ಪುಟ:ಆದಿಶೆಟ್ಟಿಪುರಾಣವು.djvu/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೦ ಅಂಬಿಕಾವಿಞ್ಞಣಸಗ್ರಂಥಮಾಲೆ. (ಸಂಧಿ * ಸ೮ಶಿವಮಯಂ ಶಿವಮಯಂ ಶಿವಮಯಂ ಸಮು | ಜಲ ಶಿಖಿಮಯಂ ತಿಳಿಮಯ೦ ಶಿಭಿನಯ, ನಿರಾ || ಕುಲ ಶುಕಮಯ ಶುಕಮಯಂ ಶುಕಮಯಂ ಗಿರಿಯಸಾನು ವಿಂಡೋಸ ಜಲಹರಿಮಯಂ ಹರಿಮಯಂ ಹರಿಮಯಂ ಮೃಗಾ ! (ರ್ದುಪರಿವಾ ಕುಲಮಧುಮಯಂ ಮಧುಮಯಂ ಮಧುಮಯಂ ಶಬರ | ಬಲಬಾಣಮಯ ಬಾಣಮಯ ಬಾಣಮಯವಾಗಿಕಾನನಂ ಕಣ್ಣೆ ಸದುದು

  • ದೇವಸಭೆಯಂತೆ ಮುನಿಸಭೆಯಂತೆ ಸರ್ವೊಸ ! ಜೀವಿಯಂದದಿ ಕೌಶಿಕಾವೇ ತಂ ಪಾಂಡ | ನಾವಾಸದಂತೆ ಲೋಚನದಂತೆ ಬೆಳದಿಂಗಳಂತರ್ಜನಾಡಂಬರಂ || ಓವಿ ಸುರಸಭೆಯಂತೆ ಮದದಂತಿಯಂತೆ ಮೇ | ಘಾವಳಿಗಳಂತೆ ವೃಂದಾರಕೋಣನತಂತು | ಭಾವಿಸುವೊಡರಿದೆನಿಸಿತತಿಭೀಕರಾಕಾರದಿಂದ ಘೋರಾರಣ್ಯವೂ | ೯
  • ಕಾರೋಡಲು ಮೊಗವಡರ್ದಕಿರುರೋಮ ಕೆಂಗಲಿಸ | ತೋರಗಸ್ ಕಂಮೀಸೆ ಗುಜುರುದಲೆ ಬೆಳದಕಾ ! ಳೊರಗನನೇಳಿಸುವತೋಳ್ಳಾರಿ ಹೊಡೆಹೊಡೆದು ಹುಂಣವೆಗ್ಗಣಕ್ಕಹೊಡೇ।

ಸೇರುರಂ ಕಿರಿಯನಡು ಕೊಬ್ಬಿದ ಹೆಗಲು ಏಡಿದ | ಕೂರಂಬು ದೀರ್ಘಧನುವೆರಸಿ ನೆರೆದರುವನದ! ಮಾರಿಗಳೆನಿಪ್ಪ ಶಬರಾಧಿಸರಕಣ್ಣೆಳಗುಕಾಂತಿ ದೆಸೆಯಂಮುಸುಕಲೂ || 11 ೧೧ | * ಹರನಂತೆ ಕಾನನಾಂತಕರದಿಯಂತೆ ಕುದ | ರರು ದಿವಿಜರಂತಿರೆ ವಿಶೇಷಭಕ್ತರು ಶೀತ ! ಕರನಂತೆ ದೋಷಿಗಳು ಧರ್ಮದಂತೆ ವಿನಾಶರಿನನಂತಿರಪದಸ್ಸ ರೂ ! ಹರಿಯಂತೆ ವನವಾಸಿಗಳು ದಶಗ್ರೀವನಂ ! ತಿರಲನಿಮಿಷಾದಿಗಳು ಚಾರುಮಂಗಳನಂತೆ ! ವರಕುಜಾತರುಗಳನಿಸುವ ಕಿರಾತರ ತಂಡಮಂಕಂಡನಾದಯ್ಯನೂ. ೪ ೧೧ |