ಪುಟ:ಆದಿಶೆಟ್ಟಿಪುರಾಣವು.djvu/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೬ ಅಂಬಿಕಾವಿಳಾಸಗ್ರಂಥಮಾಲೆ. (ಸಂಧಿ ಹಿಡಿನವಿಲ ಸಿರಿಹುಲಿಯ ನಟ್ಟು ಮರೆವಿಂಡ ದರಿ | ಗೆಡಹುಕರಿಯನು ರೋಸ್ಸವಿದ ಹಂದಿಗೆ ತಡವಿ | ಬಿಡುನಾಯನೆಬ್ಬೆರಳೆಯ ಕಲ್ಲಿಯಲಿಕ್ಕುಕೋಣನ ನೋಡುಹೋಗಗುಡದೇ|| ಹೊಡೆಯಡುವ ಮರವಿಡಿದು ಕುತ್ತು ಕೊಣನನೋಯ | ಲಿಡು ಮೂಲನಮರಟು ನಿಂಹವ ಪಲವು ಬಲೆಗೆದರಿ | ನಡೆಗೆಡಿಸು ಹಕ್ಕಿಗಳ ನೆಂಬ ಬೇಡರ ಬೊಬ್ಬೆಯಿಂದಡವಿ ಬೀಳಿಟ್ಟು ದೂ೨|| ನೆರೆದೊಡಟ್ಟುವ ಹೊಕ್ಕೊಡಂಡಿಸುವ ಮುರಿದೊಡಂ || ಮುರಿವ ಬೊಬ್ಬಿಟ್ಟೋಡುದ್ಬಳ್ಳಬೆರಸಿದನಾಯ | ನೆರಡು ಕಡಿಗಳವ ಕವಿದೆಚ್ಛಂಬ ಮೊಣೆವರೊಪ್ಪದೆಮಲಗಿದಾಡೆಗಡಿವಾ | ಹರಿದಿಟ್ಟೋಡಾದಿಗೊಂಡೊಳಪೊಕ್ಕು ತಿವಿದವನ | ಶಿರತನಕ್ಕೆತ್ತುವ ಮಗುರಿದೊಡೋಳ ಹೋಯಿದು | ಕರುಳತೊಂಗಲನುಗಿವ ಸೊಕ್ಕಿದೆಕ್ಕಲನಬೇಂಟೆಗಳನೋಡುತ ನಡೆದನೂ 11ಳಿ! ಇದಹುಲ್ಲೊಳಗೆ ಹುಲಿಯನಟ್ಟಲು ಬಲೆ ಕಾಲ! ತೊಡಕಿದೆದೊದೆದು ಬಿಡದಿರೆ ಹಾರಿದೊಡೆ ಮರಿಗೆ | ಹೊಡೆದುಬರಿಯಂಬಿಡದೆ ಹೊಡೆದದಡಿವಲೆಗೆ ನೊಂದೆಡೆಮಳೆಯಹೊಕ್ಕುನೇ ಕಡಿವುತಿರೆ ಹುಲಿ ಯಿತ್ತ ಮುದಿಬೇಡನೆಯ್ಕೆ ಬಳಿ | ವಿಡಿದು ಮರೆಯೆಂದು ಬಗೆದೆರಗಿ ನೋಡಲು ಕಂಡು ! ಕಡುಮುಳಿದು ಘರ್ಜಿಸಲು ಬಿಲ್ಲಬಿಸುಟೊರಟುತ್ತಲೋಡಿದನದೇವೊಗಳ್ಳನೂ (ಣಾ | ೩೪|| 'ಬಿಟ್ಟ ತಲೆ ಗಿಡುಹಿಡಿದು ಕಳೆದುಡಿಗೆ ಕಾಡಮುಳು | ನಟ್ಟು ಕುಂಟುವ ಕಾಲು ಬೆನ್ನ ಬಿಗುಹಳದಳವ 1, ಮೊಟ್ಟೆ ಕೂಳಡಹಿಕೆಡೆದೊಡೆದ ಮೊಣಕಾಲೈಕುವಳ್ಳೆಗಳು ವರಸೂರಲು ಕಟ್ಟೋಡಿ ಬಪ್ಪವನಸಖರು ಕಂಡಿದಿರಡ್ಡ ! (ತ || ಗಟ್ಟಿ ಈಳಲು ಹು ಹು ಹು ಹುಲಿಯೆನುತ್ತ ಹೆದರಿದನು; ತೊಟ್ಟನೆಲ್ಲಿರ್ದ್ದಪುದುತೋರೆಂದೊಡಾನಮ್ಮೆನೀವರಸಿಕೊಳರೆಂದನೂ ೩೫