ಪುಟ:ಆದಿಶೆಟ್ಟಿಪುರಾಣವು.djvu/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

وع ಅಂಬಿಕಾವಿಳಾಸಗ್ರಂಥಮಾಲೆ. (ಸಂಧಿ - ಎರೆಯಗುಂಡಿಗೆಗಳೆಕೂಳಿಬಲೆಯುರೆಮಸೆದ | ಸರಳಮೂಡಿಗೆತಡಿಕೆಗಳಬೀಸುಗಂಣಿಹಿಡಿ | ಯೆರಳ ಬೆಳಾರಟಂ ಹಿಡಿನಾಯೆ ಗಳು ಹೆಗಲಸಳುವಂಬಂಡಿಯಹುಲೀ 11 ಸುರಗಿಹಾರುವನಿಂಗಿಹಿಡಿದಬಡಿಕೊಲೇಟ | ಮರವಿಲುಗಳಕ್ಕೆವಡೆ ತೋರಿತ್ತು ಗೂಡುಗಳ | ಪರಿಪರಿಯಹಕ್ಕಿವೆರಸಡವಿಗಂತಕರಂತೆ ನಡೆವಶಬರರಕಂಡನೂ | ೧೬ || ಎರಳ ಸರಳಿಸಿ ಹಾದುದಿಲ್ಲಿ, ಹಿಂಗಾದೆದು | ತೆರಳ ಮಣ್ಣಿದೆ ಸೊಕ್ಕಿದೆಕ್ಕಲಂಗಳು ಹೋದ | ವೆರಡುಕಟವಾಯಿಂದ ಸುರಿದ ನೊರೆಯಿದೆ, ಕರಡಿತಣಿದಾಡಿಹೋದುದಿಲ್ಲೀ || ನೆರದಿರುಹೆಗಳ ಹೀರಲೊಡೆದಹುತ್ತವಿದೆ, ಹುಲಿ | ಮರೆಯನೆಳೆಯಿತ್ತಿಲ್ಲಿ, ಬಿಸಿನೆತ್ತರಿದ್ದು ದೆ | ದಿರದೆರಗಿಹೆಜ್ಜೆಯ.೦ ನೋಡಿಬೆಂಬಳಿವಿಡಿದು ಹರಿವಶಬರರಕಂಡನೂ || ೧೬ | ಹರದುನಡೆ, ಬಲೆಯಹಸರಿಸು, ಹೆಜ್ಜೆಯಂನೋಡು, | ಸರುಡಕಟ್ಟುಲುಹನಾಲಿಸು, ಕುತ್ತುರಂಸೋವಿ | ಸೆರೆಗೆದರು ಬೆಳ್ಳಾರಬಿಗಿತೋಹಿನೊಳುನಿಲ್ಲು, ತಿರಿಯಂಬುವಿಡಿ, ನಾಯ್ಕ ಳ | ಕೊರಳಹಾಸದ ನೇಣಸಡಿಲವಿಡು, ಸನ್ನೆಗಯ, || ಮರನೇರು, ಬೇಗಕುಳಿಯೊಳು ಕುನ್ನಿಯಂಹೊಗಿಸು, | ಚರಿತವೆಂದೊಬ್ಬರೊಬ್ಬರ ನಾಡುವಬ್ಬರದ ಬೊಬ್ಬೆಯದ್ಭುತವಾರ್ದು lovll ತೆರೆಯಸರಳಿಸುವೆರಳೆ, ಬಲುನಾಯಬಾಯಿಂದ | ಮುರುಚಿಕೊಂಡೋಡುವ ಮೋಲಂ, ತೋಹುಕಾರರಂ || ಹರಿದೆರಗಿ ಕೊಲುವ ಕೋಣಂ, ಗುಳಿಗೆಬಾರದಳಲಿಸುವಕರಿ, ನೆರೆನಾಂಟಿದ|| ಸರಳೊರಸಿ ಹೋದ ಮರೆ, ಹೊಕ್ಕಜಾಯಿಲನಕಿ | ಬ್ಬರಿಗೊರೆವ ಹಂದಿ, ಬಲೆಯಂ ಹುಗದಹಕ್ಕಿಯ | ೭ರವಕಂಡತಿನೊಂದು ಮೊಸಗದಿದಾಬೇಡವಡೆಯೊಡೆಯಸಿ೦ತಂದನೂlರ್o|