ಪುಟ:ಆದಿಶೆಟ್ಟಿಪುರಾಣವು.djvu/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೩ ಸಂಧಿ ) ಸೋಮನಾಥಚರಿತ್ರ. ಕೆದರುವೀಲಿಯಚಲ್ಲಣದ ಸೊಕ್ಕಿದೆಕ್ಕಲನ | ತಿದಿಯಕ್ಕವಡದ ಗರುಡನಗರಿಯ ತಲವರಿಯ | ಮದಗಜದ ಮುತ್ತಿನೇ ಕಾವಳಿಯ ಹೊಂಮೃಗಾಜಿನದ ರವಕೆಯ ದಂತದಾ। ಹದವಿಲ್ಲ ಬೆನ್ನ ಬತ್ತಳಿಕೆಗಳ ಕೆಲದಚಮ | ರದ ಗೊಂಡೆಯದಲೆಸವಜವನದ ಶಬರಿಯರು | ಪದೆದುಲಿದು ಕುಸಿದು ತೆಗೆದಣಕದ್ದು ಹರಿವ ಹುದ್ದೆಗಳನೆಸವುದ ಕಂಡನೂ 11 ೪೬ 11, ಕರಿಯಿರಿದ ಕೋಣನೆರಗಿದ ಪಂದಿಸೀಳ ಕೇ | ಸರಿಬಗಿದ ಹುಲಿಹೊಯ್ದ ಕರಡಿಕಾರಿದ ಕಡವೆ || ಬರೆತುಳಿದ ಹರಿಣನೆಗೆದೊಗೆದ ಚಿತ್ರಕನಗಿದನಯಿಯೆಟ್ಸ್ ಒತ್ತಿ ಹೋಯ್ತಾ | ಮರೆಕುದೇರುಗಳ ವೇದನೆಗೆ ಬಾಯಿಟ್ಟು | ಹೊರಳಿ ನರಳುವ ಕಿರಾತರನು ಮಲಗಿಸಿಕೊಂಡು ! ಮರನತಣ್ಣೆಳಲತಂಪಿನೊಳು ಸಾಗಿಸುವ ಶಬರಿಯರ ನೋಡುತ್ತ ನಡೆದನೂ || ಇತಿ || ಓವಿ ಹೀಲಿಯನುಟ್ಟು ತ೪ರ ಮೇಲುದನುರಕೆ | ತೀವಿ ಗುಂಜಾಭರಣವನು ತೊಟ್ಟು ಕೇದಗೆಯ ! ಹೂವಿನೆಸಳೊಲೆಯನು ತಿರುವಿ ಶಿಲೆಯೊರಳಕ್ಕಿದಂತಹೊನಕಗಳನಾಂತೂ || ಸೂವಿ ನಲ್ಲನೆ ಸುದ್ದಿ, ಸುದ್ದಿ ಕಾನನವಿಜಯ | ಸೂವಿ ಬಲುಬಿಲುಗಲಿಯೆ ಸುದ್ದಿ ಮೃಗಕುಲಮಥನ | ಸೂವಿಯೊಂದಲ್ಲಿಯುಳಿಂದಿಯರುಹಾಡಿ ತೊಳಸಿದರು ಬಿದಿರಕ್ಕಿಗಳllev! ಕುರುಹುಗೊಂಡೊಂದೆರಡುತೆರನಲ್ಲಿ ನಾಲ್ಕೆಂಟು | ತರದಬೇಂಟೆಯೊಳಡವಿಯ ಪ್ರಾಣಿವಾತದುಸು | ರರತವನೆಯಿದರಿಂದೆ ಮೇಲೆ ನಾನಾಖಗಮೃಗಾವಳಿಯನಂತಧಸೀ || ಅರೆಯದನಿ ಮೂದಲಿಸಿ ಬೈವದನಿ ಕೂಗಿ ಬೊ | ಬೀರಿವದನಿ ಬಿಲ್ಲ ಜೀವಡೆವ ದನಿ ನಿಲಲು ಸೈ ! ವೆರಗಾಗಿ ವಿಶ್ವ ಬೇಂಟೆಯಭೀತಿಯಿಂ ಮಗುವಟ್ಟು ದೆಂಬಂತಿರ್ದುದೂ | ೫೯ ||