ಪುಟ:ಆದಿಶೆಟ್ಟಿಪುರಾಣವು.djvu/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಂಬಿಕಾವಿಳಾಸಗ್ರಂಥಮಾಲೆ. (ಸಂಧಿ ೨ ಯುಕ್ತಿಗೆಟ್ಟರಿವಿದಲ್ಲವೆ ಪೇಳರೂಪನವಿ ! ಮುಕ್ತನರ್ವಾಚೀನನೆಂದು ಹೊಗಳ್ಳಿರಿ ಮತ್ತೆ | ಸತ್ತನಂ ತಪ್ಪಂತೆ ತಹೆನೆನಲು ನಿಂನಿಚ್ಛೆಯೇ ಶಿವನು ಹೇಳೆಂದೆನೇ | ಭಕ್ತಾನುಕಂಪಿ ಭಕ್ಷಾರ್ಥಿ ಭಕ್ಷಪ್ರೇಮಿ | ಭಕ್ತವತ್ಸಲ ಭಕ್ಕಸುಲಭ ಭಕ್ತರಬಂಧು | ಭಕ್ಕದೇಹಿಕನೆಂಬ ಬಿರುದುಳ್ಳ ಶಿವನನಾಂತಹುದರಿದೆ ಹೇಳಂದನೂ ||೧೪vil ಎಂದುತಂದವೆಹುಸಿಯದೇ ಹೇಳಲು ತಿಂಗ | ಇಂದಿಂಗದಾವೂರದೇವರೆನೆ ಸೌರಾಪ್ಟ್) | ಮಂದಿರಸುಖಾಸೀನನನು ತನು ತಾರದಿರ್ದೊಡೆ ಬಾರನೆಂದಣಕಿಸೀ | ತಂದಲ್ಲದಿಂನುಂಣನುಂಣನಕ್ಕಕ್ಕು ನೀ | ನೆಂದಂತೆತರಲಾರೆ ತಾರದಿರಲದಕೇನು | ಕುಂದಿಲ್ಲ ಮೇಲಿಂನು ಶಾಸ್ತಿಯೇನೆಂದೊಡೆಂದಂ ಧೀರನಾದಯ್ಯನೂ ||೧೪| ಗುರುವರ್ತ್ಯನೆಂಬವನು ಗುರುಧನವತಿಂಬವನು | ಗುರುಮತವಮಿಾರುವನು ಗುರುಮಂಚವೇರುವನು || ಗುರುವಾಕ್ಕವಾದಕನು ಗುರುಚರಿತಶೋಧಕನು ಗುರುವಂದನಾಲಸ್ಥನೂ || ಪರವಸ್ತು ಸಾಧಕನು ಪರಸತಿಯವೇಧಕನು || ಪರಸಮಯಬೋಧಕನು ಪರಜೀವಬಾಧಕನು | ಹರಿದಿಳವನರಕದೊಳಗಿಳಿವೆ ನೀಶ್ವರನಿಲ್ಲ ದಾಂಬಂದೆನಾದೊಡೆನಲೂ ||೧೫|| ಬೇಕಾದೊಡುಂಣು ಬೇಡದೊಡೆ ಮಾಣೀಶನಂ | ತಾಕಡೆಗೆ ತಾರದಿರು ನುಡಿಸಿ ನೋಡಿದನೈಸ | - ಕಾಕನಂಮಜ್ಞೆ ಮರುಳಾದಳೀಮಗಳಂದು ತನ್ನೊಳಗೆ ತಾನೆಮುರುಗೀ || ಸಾಕಿನ್ನು ನಿನ್ನ ಕೂಡಣತರ್ಕವೆನುತ ಮಾ ? ಯಾಕಾರಿಹೋಗೆ ಬೆಳಗಹಜಾವ ವಾಗೆ ಧೈ | ರ್ಯಾಕೀರ್ಣನಾದಯ್ಯನಂಗನಾಮಣಿ ಹೊಗಿಬಹೆನೆಂದುಬೆಸಗೊಂಡನೂ. || ೫೧ ||