ಪುಟ:ಆದಿಶೆಟ್ಟಿಪುರಾಣವು.djvu/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೨) ಸೋಮನಾಥಚರಿತ್ರ. &೩ ಹೋಗಬೇಡೆಂನೆನತಿದೂರ ನೆರವಿಲ್ಲಿದರ ! ಮೇಗೆಯುಪವಾಸ ಬೇಸಗೆಬಿಸಲು ಘನನಿಂಮ | ಸಾಗಿಸುವರಿಲ್ಲ ಶಿವನಿಷ್ಕರುಣಿಸಿರ್ಮೋಹಿ ಮೇಲೆ ತನ್ನವರೆಂದೋತೇ | ಈಗಿಡಿಸಿ ಕಾಡವ ನದಕ್ಕೆ ತಕ್ಕದಿರಿ ತಲೆ ! ವಾಗದಿರಿ ಸೋಮಯ್ಯ ಬಾರದೊಡೆ ಬಾರದಿರಿ | ಹೋಗಿಯೇ ಕಳೆಯೆಂದಳಿನುನೀ ಹೋದೊಡಾನಿಷಯ ಕೇಳೆಂದಳೂll || ೧೫೨ || ಎಂದು ಸೋಮಣ್ಣನಂಕೊಂಡು ಸೀಬರ್ಪೆಬ || ರ್ಪಂದುತನಕುಂಡೊಡೋಲೆಗಳ ತಿರುವಿದೊಡೆಳಸಿ ! ವಿಂದೂಡುಟ್ಟಿರ್ದ ಮೈಲಿಗೆಗಳೆದೊಡೆಲೆಗಟ್ಟಿದೊಡೆ ತುರುಬನಳದಿಟ್ಟತೇ|| ತಂದೆತಾಯ್ಸಳ ಕೂಡೆನುಡಿದೊಡೆ ಬಳಿಕವೆ | ನಿಂದಖಳರುಂಟೆ ನಿಂನಂತಪ್ಪ ಪತಿಯನಾ | ನಂದುವುಂ ಕಾಣದಿರಲೆಂದಾಣೆಯಿಟ್ಟುಕೊಂಡಳು ಜಾಣೆ ಪದ್ಮಾವತೀ ||

  • 1 ೧೫ಳಿ | ನಿಲಹಾಸವಿರದೆ ಸೋಮಯ್ಯನಂ ತಂದಿಲ್ಲಿ | ನಿಲಿಸು ದೂಷಕರ ಮೂದಲಿಸು ತತ್ತವರ ನೋಡೆ | ಗಲಸು ಶಿವಸಮಯವಂಗೆಲಿಸು ಭಕ್ತಿಯ ನಿಳೆಗೆ ಕಲಿಸುಪುರ್ಣ್ಯಕ್ಕೆನ್ನನೂ | ಸಲಿಸು ಮುಕ್ಕಂಗನೆಯ ನೊಲಿಸು ಗಣವೃಂದದೊಳು | ನೆಲಸು ನಿಜಕೀರ್ತಿಯಂದಿತನಕಹರ | ಕಲಿಸಂದುಹರಸಿಸೇಸೆಯ ನಿಕ್ಕಿದಳು ತನ್ನ ವಲ್ಲಭನ ಸಿರಿಮುಡಿಯೊಳು ||

|| ೧೫ಳಿ || ಶ್ರೀಮದ್ರಾಘವಾಂಕಕವಿವಿರಚಿತ ಶ್ರೀ ಸೋಮನಾಥ ಚರಿತ್ರೆ ಯೋ೪ದಿತೀಯ ಸಂಧಿ ಸಮಾಪ್ತಿ ವಗವತ್ ಶ್ರೀ ಶ್ರೀ ಶ್ರೀ