ಪುಟ:ಆದಿಶೆಟ್ಟಿಪುರಾಣವು.djvu/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇw ಅಂಬಿಕಾವೀಳಾಸಗ್ರಂಥಮಾಲೆ. (ಸಂಧಿ |

  • ಎಳಯಸಳುಕಿನ ಸಿಲೆಯೊಳಹಸಿ ಕಟ್ಟಡಕಟ್ಟು | ಗಳಲಿ ದಂಡಾವಳಿಯ ಸಸಕದ ಪತ್ರತತಿ | ಗಳೂಳೂರಣಂಗೊಳಿಸಿ ಕೇವಣಿಸಿದವಳನವರತ್ನಂಗಳೂಯ್ಯಾರದಾ || ತಳದೊಳೂವಡೆ ಸುರಿದ ಕಿರುಮುತ್ತುಗಳ ಮಳಲು ! ಗಳ ತುಂಬಿ ತುಳುಕಾಡುವತುಳನಿರ್ಮಳಜಲು | ಗಳಮೇಲೆ ಬೆಳೆದನಾನಾಕಮಳಕೆರವದಿನೆಸದವಮಕೊಳವಿರ್ದುದೂ ||

|| ೧೧& || * ಬಸವಳದ ನೆಯ್ದ ಲ ನೋಡಿ ನಗುವಂತರಳ | ಹೊಸಕಮಳಕುಟ್ಕಳದ ಕರ್ನಿಕೆಯ ಕೆಲದಕಿರು | ಯಸಳಡುಕುರಂಬಗಿದು ಕೇಸರದ ಕುತ್ತುರೋಳನುಸುಳಿ ನುಸ೪ ಪರಾ ಮಿಸುಪ ರಜದೊಳು ಹೊರಳ ಬೆಳದ ಬಂಡೆನಿಸಕೆ | (ಗದಾ || ಗ್ಗೆ ಸರೊಳಗೆ ಸಿಲುಕಿ ಜಿನುಗುವ ಮರಿಗೆ ಸರಭ್ಯ ! ರಸದಕುಟುಕಿತ್ತು ಸಾಗಿಸುವ ಬಾಣತಿದುಂಬಿ ಮೆರೆದವಂದಾಕೊಳದೊಳೂ ll೧೧೭|| ಬಳಸಿದ ಬಳಿಯಂ ಇಮಮಂ ನಿವಾಸೆಯಂ | ತೊಳೆಯಲೆ ಪರಿಣಾಮಮಂ ತುಮ್ಮಿಯಂ ಸುಖವ | ಬೆಳೆಯಕ್ಕೆ ನೀರೆರೆಯಲೆಂದು ಮನಸಂಮ ನಡೆತಂದು ಪೂಗೋಳನಹೊಕ್ಕೂ | ನಳನದಳದಲಿ ತುಹಿನಜಲವನಾಂತಿಟ್ಟಾಡಿ | ಮುಳುಗಾಡಿ ತುಳುಕಾಡಿ ನೆಗೆದು ಮೊಗೆದೀಜಾಡಿ | ಕೊಳದಾಡಿ ತಣಿದುತಡಿಯಂಹದಂ ನಿಖಿಳಸುಖಿಯಾಗಿ ಸಖರುಸಹಿತಾ | || ೧೧ | ತಿಳಗೋಳನ ಬಳಸಿ ನಳನಳಿಸಿ ಬೆಳೆದೆಳೆತೆಯ || ತಳರ ತಂಣೆಳಲ ಪುನಸ್ಥಳದ ಮೇಲೆ ಕೆಂ || ದಳರ ಹಸಗಳಲಿ ಕುಳ್ಳಿರ್ದು ನಾನಾನವನಳಕುಲವನಾರೋಗಿನೀ || ಕುಳರ್ವ ಪರಿಮಳದ ಜಲವೀಂಟಿ ತಾಂಬೂಲಕರ | ತಳನಾಗಿ ನವಸಳನದಳದಾಲವಟ್ಟಂಗ | ಜೋಳರನಾದರಿಸುತಾದಯ್ಯನುಚಿತರಚನಾಳೆಯಿಂದಿರ್ಷ್ಟುಗಲೂ ೧೧೯||