ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೨೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- 177 - ಆ, VIII ಉಪ್ರಚಾರ ಬೇಕು. ಉಪ್ಪು, ಹುಳಿ, ಖಾರ, ಉಷ್ಣಗಳನ್ನೂ ವ್ಯಾಯಾಮವನ್ನೂ ವರ್ಜಿಸತಕ್ಕದ್ದು. ಹಗಲು ತಂಪಾದ ಮನೆಯಲ್ಲಿ, ರಾತ್ರಿ ಚಂದ್ರಕಿರಣಗಳಿಂದ ತಂಪಾದ ಒಳ್ಳೆ ಗಾಳಿ ಇರುವ ಅರಮನೆಯ ಉಪ್ಪರಿಗೆಯಲ್ಲಿ, ದೇಹಕ್ಕೆ ಚಂದನವನ್ನು ಲೇಪಿಸಿಕೊಂಡು, ನಿದ್ರೆ ಮಾಡಬೇಕು. ಬೀಸಣಿಗೆಗಳಿಂದಲೂ, ಚಂದನೋದಕದಿಂದ ತಂಪಾದ ಕೈಸ್ಪರ್ಶಗಳಿಂದಲೂ, ಸೇವೆಮಾಡಿಸಿ ಕೊಂಡು, ಮುತ್ತು ಮಣಿಗಳಿಂದ ಭೂಷಿತನಾಗಿ, ವನಗಳನ್ನು ಭೋಗಿಸಬೇಕು. ತಂಪಾದ ನೀರುಗಳನ್ನೂ, ಪುಷ್ಟಗಳನ್ನೂ, ಗ್ರೀಷ್ಮಕಾಲದಲ್ಲಿ ಉಪಯೋಗಿಸತಕ್ಕದ್ದುಆದರೆ ಮೈದುನ ವನ್ನು ಬಿಟ್ಟಿರಬೇಕು 19 | ಆದಾನದುರ್ಬಲೇ ದೇಹ ಪಕ್ಕಾ ಭವತಿ ದುರ್ಬಲಃ | ಸ ವರ್ಷಾಸ್ತ ಸಿಲಾದೀನಾಂ ದೂಷಣೆರ್ಭಾಧ್ಯತೇ ಪುನಃ || ಭೂ ವಾಸ್ವಾನ್ಸೆಪಸಿಸ್ಯಂದಾಲ್ ಪಾಕಾದಮ್ರಾ ಜಲಸ್ಯ ಚ | ವರ್ಷಾಸ್ತ ಒಲೇ ಹೀಗೇ ಕುಸಂತಿ ಪವನಾದಯಃ || ತಸ್ಮಾತ್ತಾ ಧಾರಣ ಸರ್ವೋ ಎನಿರ್ವಷರ್ಾಸು ಚೇಷ್ಠತೇ | ಉದಮಂಧಂ ದಿವಾಸ್ತವ್ಯ ಮವತ್ಕಾಯಂ ನದೀಬಲಂ ವ್ಯಾಯಾಮಮತಪಂ ಚೈವ ವ್ಯವಾಯಂ ಚಾತ್ರ ವರ್ಜಯೇತ್ | ವರ್ಷ ಋತು ಪಾನಭೋಜನಸಂಸ್ಕಾರಾನ್ ಪ್ರಾಯಃ ಕ್ಷೌದ್ರಾತಾನ್ನ ಜೇತ್ ವಿಗೆ ತಕ್ಕ ವ್ಯಕಾಮ ಲವಣಸ್ನೇಹಂ ವಾತಾವರ್ಪಾಕಲೇ ಹಸಿ | ಶೇಷಶೀತೇ ಭೋಕ್ತವ್ಯಂ ವರ್ಷಾಸ್ವಸಿಲಶಾಂತಯೇ || ಅಗ್ನಿಂ ಸಂರಕ್ಷಣವತಾ ಯದಗೋಧೂಮರಾಲಯ: || ಪುರಾಣಾ ಬಾಂಗಿರ್ಮಾಂಸೃರ್ಭೂಟ್ಯಾ ಯೂಷ್ಟೆ. ಸಂಸ್ಕೃತೈ: 1 ವಿ ದ್ಯಾನಿತಂ ಚಾಲ್ಬಂ ಮಾಡ್ತೀಕಾರಿಷ್ಟ ಮಂಜು ವಾ || ಮಾಹೇಂದ್ರಂ ತರೀತಂ ವಾ ಕೌಸಂ ಸಾರಸಮೇವ ದಾ ಪ್ರಘರ್ಷೋದ್ವರ್ತನಸ್ಕಾನಗಂಧ ದಾಲ್ಯಪರೋ ಭವೇತ್ | ಅಘಶುದ್ರಾಂಬರ: ಸ್ಟಾನಂ ಭಜೇದಕೇದಿವಾರ್ಷಿಕಂ || (ಚ. 37.) ಉತ್ತರಾಯಣದ ಸೂರ್ಯನ ಸ್ವೀಕಾರಗಣದ ದೆಸೆಯಿಂದ ದುರ್ಬಲವಾದ ದೇಹದಲ್ಲಿ ಪಚನಶಕ್ತಿಯು ದುರ್ಬಲವಾಗಿ, ವರ್ಷ ಋತ(ಶ್ರಾವಣ-ಭಾದ್ರಪದ)ವಿನಲ್ಲಿ ವಾಯಾದಿಗಳ ದೋಷಗಳಿಂದ ಪುನಃ ಬಾಧಿಸಲ್ಪಡುತ್ತದೆ. ಆ ಋತುಕಾಲದಲ್ಲಿ ಭೂ .ಯ ತ್ಯಾವದಿಂದ, ಮೇಘದ ಸುರಿಯಕೆಯಿಂದ, ನೀರಿನ ಹಳಿಪಾಕದಿಂದಲೂ, ವಾಯ್ಯಾದಿದೋಷಗಳು ಕ್ಷೀಣವಾದ ಅಗ್ನಿ ಒಲವಳ ವನಲ್ಲಿ ಕೋಪಗೊಳ್ಳುತ್ತವೆಆದ್ದರಿಂದ (ಮೂರು ದೋಷ ಗಳಿಗೂ ಬಾಧಕವಿಲ್ಲದ) ಸಾಧಾರಣ »ಧಿ ಸರ್ವವ್ರ ವರ್ಷಋತುವಿನಲ್ಲಿ ಪ್ರಶಸ್ತವಾಗಿರು ತದೆ. ನೀರು ಹಿಟ್ಟು (ಉದಮಂಧ), ಹಗಲು ನಿದ್ರೆ, ಹಿಮ, ನದೀತೀರ., ವ್ಯಾಯಾಮ, ಬಿಸಿಲು, ವ್ಯವಾಯ (ಗ್ರಾಮ್ಯಧರ್ಮ), ಇವ್ರಗಳನ್ನು ವರ್ಜಿಸಬೇಕು. ಜೇನು ಕೂಡಿಸಿ ತಯಾರಿಸಲ್ಪಟ್ಟ ಪಾನಭೋಜನಗಳನ್ನು ಹೆಚ್ಚಾಗಿ ಉಪಯೋಗಿಸತಕ್ಕದ್ದು ವರ್ಷಋತುವಿ ನೊಳಗೆ ಗಾಳಿಮಳೆಗಳ ಬಾಧೆಯುಳ ಮತ್ತು ವಿಶೇಷ ಶೀತವಾದ ದಿನದಲ್ಲಿ, ವಾತಶಾಂತಿಗಾಗಿ 2,3