ಪುಟ:ಆದಿಶೆಟ್ಟಿಪುರಾಣವು.djvu/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫ ಸಂಧಿ ೨) ಸೋಮನಾಥಚರಿತ್ರ. ನತೆ ಯುಡುಗಿ ಮೊಗ ಕಂದಿ ಬಾಯ್ಸತಿ ಕಣ್ಣು ಇದು || ನುಡಿಯರತು ತನುಬಾಡಿ ಬಸುರು ಬೆಂನಂ ಹತ್ತಿ | ದಡದಡಿಸಿ ತಂಡಣಿಸಿ ತರಹರಿಸಿ ತಳ್ಳಂಕಗೊಳುತಡಿಯನಿತಶಾರದೇ ! ಹಿಡಿದ ಕೋಲೂರಿ ನಿಂದಲ್ಲಲ್ಲಿ ಸುಯ್ಯುಯ್ದು | ಮೃತಭಕ್ಷರೈವರು ತಟಾಕದೇರಿಯಮೇಲೆ | ನತೆ ತರಲು ದೂರದಿಂ ಕಂಡು ದಿಟ್ಟಿಸಿ ನಿಲುಕಿ ನೋಡಿದಂ ಕಣ್ಮುಚ್ಚದೇ || || ೧೨2 || ನನೋಡಿ ನೋಡಿ ಕಂಗೆಟ್ಟು ಕಲುಮರನಾಗಿ | ನತು' ಹರಣಂ ಹೊತ್ತಿ ಮನವರಿದು ತನುವೆಂದು | ಮಿಡುಮಿಡನೆ ಮಿಡುಕಿ ಸುಖಮಂ ಮರದು ಕೈಯೆಲೆಯನೀಡಾಡಿ ಭೋಂ ದುಡುದುಡನೆ ಹರಿದು ತೂಗಾಡುತ್ತ ಬಲ್ಲೊಡೆಯ ! (ಕನೆದ್ದೂ | ರಡಿಗೆರಗಿ ಕೈಗೊಟ್ಟು ಮೆಲ್ಲನೊಬ್ಬೊಬ್ಬರಂ! ನಡೆಸಿತಂದಾರಮೆಯ ಕೊಡೆವರನ ತಡಿನೆಳಲ ತಂಪಿನೊಳು ಕುಳ್ಳಿರಿಸಿದಾ || | ೧೨೧ || ಕುಳರ್ವ ಪರಿಮಳಜಲವನಿತ್ತು ಪದಮಂ ತೊಳೆದು || ತ೪ರ ಮೆಲ್ಯಾಂನಿಕೆಯೊಳಿಟ್ಯೂವಿ ನವಕಮಲ || ದಳದಾಲವಟ್ಟದಿಂ ಬೀಸಿ ತಂಪ ಬೀರಿ ಹಂಣುಹಂಪಲುಗಳ || ಒಳಸಿದ ಬಳಿಯಂ ತೆವರಿ ಪರಿಣಾಮಮಂ | ಸಲಿಸಿ ಸುಖವಿರಿಸಿ ನೀವಿ'ಗಾವದೇವತಾ | ಸ್ಥಲದಿಂದ ಬಂದಿರೆಂದಾತಪಸ್ಸಿಗಳನೊಯ್ಯನೆ ಕೇಳ್ಳನಾದಯ್ಯನೂ ೧೨೨|| ಸೇತ.ವಿಂ ಬರತೆ ಬರುತೆಡೆಯೂರ್ಗಳೊಳಗಂನ | : ದಾತೃಗಳು ದೊರಕದೀರೈದುಪವಾಸದಿಂ || ಧಾತುಗೆಟ್ಟರಿಯದೀವ್ಯಾಘ ಪುರಮಂ ಪುಗಲು ವ್ಯಾಘ ಪುರವಾದದಮಗೇ । ಓತು ನುಡಿಸಲು ನುಡಿಸದೇಂಹದುಳವಿರ್ದರೇ ? | ಬೂತುಗೆಡದೇಡಿಸಡಗಿದರದೇ೦ಬರಿಯ | ಬೂತಾಟವೇಂ ? ನಗರಿಯಿಂ ಪೊರಮಡಿಸಿದರಂದಾಡಿದರು ಮನದಳಲನೂ || H ೧೪ ||