ಪುಟ:ಆದಿಶೆಟ್ಟಿಪುರಾಣವು.djvu/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ಳಿ) ಸೋಮನಾಥಚರಿತ್ರ. ಎಡೆಗೊಡದು ಬೇಂಟೆ ದಿಗುಬಂಧನವ ಮಾಡು ಕಾ | ಡೊಡೆಯನಂ ನೋನು ಸೊಕ್ಕಿನ ಧೂಮಮಂ ಬೀಸು | ನಡೆ ಕೊಣನೆಲುವಮುರಿವೆಂ ಮರೆಯಮೂಳೆಯಂ ಕೊರೆವೆನಳಲಿಸುವರಳ ಅಡಗನುಗಿವೆನು ಸೊಕ್ಕಿದೆಕ್ಕಲನ ರಕ್ತವಂ ! (ಯಾ || ಕುಡಿದೀಯರವೆಲ್ಲಂ ದಣಿಯಬೇಕು ಬಿಡು | ಬಿಡೆನುತ್ತ ಸಾಳುವಂಗಳನನಂತವಂಬಿಡಿಸಿದಂಟೊಪ್ಪಿಗೆಯನುಗಿದೂ || ೨೦ ||

  • ನಡೆವ ದನಿ ಹರಿವ ದನಿ ನುಡಿವ ದನಿ ಬಿ ಜೆ ! ನಡೆವ ದನಿ ಯೆಸುವ ದನಿ ಖಯದಸಿ ಕೂಗಿಬೊ | ಭೈಡುವ ದನಿ ಅರಿವವನಿಮುರಿವದನಿತರಿವದಸಿ ಬೇಗೆಯಿಂಸುತ್ತಿಮುರಿವಾ || ತುಡುಕುದನಿ ತಿತ್ತಿರಿಯದನಿ ಹರೆಯ ದನಿ ಸನ್ನೆ | ಗೊಡುವದನಿ ಖಗಮೃಗದ ಗರ್ಜನೆಯದನಿಯೊರಲಿ!

ಕೆಡೆವದನಿಗಳೆರಸಿಬೆಳೆದ ಘೋರಾರಣ್ಯವತಿಭಯಂಕರವಾದುದೂ ||೨೧ !!

  • ನೆಗೆದನೊಗ ಹಿಡಿದುಸುರು ಹುರಿಯೊಡೆದ ರೋಮ ನಸು |

ಮುಗಿದ ಕಂಣರೆಗಚ್ಚಿದೆಳೆಗರಿಕೆ ಮರೆವ ಮೈ ! ಬಿಗುಹುಗೆಟ್ಟಳೆ ಡೆಂಡಣಿಸುವಡಿ ಯಾಲಿಸುತ್ತೆಳಲ ಕಿವಿ ರಾಗರಸದಾ || ಸೊಗಸನಪ್ಪಿದ ಚಿತ್ತ ವಳ್ಳಿರಿವ ಜನದ ಬ್ರೆ ! ಬೈಗೆ ಹೆದರುತಿಪ್ಪಮನ ನೆರಸಿ ಮರುಳಾಗಿ ಗೋ | ರಿಗೆ ಸಿಕ್ಕಿ ಬೆರಳೆಗಳನಕಟಕಟನಿಷ್ಕರುಣ ಲುಬ್ಬಕರು ಕೆಡೆಯೆಕ್ಟರೂ | ೨೨ || * ಗೊರಿವೇಂಟೆಯನಾಡಿಲುಬ್ಬ ಕರು ತಿರುಗಿಕಾಂ ! ತಾರದೊಳುಮೃಗವ ನೆಲೆಗೊಳಸಮೇಘಾಳಿಯೊಳು || ದೂರದಿ೦ತೋರೆತ್ತನೊಡ್ಡಿಕ್ಕಿಗಾಳಿಯೊಳು ಭಂಡಿಯಿಂದಿಳುಹಿಹುಲಿಯಾ | ಆರೈದು ತಲೆದಡವಿ ತೋರಿ ಹಾಸನ ತಿವಿದೆ | ಡಾರೈದು ಕಂಡು ಹಸರಸಿ ಹಣುಗಿ ತಗ್ಗಿ ನೆಲ || ಕೊರತೆಯಡಗಿ ತನ್ನನುವಿನಳಪಿಗೆ ಜಣಗಿಸದಬಳಕದುದೂ 1೨೩|| 11)