ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೨೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- 179. -- ಅ VIII ಪಾನ, ಎರೇಚನ, ರಕ್ತ ಬಿಡೋಣ, ಬಿಸಿಲು ತಪ್ಪಿಸಿಕೊಳ್ಳೋಣ, ಇವುಗಳನ್ನು ಮೋಡಗಳು ಅಂತ್ಯವಾದ ಮೇಲೆ ಆಚರಿಸತಕ್ಕದ್ದು. ವಸ, ತೈಲ, ಹಿಮ, ಎಲಸಂಬಂಧವಾದ ಪ್ರಾಣಿಗಳ ಮಾಂಸ, ಕಾರ, ಮೊಸರ, ಹಗಲು ನಿದ್ರೆ, ಮೂಡಣ ದಿಕ್ಕಿನ ಗಾಳಿ ಸಹ ರ್ವ ವಾಗಿರು ಇವೆ. ಹಗಲು ಸೂರ್ಯನ ಕಿರಣಗಳಿಂದ ತಸ್ಯವಾಗಿ ರಾತ್ರಿ ಚಂದ್ರಕಿರಣಗಳಿಂದ ಶೀತಲ ವಾದ, ಕಾಲದಿಂದ ಪಕ್ಷವಾದ, ಅಗಸ್ಯನಿಂದ ಷರತವ ಮಾಡಲ್ಪಟ್ಟ, ನಿರ್ದೋಷ ವಾದ, ನಿರ್ಮಲವಾದ, ರುಚಿಯಾದ, ಮತ್ತು ಹಂಸೋದಕ ಎಂತ ಖ್ಯಾತಿಗೂಂಡ ಶರತ್ತಾ ಅದ ನೀರು ಸ್ಥಾನಪಾನಾವಗಾಯಗಳಿಗ ಅಮೃತಸಮಾನವಾದದ್ದು ಶರತ್ಕಾಲಸಂಬಂಧವಾದ ಹೂವಿನ ಮಾಲೆಗಳು, ನಿರ್ಮಲವಾದ ವಸ್ತ್ರಗಳು, ಮತ್ತು ಪ್ರದೋಷಕಾಲದ ಚಂದ್ರಕಿರಣ ಗಳ, ಶರದೃತುವಿನಲ್ಲಿ ಪ್ರಶಸ್ತವಾಗಿರುತ್ತವೆ > ತ ಯ ತೇ ತಪ್ರತೀಕಾರ ಉಣ್ಣೆ ಕೂಷ್ಮನಿವಾರಣ: | ೨೩, ಕೃತಾ ಕುರ್ಯಾತ್ಮಿಯಾಂ ಪ್ರಾಸ್ತಾಂ ಕ್ರಿಯಾಕಾಲಂ ಕಛೇದ ನ ಹಾಪಯೇತ್ || (ಸು 13 ) ಶೀತಕಾಲದಲ್ಲಿ ಶೀತಕ್ಕೆ ಪ್ರತೀಕಾರವನ್ನೂ ಉಗ್ಧ ಕಾಲದಲ್ಲಿ ಉಷ್ಣದ ನಿವಾರಣವನ್ನೂ ಮಾಡಿಕೊಂಡು, ಯೋಗ-ವಾದ ಔಷಧೋಪಚಾರಗಳನ್ನು ತಕ್ಕ ಕಾಲದಲ್ಲಿಯೇ ನಡಿಸ ತಕ್ಕದ್ದು 23*