ್ತಿನ ಸೇಸಯಿಟ್ಟರೆನಿಮಾ | ನನೆಯಮಲ್ಲಿಗೆ ಮನೋರಾಗ ಮಯರೊಲ್ಲು ನೆ | ಟ್ಟನೆ ಕೊರೆದದಾಡಿವಂ ವಸುಮತಿಯೆನಿಪ್ಪಕಾ | ವಿನಿಬಳಂಗೊಟ್ಟ ಚಂಪಕಗಳೊಪ್ಪಂಬೆತ್ತು ಮೆರೆದವಾನಂದದಿಂದಾ || || ೧೧ಳಿ || * ಹೃದಯದಿ ಕಳಂಕಿಲ್ಲದೋರಂತೆ ನಾರುಟ್ಟು ! ಉದಕಮಂ ಕುಡಿದು ಎಳೆವಿಸಲುಚಗಾಳಿಗಳ | ಕದೆ ವನದೊಳೊಂದೆಡೆಯೊಳಿರ್ದುಕೊಂಬಾಸೆಯಿಲ್ಲದೆ ನೆಲಕ ಹೊರೆಯಾ ಬದುಕಿ ತಲೆವಾಗಿ ಬೆಳದೊಂದು ವಿಡಿದಿರ್ದು ತ | (ಗದೇ | ನ್ನು ದಿತ ಫಲಗಳನಾಂತವರಕೆಯ ಮೇಲೆ ತಾ | ಆದೆನೆನ್ನ ನೋಡಿ ಮುನಿಕುಲವೆಂದು ಬುದ್ಧಿವೇಳಂತೆ ಕದಳಿಗಳೆಸೆದವೂ || | ೧೧ಳಿ || * ಮರುಗ ತೆನೆದೊರೆ ಸುರಗಿಗಳು ಪರಿಮಳಿಸೆ ಜಾ | ಜಿಗಳಜಾಣ್ಮಗೆ ಭರದೆ ಮುಡಿವಾಳ ಚೆಲುವಿನಿಂ ! ಭರವಸದಿ****ಕರಿಯಮ್ಮಲ್ಲಿಗೆಗಳರಳು ತೊಲವಿಂದೆಸೆಯಲೂ || ನಿರುತನಿಜವಾಹಿನಿಗೆ ತವರುಮನೆಯೆಂಬಂತೆ ವರಸುಧಾಕರನ ಮೊಹರದ ಮನೆಯೆಂದೆನಿಸಿ | ಕರಿಮಕರನಕಾಳಪುಷ್ಪಭರಿತದೊಳಯ್ದ ಬನದ ತಿಂಥಿಣಯಸದುದೂ || ೧ ೧೧೫ ||