ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೧೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

* 1 - 9 17. ತತ್ರೈಷಾಂ ರಸಾನಾಂ ಸಂಯೋಗಾತ್ತ್ರಿಷಷಿರ್ಭವಂತಿ | ತದ್ಯಧಾ | ರಸಸಂಯೋಗ ಪಂಚದಶ ದಿಕಾ ವಿಂಶತಿಸ್ತ್ರಿಕಾಃ ಪಂಚದಶ ಚತುಷ್ಕಾಃ ಷಟ್ ಪಂಚಕಾ ಗಳ ಭೇದಗಳು ಏಕಶಃ ಷಡ್ರಸಾ ಏಕಃ ಷಟ

ಇತಿ | (ಸು. 159.)

ಆ ಆರು ರಸಗಳ ಸಂಯೋಗಗಳು 63 ಆಗುತ್ತವೆ, ಹ್ಯಾಗೆಂದರೆ ಎರಡೆರಡಾಗಿ 15, (ಸೀ ಹುಳಿ, ಸೀ ಉಪ್ಪು , ಸೀ ಖಾರ, ಸೀ ಕಹಿ, ಸೀ ಚೊಗರು; ಹುಳಿ ಉಪ್ಪು, ಹುಳಿ ಖಾರ, ಹುಳಿ ಕಹಿ, ಹುಳಿ ಚೊಗರು, ಉಪ್ಪು ಖಾರ, ಉಪು ಕಹಿ, ಉಪ್ಪು ಚೊಗರು;

ಖಾರ ಕಹಿ, ಖಾರ ಚೊಗರು, ಕಹಿ ಚೊಗರು); ಮೂರುಮೂರಾಗಿ 20, ನಾಲ್ಕುನಾಲ್ಕಾಗಿ 15, ಐದೈದಾಗಿ 6, ಒಂದೊಂದಾಗಿ 6, ಆರು ಒಟ್ಟಾಗಿ 1, ಹೀಗೆ

18. ಸಂಯೋಗಾಃ ಸಪ್ತಪಂಚಾಶತ್ಕಲ್ಪನಾ ತು ತ್ರಿಷಷ್ಟಿಧಾ || ರಸಭೇದಗಳ ರಸಾನಾಂ ತತ್ರ ಯೋಗ್ಯತ್ವಾತ್ ಕಲ್ಪಿತಾ ರಸಚಿಂತಕೈಃ 11. ಉಪಯೋಗ ಕಚಿದೇಕೋ ರಸಃ ಕಲ್ಲಃ ಸಂಯುಕ್ತಾಶ ರಸಾಃ ಕಚಿತ್ | ದೋಸೌಷಧಾದೀನ ಸಂಚಿಂತ್ಯ ಭಿಷಜಾ ಸಿದ್ದಿಮಿಚ್ಚತಾ || (ಚ. 143) ಸಂಯುಕ್ತ ರಸಗಳು 57, ಪ್ರತ್ಯೇಕರಸಗಳು 6, ಹೀಗೆ 63 ವಿಧವಾದ ರಸಗಳ ಉಪ ಯೋಗವನ್ನು ಆ ರಸಗಳ ಯುಕ್ತತೆ ಮೇಲೆ ನಿಶ್ಚಯಿಸುತ್ತಾರೆ ಸಿದ್ದಿಯನ್ನಪೇಕ್ಷಿಸುವ ವೈದ್ಯನು ದೋಷಗಳು, ಔಷಧಗಳು, ಮುಂತಾದವುಗಳನ್ನು (ಅಂದರೆ ದೇಶಕಾಲಾದಿಗಳನ್ನು ಸಹ) ಆಲೋಚಿಸಿಕೊಂಡು, ಕೆಲವು ಸಂಗತಿಗಳಲ್ಲಿ ಒಂದೇ ರಸವನ್ನೂ ಕೆಲವು ಸಂಗತಿಗಳಲ್ಲಿ ಸಂಯುಕ್ತರಸಗಳನ್ನೂ ಉಪಯೋಗಿಸತಕ್ಕದ್ದು. ಎಲಾ : ರಸ ವ್ಯಕ್ತಃಶುಕ್ತಸ್ಯ ಚಾದೌಚ ರಸೋ ದ್ರವ್ಯಸ್ಯ, ಲಕ್ಶ್ಯತೇ || ಗಳು ಆರು ವಿಪರ್ಯಯೇಣಾನುರಸೋ ರಸೋ ನಾಸ್ತಿ ಹಿ ಸಪ್ತಮಃ || ಗಳೇ (ಡ. 143 ) ಶುದ್ಧವಾದ ದ್ರವ್ಯದಲಿ ಪ್ರಧಾನ ರಸವು (ಷಡ್ರಸಗಳೊಳಗಿನದು) ಆರಂಭದಲ್ಲಿ ಮತ್ತು ಅನುರಸವು ವ್ಯತಿಕ್ರಮದಿಂದ ಕಾಣುತ್ತದೆ. ಆದರೆ (ಮಧುರಾದಿ ಆರು ರಸಗಳಲ್ಲದೆ) ಏಳನೇ ರಸವು ಇರುವದಿಲ್ಲ. 20. ರಸಭೇದಗಳು ತೇ ರಸಾನುರಸತೋ ರಸಭೇದಾಸ್ತಾರತಮ್ಯ ಪರಿಕಲ್ಪನ ತಾರತಮ್ಯದ ಯಾಚ | ಸಂಭವಂತಿ ಗಣನಾಂ ಸಮಶೀತಾ ದೋಷಭೇಷ ಅಸಂಖ್ಯೆಯ ಜವಶಾದುಪಯೋಚ್ಯಾ | (ವಾ, 53.) ರಸಗಳು ಮತ್ತು ಅನುರಸಗಳು, ಎಂಬ ಆ ರಸಭೇದಗಳನ್ನು ಪ್ರಮಾಣದಲ್ಲಿ ಹೆಚ್ಚು ಕಡಿಮೆಯಾಗಿ ಕೂಡಿಸುವದರಿಂದ, ಅಸಂಖ್ಯೇಯವಾದ ರಸಭೇದಗಳು ಉಂಟಾಗುತ್ತವೆ. ಅವುಗಳನ್ನು ದೋಷಗಳ ಮತ್ತು ಔಷಧಗಳ ಬಲವಿಚಾರದಿಂದ ಉಪಯೋಗಿಸತಕ್ಕದ್ದು. 21. ತತ್ರ ಮಧುರಾಮ್ಮೌ ರಸವೀರ್ಯವಿರುದ್ದೌ ಮಧುರಲವಣೌ ಚ ಮಧುರ ಕಟುಕೌ ಚ ಸರ್ವತಃ | ಮಧುರತಿಕ್ತೌ ರಸವಿಪಾಕಾಭ್ಯಾಂ ಮಧುರ 19. ಗಳು ಆರು ಮೇಲೆ