ಪುಟ:ಆದಿಶೆಟ್ಟಿಪುರಾಣವು.djvu/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

M ಸಂಧಿ ೨) ಸೋಮನಾಥಚರಿತ್ತು. ಏನೇನನೆಂದು ನಿಂದಿಸಿನುಡಿದೊಡಂ ಕಡೆಗೆ | ನೀನೆಂದುದಲ್ಲೆಮ್ಮ ಮಗಳೆನಿಸಿದವಳದ | ಕೇನಾದುದದಕೆ ತಕ್ಕುದನಾಡಬಲ್ಲನದ ನೀಗಾಡಿ ತೋರಲೇಕ್ || ಆನಿಮಿತ್ತುಪವಾಸವಿದ್ದ ನೆಂದೆನಗೊಂದು | ಹಾನಿಯಂ ಹೊರಿಸದುಂಥೇಳೆಂದು ಲೋಕದಲ್ಲಿ | ಮಾನಿಯಂದದಿ ಬೇಡಿಕೊಳುತಿರ್ದೊಡುಂಜಿನುಂಡೆನು ಹೋಗುಹೋಗೆಂ (ದನೂ || ೧೪೪ !! ಮಂನಿಸಿದೊಡಲಿದು ವೆಗ್ಗಡಿಸಿ ನುಡಿವವ ಮುಂನ | ತಂನ ದೇವರನು ತಂದೆಮ್ಮ ಹುಲಿಗೆರೆಯ ಸುರ || ಹೋಂನೆಯಮಹಾ ಬಸದಿಯೊಳ ನಿಲಿ ಸಿಬ೪ಕಾನುಮೊದಲಾದಜೈನಕುಲವಾ|| ಬಂನಂಬಡಿಸಿ ಹಲಕೆಲಂಬರೊಕ್ಕಲ ನೊರಸು ! ವಂನಬರ ಮರೆದುಂಣ ನತಿಮೂರ್ಖನೆಂದು ಸಿಡಿ | ಗಂನದೊಳು ಕಟಕಿಯೊಳು ಹದಿರೋಳಣಕದೊಳಾದಿವಯ್ಯನಂನುಡಿದನ (ವನೂ | ೧೪೫ | ಲೇಸನಾಡಿದೆಯೆದಂ ಮಾಡದೊಡೆ ನಂನ ವಿ | ಕ್ಯಾಸವೇವುದು ? ಶಿವನಬರವು ನಿನಗಿನಿತುಸಂ ! ತೋಷವಪ್ಪುದ ಕಂಡು ನಿನಗಳಿಯನೆನಿಸಿ ನೀನೆಂದುದು ತರಲಾರದೇ !! ಓಸರಿಸಿ ನಿಂದೊಡೆಮ್ಮವರು ನಗರೇ ? ಭಕ್ತಿ | ಹೇಸದೇ? ತಂದಲ್ಲದುಂಣೆನೆನಲಳವಡದ | ಭಾಷೆಗಳ ನೇರಿಸಿಕೊಳ್ಳುತ್ತಿರದಿರೆಂದಾದಿವಯ್ಯನಂ ನುಡಿದನವನೂ | jj ೧೪೬ || ಪರವನಿತೆಗೆಳಸು ಪರರರ್ಥಮಂ ಸಳದುಕೊ | ಪರದೈವಕರಗು ಸರಸಮಯಂಗಳೊಳು ಬೆರಸು | ಪರರಜೀವಕ್ಕೆ ಮುನಿ ಯೆಂದೆನಗೆ ಹೇಳ್ಕೊಡಾನಾರೆನೆನಬಹುದಲ್ಲದೇ || ಹರನನಿಲ್ಲಿಗೆ ಬರಿಸು ಹರ ದೂಷಕರನೊರಸು ! ಹರಮತವನುದ್ಧರಿಸು ಹರಸವಯದೊಳು ಬೆರಸು | ಹರಪುರದೊಳವತರಿಸು ಯೆಂದು ನೀನೆನಲೊಲ್ಲೆನೆನಬಹುದೆ ? ಹೇಳಂದನೂ!! | ೧೪೬ 18, 9