ಪುಟ:ಆದಿಶೆಟ್ಟಿಪುರಾಣವು.djvu/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

L೧. ಸಂಧಿ ೨) ಸೋಮನಾಥಚರಿತ್ರ. ಇತ್ತೆ ದ ಫ೪ಗೆ ಯ೦ ಕಳೆದು ರಸಬಸಿವ ಸವಿ ದುತ್ತುಗಳ ಲಂಪಟರು ಬರಿಗೆಯಂ ಮಾಡಲು ಬ | ರುತ್ತಿರಲು ಕಟ್ಟಿ ಕಂ& ದಿರೆದ್ದು ಕಾಲ್ಕೆಳೆದು ತನ್ನ ನಿಳಯಕ್ಕೆ ತಂದೂ || ಮೊತ್ತಗೊಳಿಸಲು ಮುನ್ನ ಕೈಕೊಂಡು ಹೋದುದಿ | ಸ್ಪತ್ತು ಬಳಿಕುಂಬಹೊತ್ತಿಂಗೆ ಹರಿತಂದುದೈ | ವತ್ತಾಗೆ ಮನೆಯೊಡತಿ ಕಂಡು ಸಿಡಿಮಿಡಿಗೊಂಡು ಪತಿಯಕೂಡಿಂತಂದಳೂ ||೧೨|| ಹವಣಿಂಗೆ ಚರಿಗೆಯಂ ಮಾಡಿದೆ ನಿರೀಕೊಂದು || ಕವಿದೊಡಿದಕಿನ್ನೆಲ್ಲಿ ತಪ್ಪೆನೆಂದಂಜಿ ನಡು ! ಗುವಸತಿಗೆ ಪತಿಯೊಂದುಪಾಯವುಂಟೆಲೆ ಹೆದರಬೇಡೆನಲದಾವುದೆನಲೂ || ತವೆ ತಂಗಿ ತಮ್ಮ ಗೊರವರ್ಗೆಂದು ಬೋನಮಂ || ಸವದಳದ ನೆತ್ತಿ ತಹೆವೆನೆ ಬಳಿಕ್ಕಾಗದೀ | ಗವರು ಬಾರದ ಮುನ್ನ ತರಬೇಹುದೆಂದಿಬ್ಬರು ಹೋದರಾಕೆಯೆಡೆಗೇ || 1೧೨೯|| ತಡೆಯದಿಂದೀಗ ನೀಂಸವೆದಿಟ್ಟ ಬೋನಮಃ || ಕೊಡು ಮಗಳ ಬೇಗಮನಲೇತಕ್ಕೆ? ಗುರುಗಳಿಗೆ | ಕೊಡೆನದೇತಕ್ಕೆ ಕೊಡಲಮ್ಮೆನಂತಾಗಿನೀಕೊಡಲನ್ನದಿರಲೇತಕೇ | ಒಡೆಯರಾರೋಗಿಪುದು ಕಟ್ಟಪುದು ಸಾರು ಕೆ! ಟ್ಗೊಡೆ ಕೆಡಲಿ ಕೆಟ್ಟ ಡೆಂನಿನೆಯಮುನಿದವನು ಮುನಿ | ದೊಡೆ ಮುನಿಗೆ ನಾವಿರುವವೆನೆ ನಿನ್ನ ನೋಯು ಸುಡು ಸುಡು ಹೋಗು

  • (ಹೋಗೆಂದಳೂ ||೧೦|| ಆದೊಡಂ ಕೊಡಬೇಕು ಕೊಡೆನುಕೊಡೆನಾಂ ಕೊಂಡು | ಹೋದಲ್ಲದಿರೆನಿಯೇನೆಂದು ಬಾಗಿಲೊಳಡ್ಡ |

ನಾದಪದ್ಮಾವತಿಯ ನಿಂದುಕಳೆಯಂ ರಾಹುವಿಡಿವಂತತಂದೆಪಿಡಿದೂ || ಆದುದಾಗಲಿ ಕಂಡುನಡೆಯೆನಲು ತಾಯೊಳಗೆ | ಸೋದಿಸಿ ಸಮಸ್ತ ಬೋನವನೊಯ್ದ ರಕಟ ಮರು | Yದಿರಯ್ಯೋ! ಬೇಡೆನುತ್ತೂರಲಲಕ್ಕಿಯಂ ಕೊಡುವವನುತೂಯ್ದ ರಂದೂll | ೧ಳಿಗೆ ||