ಪುಟ:ಆದಿಶೆಟ್ಟಿಪುರಾಣವು.djvu/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೨ ಅಂಬಿಕಾಪಿಸಗ್ರಂಥಮಾಲೆ. (ಸಂಧಿ ೨ ಕೆಸರ ಕೊರತೆಗೆ ಕಸ್ತುರಿಯಸ್ಬಿದಿಸುವ ತೆರದಿ ! ಮಸಿಯ ಕೊರತೆಗೆ ಮಾಣಿಕವನು ತಿಪ್ಪೆಯೊಳೊಗುವ ! ಕಸದಕೊರತೆಗೆ ಪಚ್ಚೆಕರ್ಪುರದ ರಜವನಂಬಿಲದಕೊರತೆಗೆ ಸುಧೆಯನೂ || ಹುಸಿಯಕೊರತೆಗೆ ಸತ್ತವನು ಕೊಟ್ಟು ಕೆಡಿಸುವಂ ! ತಸಿತಗಳನಣುಗರ್ಗೆ ಸವೆದ ಬೋನವ ತಂಮ | ಮಷಿಯರ್ಗೆಕೊಂಡೊಯ್ದ ರೊಳಗೆ ಪದ್ಮಾ ವತಿಮಹಾನಿರೋಧಂಗೊಂಡಳೂ | ೧೨ || ಅತಿಪುಣ್ಣತನುವನೊಲಿದುರೆ ದುರಿತವಗಾ | ಹುತಿಗೊಡುವ ದುಷ್ಕರ್ಮಿಯಂತೆ, ಸುಕೃತಾನ್ನ ಸಂ | ತತಿಯ ನಧವರಿಗಿಕ್ಕಲುಂಡು ತೆರಳಿದರು ಬಸದಿಗೆಸವಣರತ್ತಲಿತ್ಯಾ || ಸಿತಗಳನಭಕ್ಕರಂ ಕೊಂಡಾದಿವಯ್ಯನಾ | ಯತನಕ್ಕೆ ಬಂದೊಳಗೆಪುಗುವಾಗ ಮುಂದೆನಿಜ | ಸತಿಕಂಣನೀರಿಂದ ಏತನವಾಸದ ಸಸಿಗೆ ತಳವಂತಿರಳುತಿರ್ದಳೂ || ೧ಳಿ | ಎತ್ತಣನಿರೋಧ ವರವೆಂದೊಡಾನೀಗಳೊಲ ! ವೆತ್ತು ಮಾಡಿದ ಮಹಾಬೋನವೆಲ್ಲವ ನಂಮ | ಹೆತ್ತ ತಾಯ್ತಂದೆಗಳು ಬಲುವಿಂದಮೂರ್ಖತನದಿಂದಕೊಂಡೊಯ್ದ ರೆನಲೂ || ಕುತ್ತಿದಂತಾಗಿ ಬೆದಬದನೆ ಬೆಂದು ಕಡುವರು || ಗತೊಡಲ ಹೊಸೆದುಕೊಳುತಕ್ಕಟಾ ಮಾವಿನೀ || ಸತ್ತಿರ್ದೆಯೋ ನಿಜನಿವಾಸಮಂ ಬಿಟ್ಟೆಲ್ಲಿ ಹೋಗಿರ್ದ ಹೇಳೆಂದನೂ ||೧೪|| ಕೊಡೆನೆಂದೆ ಬಿಡೆನೆಂದೆನಲ್ಲೆಂದೆ ಹೊಲ್ಲೆಂದೆ! ನಡೆಯಂದೆ ಹೋಗೆಂದೆ ನೆನಂನಮಾತನೋಂ | ದಡಕೆಗೆಣಿಸದೆ ಬಂದು ಕೈವಿಡಿದನೆನ್ನಯ್ಯನಮ್ಮ ವೈಯೊಳಗೆ ಹೊಕ್ಕ | ಕೆಡುವಿರೊಯ್ಯದಿರೆಂದು ನಾನಿರಲುತಿರಲಿರಲು | ಕಡೆಗಣಿಸಿ ಬೋನಮಂಕೊಂಡದಕ್ಕಕ್ಕಿಯಂ | ಕೊಡುವನೆಂದೆನುತ ಹರುಸಲುಗೆಯಿಂದೊಡ್ಡು ರೆನುತಳುತಹೇಳಿದಳುಪತಿಗೇ | ೧ಳಿ |