ಪುಟ:ಆದಿಶೆಟ್ಟಿಪುರಾಣವು.djvu/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

&o ಅಂಬಿಕಾವಿಳಾಸಗ್ರಂಥಮಾಲೆ. (ಸಂಧಿ ೨ ಕಡುಹಸಿದು ಹರಿದು ಕಲ್ಲಂ ಕವರಿದಂತೆ, ನೀ | ರಡಸಿ ಬರಿಗೆರೆಯ ಹೊಕ್ಕಂತೆ, ಬೆಂಡಾಗಿ ಬೆವು | ರಡಸಿ ಬೊಬ್ಬುಳಿಯ ನೆಳಲಂ ಸರಿದಂತಾಗಿ, ಸುಯ್ದು ತಳ್ಳಂಕಗೊಂಡೂ || ಮೃತಭಕ್ತರಂ ಕಾಣದಾಸತ್ತು ಬೇಸತ್ತು ! ಕಡೆಗೆ ನಿಂನಂ ಕಂಡು ಬದುಕಿದೆವು ಪರಿಣಾವು | ವಡೆದವೀಶಂಕರುಣಿಸುತ್ತಿರಲಿ ನಿನಗೆಂದು ಹರಸಿ ಭಸಿತವನಿಟ್ಟರೂ ||೧೨೪|| ನಾನಾವಿರೋಧದಿಂ ಬೆಂಡಾದಿರಿಂತೀಗ | ಬೋನಮಂ ಮಾಡಹೇಳಿ ಬಹೆ ನೊರ್ನಿಮಿಪಕಾ | ಲಾನಬೇಕೆಂದು ಬಿನ್ನೆ ಸಿ ನಿಜಸಖರನಿಬ್ಬರನವರಹತ್ತಿರಿರಿಸೀ || ಆನಂದದಿಂದ ಬಂದೊಳಪೊಕ್ಕು ತನ್ನ ಕಮ | ಲಾನನೆಯ ಕೈವಿಡಿದು ಸರ್ವಸಾಧನಮುಮಂ | ನೀನೇ ನಿಮಿರ್ಚು ಕಡುವೇಗದಿಂ ದೊಡೆಯರೈವರು ಹಸಿದು ಬಂದರೆನಲೂ llo೨೫!! ಅಂಗನೆಯ ಸದ್ದು ಣವ ನೇನನೆಂಬೆಂ! ಮಹಾ || ಲಿಂಗನೇ ಬಲ್ಲನಿಂತೀಗಳೊಡೆಯರನು ಬಿಜ ! ಯಂಗೈಸ ತನ್ನಿ ಬೇಗದೊಳಿದರಬೋನತನವೇನೆಂದು ವಲ್ಲಭಂಗೇ || ಕಂಗಳಂ ಸಸಿವಳಗನಳಕದಿಂದಳಿಯಂ ಕು | ಚಂಗಳಿ೦ ಚಕ್ರ ಯುಗಮಂ ನಗುವ ತರದಿ ನಗು | ತಂಗನ ಕಡಂಗಿ ಕಳುಹಮ್ಮಿತ್ತ ನಡೆದನತಿಹರ್ಸದಿಂದಾದಯ್ಯನೂ ||೧೨೬|| ನಂದನದೊಳಪ್ಪ ಹರಭಕ್ತರಂ ಕರತಪ್ಪೆ | ನಂದಾದಿಮಯ್ಯನತ್ಯಾನಂದದಿಂಪೋದ || ಹಿಂದಕಪಣದಕಡೆ ಘೋರವಲಧಾರಿಗಳೆನಿಪ್ಪ ಹಲಬರುಸವಣರೂ | ಬಂದುಸುರಹೊನ್ನೆಯಮಹಾಬಸದಿಯರುಹಂಗೆ | ವಂದನಂಗೈದು ಚಾವಡಿಗೆಂದು ಬರ ಕಣು | ತಂದು ಪಾರಿಸಶೆಟ್ಟಿ ತಡೆದನವರೆಲ್ಲರಂ ತನ್ನ ನಿಳಯದ ಚರಿಗೆಗೇ | ೧೨೭||